Link copied!
Sign in / Sign up
9
Shares

ಮಾರ್ಚ್ ತಿಂಗಳ ಟಾಪ್ 10 ಗಂಡು ಮಗು ಹೆಸರುಗಳು

ನಿಮ್ಮ ಮನೆಗೆ ಹೊಸ ಪೋರನೊಬ್ಬ ಬಂದಿದ್ದಾನೆ. ನಿಮ್ಮ ಈ ಪೋರನಿಗೆ ಒಂದು ಒಳ್ಳೆಯ ಹೆಸರು ಹುಡುಕಬೇಕು. ಆ ಹೆಸರು ನಿಮ್ಮ ರಾಜಕುಮಾರನಿಗೆ ಹೊಂದುವಂತದ್ದು ಆಗಿರಬೇಕು ಹಾಗು ನವೀನವಾದ ಹೆಸರು ಆಗಿರಬೇಕು. ನಿಮ್ಮ ಮನೆ ಹೆಸರು ನಿಮ್ಮ ಮಗ ಬೆಳಗುವುನು. ಅವನಿಗೆ ಒಂದು ಒಳ್ಳೆಯ ಹೆಸರು ಕೊಡುವುದು ನಿಮ್ಮ ಜವಾಬ್ದಾರಿ. ನಿಮಗೆ ಸಹಾಯವಾಗಲು ನಾವು ಇಲ್ಲಿ ಈ ಸಾಲಿನ ಗಂಡು ಶಿಶುಗಳ ಹೆಸರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.

ಆರುಷ್

ನಿಮ್ಮ ಮಗನು ನಿಮ್ಮ ಮನೆ ಬೆಳಗುವ ಬೆಳಕು. ಹೀಗಾಗಿ ಅವನಿಗೆ ಈ ಹೆಸರು ಕೊಡಬಹುದು. ಆರುಷ್ ಎಂದರೆ ಸೂರ್ಯನ ಮೊದಲ ಬೆಳಕಿನ ಕಿರಣ ಎಂದರ್ಥ.


ಚಿರಂತನ್

ನಿಮ್ಮ ಮಗನ ಹೆಸರು ಇತಿಹಾಸದಲ್ಲಿ ಹಾಗೇ ಉಳಿಯಬೇಕು ಎಂದರೆ ಅವನಿಗೆ ಈ ಹೆಸರು ಇಡಿ. ಚಿರಂತನ್ ಎಂದರೆ ಸಾವಿಲ್ಲದವನು ಎಂದು.


ಗಾಂಡೀವ್

ಗಾಂಡೀವ್ ಎಂದರೆ ಅರ್ಜುನನ ಬಾಣ ಎಂದರ್ಥ.


ಹವೀಶ್

ಹವೀಶ್ ಎಂದರೆ ಶಿವ ಎಂದು ಅರ್ಥ ನೀಡುತ್ತದೆ.


ಮಧೂಪ್

ನಿಮ್ಮ ಮಗನು ನಿಮ್ಮ ಜೀವನದಲ್ಲಿ ಸಿಹಿ ತರುವನು. ಹೀಗಾಗಿ ಅವನಿಗೆ ಜೇನು ಎಂಬ ಅರ್ಥದ ಈ ಹೆಸರನ್ನು ನೀಡಬಹುದು.


ಪರಮ್

ನಿಮ್ಮ ಮಗನು ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬನಾಗಬೇಕೆ? ಹಾಗಿದ್ದರೆ ಅವನಿಗೆ ಈ ಹೆಸರು ಒಳ್ಳೆಯ ಆರಂಭವಾಗಲಿ. ಪರಮ್ ಎಂದರೆ ಅತ್ಯುತ್ತಮ ವ್ಯಕ್ತಿ ಎಂದು.


ರಣಧೀರ್

ರಣಧೀರ ಎಂದರೇನು ಎಂದು ನಿಮಗೆ ಗೊತ್ತಿದೆ. ನಿಮ್ಮ ಮಗನು ವಜ್ರ ಕಠಿಣ ಸ್ಥೈರ್ಯ ಹೊಂದಬೇಕು ಎಂದರೆ ಈ ಹೆಸರನ್ನಿಡಿ.


ಸಚೇತನ್

ನಿಮ್ಮ ಮಗನು ನಿಮ್ಮ ಜೀವನದಲ್ಲಿ ಹೊಸತೊಂದು ಉತ್ಸಾಹವನ್ನು ತರುತ್ತಾನೆ. ಯಾವಾಗಲೂ ಅವನು ಲವಲವಿಕೆಯಿಂದ ಕೂಡಿರಬೇಕು ಎಂದರೆ ಅದೇ ಅರ್ಥ ನೀಡುವ ಈ ಹೆಸರನ್ನು ಅವನಿಗೆ ನೀಡಿ.


ತಾರಕ್

ತಾರಕ್ ಎಂದರೆ ಎಲ್ಲರನ್ನೂ ರಕ್ಷಿಸುವವನು ಎಂದರ್ಥ.


ವಚನ್

ವಚನ ಎಂದರೆ ಮಾತು ಎಂದರ್ಥ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon