Link copied!
Sign in / Sign up
2
Shares

ವೀಕ್ಷಿಸಿ : ನೀವು ನಿಮ್ಮ ಜೀವಮಾನದಲ್ಲಿ ಇಂತಹ ವಿಚಿತ್ರ ಮಕ್ಕಳನ್ನು ನೋಡಿರುವುದಿಲ್ಲ, ನೋಡುವುದೂ ಇಲ್ಲ!

ಇಂತಹ ಮಕ್ಕಳನ್ನು ನೀವು ಎಲ್ಲಿಯೂ ನೋಡಿರುವುದೇ ಇಲ್ಲ. ಇವುಗಳನ್ನು ನೋಡಿದರೆ ನೀವೇ ಒಮ್ಮೆ ನಿಮ್ಮನು ಚಿವುಟಿಕೊಂಡು, ನೀವು ನೋಡಿತ್ತಿರುವುದು ನಿಜವಾ ಎಂದುಕೊಳ್ಳುವಿರಿ. ಇದು ನಿಮ್ಮ ಇಂದ್ರಿಯಗಳನ್ನೇ ಗೊಂದಲಕ್ಕೆ ಮಾಡುತ್ತವೆ!


ಮೊದಲು ನೀವು ಈ ವಿಡಿಯೋವನ್ನು ನೋಡಿದ ತಕ್ಷಣ ಅಂದುಕೊಳ್ಳುವುದು ಇವು ಯಾವ ರೀತಿಯ ಮಕ್ಕಳು, ಇವು ಎಲ್ಲಿಂದ ಬಂದವು ಎಂದು. ಅಸಲಿಗೆ ಈ ಮಕ್ಕಳು ಸ್ಪೇನ್ ದೇಶದವರು. ಇವುಗಳಿಗೆ ಜನ್ಮ ನೀಡಿದವರು ಸ್ಪೇನ್ ದೇಶದ ಒಂದು ಕಂಪನಿ ಆದ ಬೇಬಿಕ್ಲೋನ್. ಏನಪ್ಪಾ ಇದು ಎಂದು ಗಾಬರಿ ಆಗಬೇಡಿ, ಈ ಮಕ್ಕಳು ನಿಜವಾದ ಮಕ್ಕಳಲ್ಲ! ಬದಲಿಗೆ, ಇವು ಕೇವಲ ಆಟಿಕೆಗಳು ಅಷ್ಟೇ! 

ಬೇಬಿಕ್ಲೋನ್ ಕಂಪನಿಯು ರೋಬೋಟ್ ಬೇಬಿಗಳನ್ನ ತಯಾರಿಸುವ ಕಂಪನಿ. ಇವರು ಸೃಜನಶೀಲತೆ ಎಷ್ಟಿದೆ ಎಂದರೆ ಯಾರು ಕೂಡ ಈ ರೋಬೋಟ್ ಶಿಶುಗಳನ್ನು ನೋಡಿದರೆ, ಇವು ಗೊಂಬೆಗಳು ಎಂದು ಹೇಳಲು ಸಾಧ್ಯವೇ ಇಲ್ಲ. ಇವರು ನವಜಾತ ಶಿಶುಗಳನ್ನು ತಯಾರು ಮಾಡುತ್ತಾರೆ, ಅವತಾರ್ ಸಿನಿಮಾದಲ್ಲಿ ಬರುವ ಶಿಶುಗಳನ್ನು ತಯಾರಿಸುತ್ತಾರೆ, ಮಾನವ ರೂಪದ ವರಹದ ಶಿಶುಗಳನ್ನ ತಯಾರಿಸುತ್ತಾರೆ ಮತ್ತು ಇಂತಹ ಅನೇಕ ಥರದ ಶಿಶುಗಳ ರೋಬೊಟ್ಸ್ ತಯಾರಿಸುತ್ತಾರೆ. ಇವುಗಳ ಬೆಲೆ 900 ಡಾಲರ್ಸ್ ಇಂದ ಹಿಡಿದು 4500 ಡಾಲರ್ಸ್ ವರೆಗೂ ಇದೆ. ಇವುಗಳು ಒಂಥರಾ ವಿಚಿತ್ರವಿದ್ದರೂ, ವಿಶಿಷ್ಟವಾದವು. ಅವುಗಳ ವಿಡಿಯೋ ಇಲ್ಲಿದೆ ನೋಡಿ : 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon