Link copied!
Sign in / Sign up
19
Shares

ಶರೀರದ ತೂಕವನ್ನಿಳಿಸಿಕೊಳ್ಳ‍ಲು ಏನು ಮಾಡಬೇಕು?

ನೀವು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರೆ,  ತೂಕ ನಿರ್ವಹಣೆಯೆನ್ನುವುದು ಕಠಿಣ ಕಾರ್ಯವಾಗಿ ತೋರುವುದು. ನಿಮ್ಮ ಹಾರ್ಮೋನುಗಳೊಂದಿಗೆ, ಹಾನಿಗೊಳಗಾದ ಮತ್ತು ನೀವು ವಿವಿಧ ಹೃದಯ ರೋಗಗಳಿಗೆ ಮುಕ್ತ ಆಮಂತ್ರಣವನ್ನು ನೀಡುವಂತಹ ಏರುಪೇರಾದ BMI ಅನ್ನು ಹೊಂದಿರುವಿರಿ. ಆದ್ದರಿಂದ ಹೆಚ್ಚುವರಿ ಅನಗತ್ಯ ಕೊಬ್ಬಿನ ಶೇಖರಣೆಯನ್ನು  ತಪ್ಪಿಸಲು ಮತ್ತು ಆರೋಗ್ಯಕರ ಶರೀರ ನಿಲುವನ್ನು ಉಳಿಸಿಕೊಳ್ಳ‍‍ಲು ನಾವು ಕೆಲವು ಆರೋಗ್ಯಕರ ಆಹಾರ ಆಯ್ಕೆಗಳನ್ನು ನಿಮ್ಮ ಮುಂದಿರಿಸಿದ್ದೇವೆ. 

 ದಾಲ್ (ಬೇಳೆಕಾಳುಗಳು ) 

ಫೈಬರ್-ಶ್ರೀಮಂತ, ಈ ಭಾರತೀಯ ಆಹಾರವು, ಎಲ್ಲಾ ಪೋಷಕಾಂಶಗಳನ್ನು  ಹೊಂದಿದೆ – ವಿಧಾನವೂ   ಸುಲಭ, ಸೊಂಟದ ಭಾಗ‍‍ಗಳ ಕೊಬ್ಬನ್ನು ಕರಗಿಸುವಂತಹ ಬೇಳೆಗಳು ಪ್ರೊಟೀನ್‍ಗಳಿಂದ ಸಮೃದ್ಧವಾಗಿದೆ. ದಾಲಿಯವು ಪೌಷ್ಟಿಕಾಂಶಭರಿತವಾಗಿದ್ದು, ಬಿಳಿ ಅಕ್ಕಿಗೆ ಒಳ್ಳೆಯ ಬದಲಿಯಾಗಿರುತ್ತದೆ. ಅಲ್ಲದೆ, ಮುರಿದ ಗೋಧಿಯಿಂದ ತಯಾರಿಸಲ್ಪಟ್ಟಂತಹ ಓಟ್ಸ್ ಅನ್ನು ಸೇವಿಸಿ ನೀವು ದಣಿದಿದ್ದರೆ ಸೇವಿಸಬಹುದಾದ ದಾಲಿಯಾವು, ನಿಮ್ಮ ಶಕ್ತಿ ಮತ್ತು ಜೀರ್ಣಾಂಗ ವ್ಯವಸ್ಥೆಯ ಅಗತ್ಯಗಳಿಗೆ ಒಳ್ಳೆಯದು. ಅಂತೆಯೇ, ನಿಮ್ಮ ಆಹಾರ ನಿರ್ವಹಣಾ ಯೋಜನೆಗೆ ಪೋಹಾ ಕೂಡಾ ಮತ್ತೊಂದು ಸೇರ್ಪಡೆಯಾಗಿದೆ. 

 

 ಪ್ರೊಟೀನ್‍ಗಳು 

 

 ನೈಸರ್ಗಿಕ ಪ್ರೊಟೀನ್ಗಳು - ಮೊಟ್ಟೆ, ಪನ್ನೀರ್‍‍ಗಳು ಮತ್ತು ಸೋಯಾ ದೇಹದ ಕೊಬ್ಬುಗಳನ್ನು ಸುಡುವುದಕ್ಕೆ ಉಪಯುಕ್ತವಾಗಿವೆ ಮತ್ತು ಅವು ದೇಹ ಜೀವಕೋಶಗಳನ್ನು ನಿರ್ಮಿಸುವಲ್ಲಿಯೂ ಸಹಾಯ ಮಾಡುತ್ತವೆ. ಮೂಂಗ್ ದಾಲ್(ಹೆಸರು ಬೇಳೆ)ಗಳು ದೇಹಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಪೊಟ್ಯಾಸಿಯಮ್ಗಳನ್ನು ಒದಗಿಸುತ್ತವೆ.   ನೈಸರ್ಗಿಕವಾಗಿ ಲಭಿಸುವ ಪ್ರೋಟಿನ್ನ್‍ನ ಮೊರೆಹೋಗಿ ಆದರೆ,ಅದನ್ನು ಅತಿಯಾಗಿ ಸೇವಿಸದಿರಿ. 

 

  ನೆಲಗಡಲೆ ಅಥವಾ ಇತರ ಒಣ ಬೀಜಗಳು 

 ಬಾದಾಮಿ ಒತ್ತಡವನ್ನು ಕಡಿಮೆ ಮಾಡುತ್ತದೆ, ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಇವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಮುಕ್ತ ರಾಡಿಕಲ್ಸ್  ಹಾನಿಯನ್ನು ತಡೆಯುತ್ತದೆ. ನೆಲಗಡಲೆಯು ಪ್ರೊಟೀನುಗಳಿಂದ ಸಮೃದ್ಧವಾಗಿದೆ. ಆಹಾರದ ಫೈಬರ್(ನಾರಿನಂಶ)ಗಳಿಂದ ಸಮೃದ್ಧವಾಗಿರುವ ನೆಲಗಡಲೆಯು ಕರುಳಿನ ಚಲನೆಗಳಿಗೆ ಸಹಾಯ ಮಾಡಲು ಮತ್ತು ಆರೋಗ್ಯಪೂರ್ಣವಾದ ಜೀರ್ಣಕಾರಿ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೂ ಪರಿಹಾರವನ್ನು ಒದಗಿಸುತ್ತದೆ ಮತ್ತು ಅದರಲ್ಲಿ ಅಡಕವಾಗಿರುವ ಕಾಮೋತ್ತೇಜಕ ಗುಣಲಕ್ಷಣಗಳು ಆರೋಗ್ಯಕರ ಜೀವನಶೈಲಿಗಾಗಿ ಸಹಾಯ ಮಾಡುತ್ತದೆ. 

 

ಅಜುವಾಯಿನ್ (ಸೋಂಪು) 

ಸಾಮಾನ್ಯ ಭಾರತೀಯ ಆಹಾರದ ಜೊತೆಗೆ ಸೇವಿಸಲ್ಪಡುವ ಅಜುವಾಯಿನ್‍ಗಳು,  ದುರ್ಬಲತೆ, ಕೊಬ್ಬಿನ ಹೀರುವಿಕೆ, ಮತ್ತು ಅನಾರೋಗ್ಯಕರ ಕೊಬ್ಬುಗಳ ವಿರುದ್ಧ ಹೋರಾಡುವ ಮೂಲಕ ಜೀರ್ಣಕಿೃಯೆಯನ್ನು ಹೆಚ್ಚಿಸುತ್ತದೆ. ಇದು ದೇಹ ಚಯಾಪಚಯವನ್ನು ಹೆಚ್ಚಿಸುತ್ತದೆ ಎಂದರ್ಥ. ಹಾಗಾಗಿ ಜೀರ್ಣಕಾರಿ ಮಾತ್ರೆಗಳಂತೆ ನುಂಗುವ  ಬದಲಾಗಿ, ಅಜುವಾಯಿನ್ ಅನ್ನು ನೀರಿನೊಂದಿಗೆ ತೆಗೆದುಕೊಳ್ಳಬೇಕು. ಪರ್ಯಾಯವಾಗಿ, ಜೀರಿಗೆ ಬೀಜಗಳನ್ನು ಕೂಡಾ ಅದರ ಜೀರ್ಣಕಾರಿ ಗುಣದಿಂದಾಗಿ ಬಳಸಬಹುದು. ಇದು ವಿಟಮಿನ್ಗಳನ್ನು ಮತ್ತು ಸೌಂದರ್ಯ ಊತ್ತೇಜಕಗಳಾದ ಒಮೆಗಾ-೩ ಮತ್ತು ತಾಮ್ರದ ಸತ್ವಗಳನ್ನು ಕೂಡಾ ಒಳಗೊಂಡಿದೆ. 

 

 ಮಜ್ಜಿಗೆ ನೀರು 

ಸಾಂಪ್ರದಾಯಿಕ ಭಾರತೀಯ ಪಾನೀಯ, ಮಜ್ಜಿಗೆಯು ಬೇಸಿಗೆಯ ಉಷ್ಣಕ್ಕೆ ವಿರುದ್ಧವಾಗಿ ಶರೀರಕ್ಕೆ ತಂಪನ್ನೀಯುವುದಲ್ಲದೇ , ದೇಹಕ್ಕೆ ಅಗತ್ಯವಾದ ಪ್ರೋಟೀನ್ಗಳು ಮತ್ತು ಕ್ಯಾಲ್ಷಿಯಂನ್ನು ಕೂಡಾ ನೀಡುತ್ತದೆ. ಸಹ, ಮಜ್ಜಿಗೆ ನೀರು ನಿಮ್ಮ ಉದರದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕರಗಿಸುವುದರಿಂದ ಉತ್ತಮ ಕಟಿಯನ್ನು ಹೊಂದಲು ನೆರವಾಗುತ್ತದೆ.ಹಾಗೂ, ದೇಹದ ತ್ಯಾಜ್ಯ ಹೊರಹಾಕಲು ಅನುಮತಿಸುತ್ತದೆ. 

 

ಸೋರೇ ಕಾಯಿ 

‘ಗಾರ್ಡ್’ ಕುಟುಂಬದ ಸದಸ್ಯರಾದ ಲಾಕಿ ಎಂದು ಕರೆಯಲ್ಪಡುವ ಸೋರೇಕಾಯಿಯು ಅಗತ್ಯ ಪ್ರಮಾಣದ ನೀರು, ಕ್ಯಾಲ್ಸಿಯಂ, ನಿಯಾಸಿನ್ ಇತ್ಯಾದಿ ಆರೋಗ್ಯದಾಯಕ ಆಹಾರವಾಗಿ ಜೀವಾತುಗಳಿಂದ ಸಮೃದ್ಧವಾಗಿದೆ. ಅದರ ರಸ ತೂಕವನ್ನು ಹಾಗೆಯೇ ಇರಿಸುವುದರೊಂದಿಗೆ,ಸೌಂದರ್ಯವನ್ನು ಉತ್ತೇಜಿಸುವುದಕ್ಕೂ ಇದರ ರಸವು ಒಳ್ಳೆಯದು. 

 

ಆರೋಗ್ಯಕರ ಆಹಾರಗಳು  

ಕಡಲೆಗಳು, ಆಲಿವ್ ಎಣ್ಣೆ, ಮತ್ತು ಮೀನುಗಳು ಆರೋಗ್ಯಕರ ಕೊಬ್ಬುಗಳನ್ನು ನೀಡುತ್ತವೆ. ಅವುಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ತೆಗೆದುಕೊಳ್ಳಿ. 

 

ವರ್ಜಿಸಬೇಕಾದ ಆಹಾರಗಳು 

 ಅನಾರೋಗ್ಯಕರ ಆಹಾರಗಳು ವಿಶೇಷವಾಗಿ ವಾಣಿಜ್ಯವಾಗಿ ಹುರಿದ ಪದಾರ್ಥಗಳನ್ನು ಹೊಟ್ಟೆಗೆ ಹಾಕುವುದನ್ನು ತಪ್ಪಿಸಬೇಕು: 

 - ಸೋಡಿಯಂ ಭರಿತ ಘನೀಕೃತ ಆಹಾರಗಳು 

 - ಕೋಕ್ ನಂತಹ ಕೃತಕವಾಗಿ ತಯಾರಿಸಿದ ಸಿಹಿಪಾನೀಯಗಳು 

 - ಆಲ್ಕೋಹಾಲ್  

- ಉನ್ನತ ಮಟ್ಟದ ಮಳಿಗೆಗಳಲ್ಲಿ ಲಭ್ಯವಿರುವ ಮೀನಿನ ಮಾಂಸ. 

- ಹೆಚ್ಚಿನ ಕೊಬ್ಬುಗಳಿಂದ ಕೂಡಿದ  ಸ್ಟಾರ್ಚ್ ಭರಿತ ಫ್ರೆಂಚ್ ಉಪ್ಪೇರಿ (ಆಲೂಗಡ್ಡೆ ಕಾರ್ಬನ್ಗಳಿಂದ ಸಮೃದ್ಧವಾಗಿದೆ) 

- ಅಪರ್ಯಾಪ್ತ ತೈಲಗಳು 

- ವಾಣಿಜ್ಯಿಕವಾಗಿ ಬೇಯಿಸಿದ ಆಹಾರಗಳು  

- ಸ್ಟ್ರೀಟ್ ಆಹಾರಗಳು 

 - ಟೆಟ್ರಾ ಪ್ಯಾಕ್ ಜ್ಯೂಸುಗಳು 

 - ವೈಟ್ ಬ್ರೆಡ್ / ಅಕ್ಕಿ, ಕೇಕ್‍ಗಳು ​​ಮತ್ತು ಕುಕೀಸ್ 

 - ಘನೀಕೃತ ಸಿಹಿ ಖಾದ್ಯಗಳು 

 

ಹೊಸ ತಾಯಿಯರು ತಮ್ಮ ಶರೀರದಲ್ಲಿ ತುಂಬಿಕೊಂಡಿರು ಕೊಬ್ಬನ್ನು ಕಳೆದುಕೊಳ್ಳುವುದು ಸುಲಭವಲ್ಲ. ಆದ್ದರಿಂದ ಕೆಳಗಿನ ಸಲಹೆಗಳನ್ನು ಉಪಯೋಗಿಸಬಹುದು: 

  1. ನಿಮ್ಮ ಮಗುವಿನ ಜನನ ನಂತರ ಆರು ವಾರಗಳವರೆಗೆ ಒಂದು ಸಣ್ಣ ನಡಿಗೆ ಪ್ರಾರಂಭಿಸಿ. ನಂತರ, ನೀವು ಆರೋಗ್ಯವಾಗಿದ್ದರೆ, ಮಗುವಿನ ಅಗತ್ಯದ ವಸ್ತುಗಳನ್ನು ತರಲು ಮುಂದೆ ದಾಪುಗಾಲುಗಳನ್ನು ಹಾಕಿಕೊಳ್ಳಬಹುದು. 
  1. ಎದೆಹಾಲುಣಿಸುವುದರಿಂದಶರೀರದತೂಕವನ್ನು ಬಹಳಷ್ಟು ಕಡಿಮೆ ಮಾಡಬಹುದು. ಇದು ತೆಳ್ಳಗಾಗಲಿರುವ ಸರಳ ಮಾರ್ಗ. 
  1. ಆಹಾರತಜ್ಞರನ್ನು ಸಂಪರ್ಕಿಸಿ ಮತ್ತು ನಿಮ್ಮ ಸಮತೋಲನಾಹಾರವನ್ನು ಸರಿಯಾಗಿ ಪಡೆದುಕೊಳ್ಳಿ. 
  1. ಹೊಸ ಜವಾಬ್ದಾರಿಯಿಂದಮುಖದಲ್ಲಿಕಿರುನಗೆ ತಂದು ಮತ್ತು ಆರಾಮವಾಗಿ ಉಳಿಯಿರಿ.   
  1. ನೀರು ಚರ್ಮ ಮತ್ತು ದೇಹವನ್ನು ಆರೋಗ್ಯಕರವಾಗಿ ಮಾಡುತ್ತದೆ. ಆದ್ದರಿಂದ ವೇಗದಚೇತರಿಕೆಗೆ ದೇಹವನ್ನುತೇವಾಂಶಭರಿತವಾಗಿಸಿಕೊಳ್ಳಿ. 
Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon