Link copied!
Sign in / Sign up
0
Shares

ವಿಡಿಯೋ : ನಿಮ್ಮ ಗರ್ಭಾವಸ್ಥೆಯ ೮ ನೇ ವಾರದಲ್ಲಿ ಏನು ಆಗುತ್ತದೆ?

ಪ್ರತಿ ಮಹಿಳೆಗೂ ತಮ್ಮ ಮಗುವಿನ ಮುಖ ನೋಡಲು ತುಂಬಾ ಕಾತುರ. ಮಹಿಳೆಯು ತನ್ನ ಗರ್ಭವಾಸ್ಥೆಯ ಪ್ರತಿ ಕ್ಷಣವನ್ನು ಖುಷಿಯಿಂದ ಅನಿಭವಿಸುತ್ತಾರೆ, ಆದರೆ ಅವರ ಒಂದೇ ಗೊಂದಲ ಅಥವಾ ಕುತೂಹಲ ಎಂದರೆ, ಮಗು ಉದರದೊಳಗೆ ಏನು ಮಾಡುತ್ತಿದೆ?, ಹೇಗೆ ಬೆಳೆಯುತ್ತಿದೆ? ನನ್ನ ೩ನೇ ವಾರದಲ್ಲಿ ೮ನೇ ವಾರದಲ್ಲಿ ಎಷ್ಟು ಬೆಳೆವಣಿಗೆ ಆಗಿದೆ ಎಂಬುದು. ಅವರು ಅದನ್ನು ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ. ಆದರೆ ಅವರ ಆಸೆ ಅಥವಾ ಕುತೂಹಲಕ್ಕೆ ತಕ್ಕ ಉತ್ತರ ಅಥವಾ ನಿರೀಕ್ಷೆಯ ಹಾಗೆ ಅವರಿಗೆ ಅದರ ಬಗ್ಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಚಿಂತಿಸಬೇಡಿ ನಿಮ್ಮ ಕುತೂಹಲಕ್ಕೆ ಈ ವಿಡಿಯೋ ದಾರಿ ತೋರಿಸುತ್ತದೆ. ನಿಮ್ಮ ಮಗು ನಿಮ್ಮ ೮ನೇ ವಾರ(ಗರ್ಭಾವಸ್ಥೆಯ ೨ನೇ ತಿಂಗಳಿನಲ್ಲಿ) ಹೇಗೆ ಬೆಳವಣಿಗೆ ಹೊಂದುತ್ತದೆ, ಏನು ಮಾಡುತ್ತಿರುತ್ತದೆ ಎಂಬುದನ್ನು ನಿಮ್ಮ ಕಣ್ಣಾರೆ ಕಂಡುಕೊಳ್ಳಬಹುದು.

ಗರ್ಭಾವಸ್ಥೆಯ ೮ನೇ ವಾರದಲ್ಲಿ ನಿಮ್ಮ ಮಗು ಬೆಳವಣಿಗೆಯ ಸಂಪೂರ್ಣ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon