Link copied!
Sign in / Sign up
39
Shares

ಎಲ್ಲಾ ಭಾವನೆಗಳ ಸೆರೆ ಹಿಡಿದ ಜಗತ್ತಿನ ಅತ್ಯುತ್ತಮವಾದ 15 ಹೆರಿಗೆಯ ಚಿತ್ರಗಳು

ಹೆರಿಗೆ ಎನ್ನುವುದು ಪೋಷಕರಾಗುತ್ತಿರುವವರಿಗೆ ಒಂದು ಅದ್ಭುತ ಹಾಗು ಶಕ್ತಿಶಾಲಿ ಅನುಭವ ಆಗಿರುತ್ತದೆ. ಕೆಲವರು ಇಂತಹ ಒಂದು ಮನಕಲಕುವ ದೃಶ್ಯವನ್ನ ನೋಡಲು ಸಂಕೋಚ ಪಟ್ಟರೆ, ಮತ್ತಷ್ಟು ಜನರು ಆ ಕ್ಷಣವೂ ಫೋಟೋ ಆಗಿ ಅಮರವಾಗಿ ಉಳಿಯಬೇಕೆಂದು ಬಯಸುವರು. “ಮೊಮೆಂಟ್ ಆಫ್ ಬರ್ತ್” ಸ್ಪರ್ಧೆಯು ಇಂತಹ ಚಿತ್ರಗಳಿಲ್ಲಿ ಅತ್ಯುತ್ತಮವಾದುದನ್ನು ಆಯ್ದು ಅವುಗಳನ್ನ ಕ್ಲಿಕ್ಕಿಸಿದವರಿಗೆ ಬಹುಮಾನ ನೀಡುವಂತ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲಾ ಭಾಗಗಳಿಂದ 100 ಫೋಟೋಗ್ರಾಫರ್ ಗಳು ಭಾಗವಹಿಸಿದ್ದರು. ಅದರಲ್ಲಿ ಬಹುಮಾನ ವಿಜೇತ 15 ಅತ್ಯುತ್ತಮ ಫೋಟೋಗಳು ಇಲ್ಲಿವೆ ನೋಡಿ :

“ಸಿಹಿ ನಿರಾಳಭಾವ”

ಇದನ್ನ ಕ್ಲಿಕ್ಕಿಸಿದವರು ಲಾಸ್ ಏಂಜಲಿಸ್ ನ ಛಾಯಗ್ರಾಹಕಿ ರೆಬೆಕ್ಕಾ ಕೊರ್ಸೆ.

“ರಾತ್ರಿ ಬಾನಿನ ನಕ್ಷತ್ರ”

ಇದನ್ನ ಕ್ಲಿಕ್ಕಿಸಿದವರು ಹನ್ನಾ ಪಲಮರ

“ಮೂರು ಹೆಣ್ಣಿನ ನಂತರ ಒಂದು ಗಂಡು”

ಎಲಿಸ್ ಹರ್ಸ್ಟ್ ಅವರು ಹೈಡಿ ಮತ್ತು ಅವಳ ಪತಿಯ ನಾಲ್ಕನೇ ಮಗುವಿನ ಜನನದ ಸಂಭ್ರಮದ ಕ್ಷಣವನ್ನ ಸೆರೆಹಿಡಿದಿದ್ದಾರೆ.

“ಶುದ್ಧ ಆನಂದ”

ಇದನ್ನ ಕ್ಲಿಕ್ಕಿಸಿದವರು ಎಲೈನ್ ಬೆಕ್ಕಾ

“ಆನಂದಭಾಷ್ಪ”

ಇದನ್ನ ಕ್ಲಿಕ್ಕಿಸಿದವರು ಪೈಜ್ ಡ್ರಿಸ್ಕಾಲ್

“ವಿಜಯ!”

ಈ ಕಪ್ಪು ಬಿಳುಪಿನ ವರ್ಣಮಯ ಚಿತ್ರವನ್ನ ಕ್ಲಿಕ್ಕಿಸಿದವರು ಆಶ್ಲೆ ಮಾರ್ಸ್ಟಾನ್

“ಮಗುವಿನ ಮೊದಲ ಈಜು”

ಇದನ್ನ ಕ್ಲಿಕ್ಕಿಸಿದ್ದು ಜಾನೆಟ್ ಲೀ

“ಎರೆಡು ತಾಯಂದಿರು”

ಬಾಡಿಗೆ ತಾಯಿಯು ಜನ್ಮ ನೀಡುತ್ತಿರುವುದನ್ನ ಸೆರೆಹಿಡಿದ ಜೆಸ್ಸಿಕಾ ಥಾಮಸ್

“ನೀನೆ ನನ್ನ ಸರ್ವಸ್ವ”

ಪತಿಯು ತನ್ನ ಪತ್ನಿಗೆ ಮುತ್ತಿಕ್ಕುತ್ತಿರುವ ದೃಶ್ಯವನ್ನ ಸೆರೆಹಿಡಿದದ್ದು ಲಿಟಲ್ ಪ್ಲಮ್ ಫೋಟೋಗ್ರಫಿ

“ಸಿಹಿಭಾವ”

ಕುಟುಂಬವು ಹಲವು ಭಾವನೆಗಳನ್ನ ಒಮ್ಮೆಯೇ ವ್ಯಕ್ತ ಪಡಿಸುತ್ತಿರುವುದನ್ನು ಸೆರೆ ಹಿಡಿದದ್ದು ಕ್ರಿಸ್ಟಾ ಎವನ್ಸ್

“ಹೆರಿಗೆ ಬಿಡುವು”

 

ಈ ಚಿತ್ರ ಕ್ಲಿಕ್ಕಿಸಿದ್ದು ಬ್ರೀತ್ ಇನ್ ಫೋಟೋಗ್ರಫಿ

“ಭಾವೋದ್ವೇಗ”

ಇದನ್ನ ಕ್ಲಿಕ್ಕಿಸಿದವರು ಲಿಂಡ್ಸೆ ಈಡನ್

“ಉಲ್ಲಾಸ”

ಇದನ್ನ ಕೂಡ ಕ್ಲಿಕ್ಕಿಸಿದವರು ಲಿಂಡ್ಸೆ ಈಡನ್

“ಸಿಹಿಯಾದ ಖುಷಿ”

ಇದನ್ನ ಸೆರೆಹಿಡಿದವರು ರೆಬೆಕ್ಕಾ ಕೊರ್ಸೆ

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon