Link copied!
Sign in / Sign up
7
Shares

ಯುವಕರು ನೋಡಲೇ ಬೇಕಾದ ಈ ಕನ್ನಡ ಸಿನಿಮಾಗಳು


 

ಮಿಲನ

 

 

ಪುನೀತ್ ರಾಜ್ ಕುಮಾರ್ ಹಾಗು ಪಾರ್ವತಿ ಮೆನನ್ ಅಭಿನಯದ ಈ ಚಿತ್ರ ದಂಪತಿಗಳಿಬ್ಬರು ಹೇಗೆ ಒಬ್ಬರನ್ನೊಬ್ಬರು ಅರ್ಥ  ಮಾಡಿಕೊಳ್ಳಬೇಕೆಂದು ತಿಳಿಸುತ್ತದೆ.

ಅಮೃತಧಾರೆ

ಧ್ಯಾನ್ ಹಾಗು ರಮ್ಯಾ ಅಭಿನಯದ ಈ ಚಿತ್ರವನ್ನು ನಿರ್ದೇಶಿಸಿದವರು ನಾಗತಿ ಹಳ್ಳಿ ಚಂದ್ರಶೇಖರ್, ಹುಡುಗಾಟದ ಪ್ರೀತಿ ಮದುವೆಯವರೆಗೂ ಸಾಗಿ ನಂತರ ಹೇಗೆ ಕೊನೆಗೊಳ್ಳುವುದೆಂದು ಈ ಚಿತ್ರದಲ್ಲಿ ಕಾಣಬಹುದು. ಹುಡುಗ ತನ್ನ ಪ್ರೇಯಸಿಯ ಅನಾರೋಗ್ಯದ ಪರಿಸ್ಥಿಯಲ್ಲೂ ಹೇಗೆ ಅವಳನ್ನು ನೋಡಿಕೊಳ್ಳುಬೇಕೆಂದು ಚೆನ್ನಾಗಿ ತೋರಿಸಲಾಗಿದೆ

ಚಮಕ್

ಇತ್ತೀಚೆಗಷ್ಟೇ ಬಿಡುಗಡೆಗೊಂಡ ಚಮಕ್ ಗಣೇಶ್ ಹಾಗು ರಶ್ಮಿಕಾ ಅಭಿನಯದ ಚಿತ್ರ, ಈಗಿನ ಕಾಲದ ಹುಡುಗ ಹುಡುಗಿಯರ ಸಂಬಂಧ ಮತ್ತು ಅವರ ಮತ್ತು ಅವರ ಬಿನ್ನಾಬಿಪ್ರಾಯಗಳಲ್ಲಿ ಹೇಗೆ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳಬೇಕು ಎಂದು ಚಿತ್ರದಲ್ಲಿ ತೋರಿಸಲಾಗಿದೆ.

ದೃಶ್ಯ

ರವಿಚಂದ್ರನ್ ಹಾಗು ನವ್ಯ ನಾಯರ್ ಅಭಿನಯದ ಪಿ ವಾಸು ನಿರ್ದೇಶನದ ದೃಶ್ಯ ಒಂದು ಕೌಟುಂಬಿಕ ಚಿತ್ರ. ಗಂಡ ಹೆಂಡತಿಯ ಸಂಬಂಧ ಮತ್ತು ಮಕ್ಕಳ ಜವಾಬ್ದಾರಿಯನ್ನು ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ

ನೋಡಿ ಸ್ವಾಮಿ ನಾವು ಇರೋದೇ ಹೀಗೆ

ಶಂಕರ್ ನಾಗ್ ನಿರ್ದೇಶನದ, ರಮೇಶ್  ಭಟ್ ಹಾಗು ಅರುಂಧತಿ ನಾಗ್ ಅಭಿಯಾನದ ಅತ್ಯುತ್ತಮ ಕೌಟುಂಬಿಕ ಚಿತ್ರ, ಹೇಗೆ ಪ್ರೇಮಿಗಳಿಬ್ಬರು ಪ್ರೀತಿಸಿ ಮದುವೆಯಾಗಿ  ಸಂಸಾರ ಜೀವನವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon