Link copied!
Sign in / Sign up
1
Shares

ಹೆರಿಗೆ ವೇಳೆ ತನ್ನ ಮಗುವನ್ನು ತಾನೇ ಆಪರೇಷನ್ ಮೂಲಕ ತೆಗೆದ ಮಹಾತಾಯಿ..!!

ಹೌದು ಇದು ನಡೆದ ಸತ್ಯ ಘಟನೆ, ಓರ್ವ ಮಹಿಳೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಾಗ ತನ್ನ ಮಗುವನ್ನು ತಾನೇ ಹೊಟ್ಟೆಯಿಂದ  ಹೊರತಗೆದಿದ್ದಾಳೆ. ಇದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿಗಳಿಗೆ ಶಾಕ್ ಹಾಗು ಅಚ್ಚರಿಯಾಗಿದೆ.

ಫೋಟೋ ತಗೆದಾಕೆ ಹೇಳಿದ್ದೇನು..

ಆಕೆಯ ಸ್ನೇಹಿತೆ ಹೇಳಿದ್ದೇನೆಂದರೆ ಆಪರೇಷನ್ ಥೀಯೇಟರ್ ಒಳಗೆ ಮಗುವಾಗುವ ಸಂದರ್ಭದಲ್ಲಿ ಆಕೆ ಪ್ರಜ್ಞೆಯಲ್ಲೇ ಇದ್ದಳು, ಅವಳು ಅಷ್ಟು ಜಾಗರೂಕವಾಗಿದ್ದಳು ಮತ್ತು ಹೆರಿಗೆ ಮಾಡಿಸುವುದರಲ್ಲಿ ಅವಳು ಎಷ್ಟು  ಅನುಭವ ಪಡೆದಿದ್ದಳು ಎಂಬುದನ್ನು ಇಲ್ಲಿ ನಾವು ಕಾಣಬಹುದು, ಆಪರೇಷನ್ ಮಾಡಿ ಮಗುವನ್ನು ಹೊರಟಗೆಯುವ ವೇಳೆ ಆಕೆ ಮಗುವನ್ನು ತನ್ನತೆ ತಾನೇ ಹೊರಟಗೆದ್ಳು ಮತ್ತು ಅಲ್ಲೇ ಇದ್ದ ನನಗೆ ಇದನ್ನು ಫೋಟೋ ತಗೆಯುವಂತೆಯೂ ಹೇಳಿದಳು ಎಂದು ಆಕೆಯ ಸ್ನೇಹಿತೆ ಹೇಳುತ್ತಾಳೆ .

ಮಗು ತಗೆದ ತಾಯಿ  ಏನನ್ನುತ್ತಾಳೆ 

ಎಮಿಲಿ ಡಯಲ್ ಎಂಬ ಸೂಲಗಿತ್ತಿ ತನ್ನ ಮಗುವನ್ನು ತಾನೇ ಹೊರತಗೆದ ಮಹಿಳೆ. ಅದನ್ನು ಫೋಟೋ ತಗೆದದ್ದು ಆಪರೇಷನ್ ಕೊಠಡಿಯಲ್ಲಿದ್ದ ಆಕೆಯ ಸ್ನೇಹಿತೆ. ಮಗುವನ್ನು ಹೊರತಗೆದ ಆಕೆ ಹೇಳುವುದೇನೆಂದರೆ ಆಪರೇಷನ್ ಕೊಠಡಿಯಲ್ಲಿ ಇದ್ದವರೆಲ್ಲ ನನ್ನ ಸ್ನೇಹಿತರೆ ಮತ್ತು ನನಗೆ ಪರಿಚಯವಿರುವವರು ಅದಲ್ಲದೆ ನನಗೆ ಆ ಕ್ಷಣ ದಲ್ಲಿ ನಾನು ಹೀಗೆ ಮಾಡಬೇಕು ನನ್ನ ಮಗುವನ್ನು ನಾನೆ ಹೊರತಗೆಯಬೇಕಂದು ನಾನು ಮುಂಚೆಯೇ ಅಂದುಕೊಂಡಿದ್ದೆ ಎಂದು ಆಕೆ ಹೇಳಿಯುತ್ತಲೇ.  




Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon