Link copied!
Sign in / Sign up
142
Shares

ಸೀಮಂತಕ್ಕೆಂದು ಮಾಡಿಸಿರುವ ಇಂತಹ ಕೇಕ್ ಗಳನ್ನ ನೀವು ಎಲ್ಲಿಯೂ ನೋಡಿರುವುದಿಲ್ಲ

ಸೀಮಂತ ಎಂದರೆ ನಮ್ಮ ಸಂಪ್ರದಾಯದಲ್ಲಿ ತುಂಬು ಗರ್ಭಿಣಿಯಾದ ನಮ್ಮ ಈ ಮಗಳಿಗೆ ಒಳ್ಳೆಯ ರೀತಿಯಲ್ಲಿ ಹೆರಿಗೆಯಾಗಬೇಕು. ತಾಯಿ ಮಗು ಇಬ್ಬರು ಕೂಡ ಆರೋಗ್ಯವಂತರಾಗಿ ಇರಲಿ ಎಂದು ಮನೆಯ ದೈವಗಳಿಗೂ ಊರಿನ ದೇವರಿಗೂ ಏನಾದರೂ ಹರಕೆ ಹೇಳಬೇಕು. ಅತ್ತೆ ಈ ಹರಿವಾಣದಲ್ಲಿ ಇದ್ದ ಕುಂಕುಮವನ್ನು ಹೆಣ್ಣಿನ ಹಣೆಗೆ ಇಟ್ಟು ಎಲೆ ಅಡಿಕೆಯನ್ನು ಅವಳ ಕೈಗೆ ಕೊಟ್ಟು ( ಈ ಎಲೆ ಅಡಿಕೆ ಎಲ್ಲ ಕಾರ್ಯಕ್ರಮ ಆಗುವ ತನಕ ಅವಳ ಕೈಯಲ್ಲಿ ಇರಬೇಕು). ಹರಿವಾಣವನ್ನು ಹೆಣ್ಣಿನ ಕೈಗೆ ಕೊಡಬೇಕು. ಅವಳು ಆ ಹರಿವಾಣವನ್ನು ಅವಳ ತಾಯಿ ಅಥವಾ ಸಂಬಂಧದವರ ಕೈಗೆ ಕೊಟ್ಟು ಅತ್ತೆಯ ಕಾಲಿಗೆ ನಮಸ್ಕರಿಸಬೇಕು. ಅನಂತರ ಅವರು ಕೊಟ್ಟ ಒಳ್ಳೆಯ ಸೀರೆ, ಆಭರಣ, ಹೂವುಗಳಿಂದಾವಳನ್ನು ಮದುಮಗಳಂತೆ ಸಿಂಗರಿಸಬೇಕು.

ಆದರೆ ಎಲ್ಲರೂ ಹೀಗೆಯೇ ಮಾಡಬೇಕೆಂದು ಎಂದಾಗಲಿ ಅಥವಾ ಇವುಗಳೊಂದಿಗೆ ಮತ್ತಷ್ಟು ಹೊಸತನವನ್ನ ಸೇರಿಸುವಂತಿಲ್ಲ ಎಂದಲ್ಲ. ಕೆಲವರು ಸೀಮಂತಕ್ಕೆಂದು ಕೇಕ್ ಅನ್ನು ಸಹಾ ಕತ್ತರಿಸಿ ಸಂಭ್ರಮಿಸುವರು. ಆದರೆ ಆ ಕೇಕ್ ಆ ದಿನದ ವಿಶೇಷತೆಯನ್ನ ಹೇಳದೆ ಇದ್ದರೆ, ಕೇಕ್ ಇದ್ದರೂ ಒಂದೇ ಬಿಟ್ಟರೂ ಒಂದೇ ಅಲ್ಲವೇ? ಹಾಗಾಗಿ ಇಲ್ಲಿ ಕೆಲವು ಪತಿಯರು ತಮ್ಮ ಗರ್ಭಿಣಿ ಪತ್ನಿಯರ ಸೀಮಂತಕ್ಕೆ ಎಂದು ವಿಭಿನ್ನವಾದ ಕೇಕ್ ಗಳನ್ನ ಮಾಡಿಸಿದ್ದಾರೆ, ಅವುಗಳು ಯಾವುದೆಂದು ನೋಡಿ :



Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon