Link copied!
Sign in / Sign up
2
Shares

ಟಾಪ್ ೧೦ ಹೆಣ್ಣು ಶಿಶುವಿನ ಹೆಸರುಗಳು

ನಿಮ್ಮ ಮಕ್ಕಳನ್ನು ಪ್ರಪಂಚ ಗುರುತಿಸುವುದೇ ಅವರ ಹೆಸರಿನಿಂದ, ತಂದೆ ತಾಯಿಯಾಗಿ ನಿಮಗೆ ನಿಮ್ಮ ಮಗುವಿಗೆ ಉತ್ತಮ ಹೆಸರು ಇಡಬೇಕೆಂದು ಕನಸು ಇರುವುದು ಸಾಮಾನ್ಯ. ಇದಕ್ಕಾಗಿ ನೀವು ಹಲವು ಹೆಸರುಗಳನ್ನು ಆಯ್ಕೆ ಮಾಡಿಕೊಂಡಿರುವಿರಿ, ನಿಮ್ಮ ಪುಟ್ಟ ರಾಜಕುಮಾರಿಗೆ ವಿಭಿನ್ನ ಮತ್ತು ಅನನ್ಯವಾದ ಅರ್ಥಪೂರ್ಣ ಹೆಸರನ್ನು ಇಡಲು ಇಲ್ಲಿ ಕೆಲವು ಹೆಸರುಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಹೆಸರು - ಅರ್ಥ

೧.ಆಶ್ರಿತ - ದೇವರ ಪ್ರಸಾದ, ದೇವರ ರಕ್ಷಣೆಯಲ್ಲಿ ಇರುವವರು

೨.ಜಾಹ್ನವಿ - ಜಾನುವಿನ ಪುತ್ರಿ ಹೆಸರು

೩.ಜೀವಿಕ - ನೀರು, ಜೀವ ನೀಡುವವಳು

೪.ಯುತಿಕಾ - ಹಲವು ಗುಣಗಳನ್ನು ಒಬ್ಬಳೇ ಹೊಂದಿರುವವಳು, ಎಲ್ಲದರ ಬಗ್ಗೆ ಯೋಚಿಸುವವಳು

೫.ದಿಶಾ - ಮಾರ್ಗ ತೋರಿಸುವವಳು

೬.ಭಾನುನಿ - ಆಕರ್ಷಕ ಹುಡುಗಿ, ಹೊಳಪು ಇರುವವಳು

೭.ವಿನುತ - ಮೃದು ಸ್ವಭಾವದ, ವಿನಯ ಸ್ವಭಾವ ಇರುವವಳು, ಉತ್ತಮ ನಡವಳಿಕೆ ಹೊಂದಿರುವವಳು

೮.ಪರಿಣಿತಿ - ಪಕ್ಷಿ, ಮುಗ್ದ ಮನಸ್ಸಿನ ಹುಡುಗಿ

೯.ಪೂರ್ಣಿಮ - ಪೂರ್ಣ ಚಂದ್ರ, ಸುಂದರ, ಪ್ರಕಾಶಿಸುವ

೧೦.ಪ್ರಕಲ್ಪ - ಯೋಜನೆ, ಕಲ್ಪನೆ ಮಾಡುವವರು, ಉಪಾಯ ಮಾಡುವವರು

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon