Link copied!
Sign in / Sign up
0
Shares

ಯೋನಿಯ ಫೇಶಿಯಲ್ - ವೆಜೆಶಿಯಲ್ ಟ್ರೀಟ್ಮೆಂಟ್ : ಅರ್ಥ ಹಾಗು ನೆನಪಲ್ಲಿಡಬೇಕಾದ ವಿಷಯಗಳು

ಇದು ಮೊದಲ ಬಾರಿಗೆ ಬೆಳಕಿಗೆ ಬಂದದ್ದು ಒಂದು ದಶಕದ ಹಿಂದೆ. ಆಗಿಲಿನಿಂದಲೂ ಇದು ಒಂದು ಕುತೂಹಲದ ಮತ್ತು ಗೊಂದಲದ ಗೂಡಾಗಿದೆ. ನಿಮ್ಮ ಯೋನಿಗೆ ಫೇಶಿಯಲ್, ಈ ವೆಜೆಶಿಯಲ್ ಟ್ರೀಟ್ಮೆಂಟ್ ಅಂದರೆ ಅದು ಬಿಕಿನಿಯ ಅಂಚಿನಲ್ಲಿರುವ ಒಳಬದಿಯಲ್ಲಿ ಬೆಳೆದಿರುವ ಕೂದಲುಗಳ ಯೋನಿಯ ಸುತ್ತಲಿನ ಕೂದಲುಗಳನ್ನ ತೆಗೆಯುವುದು ಮತ್ತು ಅಲ್ಲಿನ ತ್ವಚೆಗೆ ಕಾಂತಿ ನೀಡುವುದು. ಭಾರತದಲ್ಲಿಯೂ ಇದು ಪ್ರಚಲಿತದಲ್ಲಿ ಇದೆ. ಇದನ್ನ ಈಗ ರೂಪದರ್ಶಿಯರು ಹೆಚ್ಚಾಗಿ ಬಳಸುತ್ತಿದ್ದರು, ಸಾಮಾನ್ಯ ಜನರಲ್ಲೂ ಜನಪ್ರಿಯತೆ ಗಳಿಸುತ್ತಿದೆ. ಇದನ್ನು ನೀವು ಪಡೆಯುವ ಮುನ್ನ ನೀವು ತಿಳಿದಿರಬೇಕಾದ ೩ ಸಂಗತಿಗಳು ಇಲ್ಲಿವೆ :


೧. ನಿಮಗೆ "ಫೇಶಿಯಲ್" ಹೇಗೆ ಅನಿವಾರ್ಯ ಅಲ್ಲವೋ, "ವೆಜೆಶಿಯಲ್" ಕೂಡ ಅನಿವಾರ್ಯವಲ್ಲ

ಡಾ || ಶೆಯ್ಲಾ, ನುರಿತ ಹೆರಿಗೆತಜ್ಞೆ ಹೇಳುವ ಪ್ರಕಾರ ವೆಜೆಶಿಯಲ್ ವೈದ್ಯಕೀಯವಾಗಿ ಅನಿವಾರ್ಯ ಅಲ್ಲ. ಫೇಶಿಯಲ್ ಹೇಗೆ ಕೇವಲ ನಿಮ್ಮ ಅನುಕೂಲಕ್ಕಾಗಿ ಮತ್ತು ನಿಮ್ಮ ಬ್ಲಾಕ್ ಹೆಡ್ ಗಳನ್ನ ತೆಗೆಯಲಿಕ್ಕೆ ಮಾಡಿಸುತ್ತೀರೋ, ಹಾಗೆಯೇ ಇದು ಕೂಡ ನಿಮ್ಮ ಅನುಕೂಲಕ್ಕಾಗಿ ಅಷ್ಟೇ.

೨. ನೀವು ವೆಜೆಶಿಯಲ್ ಪಡೆದುಕೊಂಡರೆ, ಅದು ಅಸಲಿಯದ್ದೆ ಎಂದು ಧೃಡಪಡಿಸಿಕೊಳ್ಳಿ

ಶೆಯ್ಲಾ ಅವರು ಹೇಳುವ ಪ್ರಕಾರ ನೀವು ಕೇವಲ ಸರ್ಟಿಫೈಡ್ ನುರಿತ ರೂಪತಜ್ಞರಿಂದ ಮಾತ್ರ ಈ ಟ್ರೀಟ್ಮೆಂಟ್ ಅನ್ನು ಪಡೆದುಕೊಳ್ಳಬೇಕು ಹಾಗು ಉತ್ಪನ್ನಗಳನ್ನು ಕೇವಲ ಚರ್ಮ ಇರುವ ಪ್ರದೇಶಗಳಲ್ಲಿ ಮಾತ್ರ ಬಳಸಬೇಕು. ಇದು ಹರ್ಪಿಸ್ ಅಥವಾ hiv ಅನ್ನು ತಡೆಗಟ್ಟುತ್ತವೆ.

೩. ಕೂದಲು ಬೆಳೆಯುವುದು ನಿಲ್ಲುತ್ತಿಲ್ಲ ಎಂದರೆ ಲೂಫಾ ಸ್ಪಾಂಜ್ ಬಳಸಿ

ಪ್ರತಿದಿನ ಲೂಫಾ ಸ್ಪಾಂಜ್ ಬಳಸಿ ಮೈ ತೊಳೆದುಕೊಂಡು ಸ್ನಾನ ಮಾಡುವುದರಿಂದ ನೀವು ಒಳಬದಿಯಲ್ಲಿ ಬೆಳೆಯುವ ಕೂದಲನ್ನು ತಡೆಯಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon