Link copied!
Sign in / Sign up
5
Shares

ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು

ತನ್ನ ಸಂಗಾತಿಗೆ ಸಂಪೂರ್ಣ ಸುಖ ನೀಡಲು ಪ್ರತಿಯೊಬ್ಬ ವ್ಯಕ್ತಿಯೂ ಬಯಸುವನು, ಆದರೆ ಕೆಲವೊಮ್ಮೆ ಆಧುನಿಕ ಜೀವನ ಶೈಲಿ, ಒತ್ತಡ, ಆಹಾರ ಕ್ರಮ ಇದಕ್ಕೆ ಅಡ್ಡಿ ಮಾಡಬಹುದು. ಚಿಂತಿಸದಿರಿ ಇವುಗಳನ್ನು ನೀವು ಸೇವಿಸುವುದರಿಂದ ನಿಮ್ಮ ಸಂಗಾತಿಯ ಆಸೆಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ ನೀವು ಯಾವದೇ ಮಾತ್ರೆ ಅಥವಾ ಅಡ್ಡಪರಿಣಾಮ ಇರುವ ವಸ್ತುಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ಈ ಕೆಳಗಿನ ಆಹಾರಗಳನ್ನು ನಿಮ್ಮ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಉತ್ತಮ ಲೈಂಗಿಕ ಪರಾಕಾಷ್ಠೆ ಪಡೆಯಿರಿ.

೧.ಕಲ್ಲಂಗಡಿ

ಇದು ದೀರ್ಘಕಾಲ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಉತ್ತಮ ಸಲಹೆ. ಇದು ರುಚಿಕರವಾಗಿದ್ದು ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.


೨.ಬಾಳೆಹಣ್ಣು

ಇದರಲ್ಲಿರುವ ಪೌಷ್ಟಿಕಾಂಶಗಳು ಶಕ್ತಿ ಮತ್ತು ಸಹನೆಯನ್ನು ಕಾಪಾಡುತ್ತದೆ. ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ.


೩.ಒಣಹಣ್ಣುಗಳು

ಒಣಹಣ್ಣುಗಳು ಮತ್ತು ಬೀಜಗಳು ಪುರುಷರಲ್ಲಿ ವೀರ್ಯ ಮತ್ತು ಫಲವತ್ತತೆಯನ್ನು ಹೆಚ್ಚಿಸುವುದು. ಇದು ಮಹಿಳೆಯರಿಗೂ ತುಂಬಾ ಒಳ್ಳೆಯದು. ಇದು ದೀರ್ಘಕಾಲ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ.


೪.ಅಂಜೂರ

ಇದರಲ್ಲಿ ಅಮೈನೋ ಆಮ್ಲವು ಸಮೃದ್ಧವಾಗಿದ್ದು, ಕಾಮಾಸಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಇದು ಹಾಸಿಗೆ ಮೇಲೆ ದೀರ್ಘಕಾಲದವರೆಗೆ ಉಳಿಯಲು ನೆರವಾಗುತ್ತದೆ.


೫.ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ರುಚಿಕರ ಮತ್ತು ಆರೋಗ್ಯಕರ ಇದರ ಬೀಜಗಳಲ್ಲಿ ಮೆಗ್ನಿಶಿಯಂ ಅಂಶ ಹೆಚ್ಚಾಗಿದ್ದು, ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.


೬.ದಾಳಿಂಬೆ

ದಾಳಿಂಬೆ ಅಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿವೆ, ಮತ್ತು ರಕ್ತಸಂಚಾರಕ್ಕೆ ನೆರವಾಗುವುದು ಮತ್ತು ಬಿಳಿರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


೭.ಮೆಣಸು

ಇದರಲ್ಲಿರುವ ಅಂಶಗಳು ನಿಮಿರುವಿಕೆಯನ್ನು ಉತ್ತಮ ಪಡಿಸುವ ಜೊತೆಗೆ ಕಾಮಸಕ್ತಿಯನ್ನು ಹೆಚ್ಚಿಸುತ್ತದೆ.

ಇವುಗಳ ಜೊತೆಗೆ ಬೆಳ್ಳುಳ್ಳಿ, ಪಾಲಕ್, ಅಶ್ವಗಂಧ, ದಾಲ್ಚಿನ್ನಿ ಮತ್ತು ಗೆಣಸು ಸೇವಸುವುದು ಹೆಚ್ಚು ಕಾಲ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುತ್ತವೆ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon