Link copied!
Sign in / Sign up
10
Shares

ಋತುಕಾಲದ ಬಗ್ಗೆ ಈ ೭ ಪುರಾಣಗಳನ್ನು ಖಂಡಿತವಾಗಿ ನಂಬದಿರಿ!

ನಾವು ೨೧ನೇ ಶತಮಾನದಲ್ಲಿ ಜೀವಿಸುತ್ತಿದ್ದರು, ಋತುಚಕ್ರದ ಬಗ್ಗೆ ಕೆಲವು ಪುರಾಣಗಳನ್ನು ಇಗಲೂ ನಮ್ಮ ಸುತ್ತ ಅಳವಡಿಸಿಕೊಂಡು ಬರುತ್ತಿದ್ದೇವೆ. ಸಮಾಜವು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಸಾಗುತ್ತಿದ್ದು, ಈ ಪುರಾಣಗಳ ಮೇಲೆ ಹಾದುಹೋಗುತ್ತಿದೆ, ಆದರೆ ಪ್ರಾಮಾಣಿಕವಾಗಿ, ನಾವು ಅದರ ಮೇಲೆ ಚಲಿಸಬೇಕು ಮತ್ತು ಅದರಿಂದ ದೂರ ಹೋಗಬೇಕು. ಅತ್ಯಂತ ಸಾಮಾನ್ಯ ಋತುಚಕ್ರಕ್ಕೆ ಸಂಬಂಧಿಸಿದ ಪುರಾಣ ಮತ್ತು ಅವರ ವಿವರಣೆಯನ್ನು ನೋಡೋಣ!

೧. ಹುಳಿ ಆಹಾರಗಳನ್ನು ಸೇವಿಸದೆ ಇರುವುದು

ಹುಳಿ ಆಹಾರ ಸೇವಿಸುವುದರಿಂದ ನಿಮ್ಮ ನೋವು ಮತ್ತಷ್ಟು ಹೆಚ್ಚುತ್ತದೆ, ಮತ್ತು ಋತುಚಕ್ರಕ್ಕೆ ಕಾರಣ ಸಿಟ್ರಿಕ್ ಆಮ್ಲ ಎಂದು ಇಗಲೂ ನಂಬಿದ್ದಾರೆ. ಆದರೆ ವಿಜ್ಞ್ಯಾನ, ಹುಳಿ ಆಹಾರ ಸೇವಿಸುವುದಕ್ಕೂ, ನಿಮ್ಮ ನೋವು ಹೆಚ್ಚಾಗುವುದಕ್ಕೂ ಯಾವುದೇ ಸಂಭಂದವಿಲ್ಲವೆಂದು ಸಾಭಿತುಪಡಿಸಿದೆ. ನೀವು ನಿಮ್ಮ ಋತುಚಕ್ರದ ಅವಧಿಯಲ್ಲಿ ಹೆಚ್ಚು ಪೌಷ್ಠಿಕ ಆಹಾರ ಸೇವನೆ ಮಾಡುವುದು ಒಳ್ಳೆಯದು.

೨. ಮಹಿಳೆ ಅವಳ ಋತುಚಕ್ರದ ಅವಧಿಯಲ್ಲಿ ಅಶುಚಿಯಾಗಿರುವುದು

ಋತುಚಕ್ರವು ಒಂದು ನೈಸರ್ಗಿಕ ಪ್ರಕ್ರಿಯೆ ಆಗಿದ್ದು, ಪ್ರತಿ ಒಂದು ಹೆಣ್ಣು ಇದರಲ್ಲಿ, ಭಾಗಿಯಾಗುತ್ತಾರೆ. ಆಕೆಯ ಋತುಚಕ್ರದ ಅವಧಿಗಳಲ್ಲಿ ಒಬ್ಬ ಮಹಿಳೆ ಅಶುದ್ಧ ಮತ್ತು ಅವ್ಯವಸ್ಥೆಯೆಂದು ಪರಿಗಣಿಸಲು, ಬಹುಶಃ ಋತುಚಕ್ರ ಕ್ರಿಯೆಯಲ್ಲಿ ರಕ್ತ ಒಳಗೊಳ್ಳುವಿಕೆ ಕಾರಣವಾಗಬಹುದು. ಋತುಚಕ್ರವು ಒಂದು ಫಲವತ್ತಾದ(ಸಂತಾನ ಶಕ್ತಿ) ಮಹಿಳೆಯ ಚಿಹ್ನೆ, ಇದರಿಂದ ಅವಳು ಒಂದು ಹೊಸ ಜೀವವನ್ನು ಪ್ರಪಂಚಕ್ಕೆ ಪರಿಚಯಿಸುವ ಶಕ್ತಿಯನ್ನು ಹೊಂದುತ್ತಾಳೆ. ಇದನ್ನು ಸಂತೋಷಿಸಿ, ಯಾವುದೇ ಕಿರಿಕಿರಿಗೆ ಒಳಗಾಗದಿರಿ.

೩. ಬಿಸಿ ನೀರು ರಕ್ತದ ಚಲನೆಯನ್ನು ಹೆಚ್ಚಿಸಬಹುದು

ಅಧ್ಯಯನದ ಪ್ರಕಾರ, ಬಿಸಿ ನೀರು ರಕ್ತದ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಮತ್ತು ಇದು ದೇಹದಲ್ಲಿ ರಕ್ತದ ಚಲನೆ ಸುಲಭವಾಗಿ ಹರಿದಾಡಲು ಸಹಾಯ ಮಾಡುತ್ತದೆ. ರಕ್ತಪರಿಚಲನೆಯು ಸರಾಗವಾಗಿ ಆಗುವುದರಿಂದ ಸೆಳೆತವು ಕಡಿಮೆಯಾಗಿ ಅವರ ಮನಸ್ಥಿತಿ ಸ್ಥಿರಗೊಳ್ಳುತ್ತದೆ. ಬಿಸಿ ನೀರು ರಕ್ತವನ್ನು ಹೆಚ್ಚಿಸುವುದಿಲ್ಲ, ಅದು ರಕ್ತವು ದೇಹದಲ್ಲಿ ಸರಾಗವಾಗಿ ಹರಿದಾಡಲು ಸಹಾಯ ಮಾಡುತ್ತದೆ.

೪. ಟ್ಯಾಂಪೂನ್ ಗಳನ್ನು  ದೇಹದಲ್ಲಿ ಬಳಸುವುದು

ಇದು ಸಾಧ್ಯವಿಲ್ಲ! ಟ್ಯಾಂಪೂನ್ ಗಳು ದೇಹಕ್ಕೆ ಸಿಲುಕಿ ಹೋಗಲಾರವು. ಅದು ಸ್ಥಳದಲ್ಲಿಯೇ ಉಳಿಯುತ್ತದೆ ಮತ್ತು ನೀವು ಅದನ್ನು ತೆಗೆದಾಗ ಮಾತ್ರ ಹೊರಬರುತ್ತವೆ.

ಟ್ಯಾಂಪೂನ್: ರಕ್ತ ಪ್ರವಾಹವನ್ನು ತಡೆಯುವ ಉಪಕರಣ(ಗಿಡಿದು ಮುಚ್ಚು)

೫. ಟ್ಯಾಂಪೂನ್ ಗಳನ್ನು ಬಳಸಿದರೆ ನೀವು ಕನ್ಯೆಯಲ್ಲ

ನಿಮಗೆ ಇದನ್ನು ಹೇಳಿದ ಎಲ್ಲಾ ಜನರಿಗೆ ಸ್ಪಷ್ಟವಾದ ಲೈಂಗಿಕ ಶಿಕ್ಷಣ ಬೇಕು. ಯಾರೊಬ್ಬರ ಜೊತೆಯೂ ಲೈಂಗಿಕ ಕ್ರಿಯೆಗೆ ಸಂಭೋಗಗೊಳ್ಳದವರನ್ನು ಕನ್ಯೆ ಎನ್ನುವುದು, ಮತ್ತು ಒಂದು ಹೆಮ್ಮೆಯ ಉಪಸ್ಥಿತಿಯು ನಿಮ್ಮ ಕನ್ಯೆಯ ನಿಖರವಾದ ಅಳತೆ ಅಲ್ಲ. ನೀವು ಟ್ಯಾಂಪೂನ್ ಗಳು ಅಥವಾ ಪ್ಯಾಡ್ ಗಳನ್ನು ಬಳಸುವುದು ನಿಮ್ಮ  ವೈಯಕ್ತಿಕ ಆಧ್ಯತೆ,  ಇದಕ್ಕೆ ಕನ್ಯತ್ವದೊಂದಿಗೆ ಯಾವುದೇ ಸಂಬಂಧವಿಲ್ಲ.

೬. ನಿಮ್ಮ ಋತುಚಕ್ರದಲ್ಲಿ ಉಪ್ಪಿನಕಾಯಿ ಮುಟ್ಟಿದರೆ, ಅದರಿಂದ ತೊಂದರೆಯಾಗುತ್ತದೆ

ನಿಮ್ಮ ಋತುಚಕ್ರದಲ್ಲಿ ಉಪ್ಪಿನಕಾಯಿ ಮುಟ್ಟಿದರೆ, ಅದರಿಂದ ತೊಂದರೆಯಾಗುತ್ತದೆ, ಎನ್ನುವವರನ್ನು ನಂಬಬೇಡಿ, ಇದು ಸುಳ್ಳು. ಋತುಚಕ್ರವು ನೈಸರ್ಗಿಕ ಕ್ರಿಯೆ, ನಿಮಗೆ ಬೇಕೆನಿಸಿದಾಗ ಉಪ್ಪಿನಕಾಯಿ ಜಾಡಿಗೆ ಕೈ ಹಾಕಿ ತಿನ್ನಿರಿ, ಇದರಿಂದ ಯಾವುದೇ ತೊಂದರೆಯಿಲ್ಲ.

೭. ಮುಟ್ಟಿನ ಮಹಿಳೆ ಧಾರ್ಮಿಕ ಸ್ಥಳಗಳನ್ನು ಭೇಟಿ ಮಾಡಬಾರದು

ಈ ಮೂಢನಂಬಿಕೆ ಆಧಾರರಹಿತವಾಗಿದೆ, ಮತ್ತು ದುರದೃಷ್ಟವಶಾತ್, ಇದು ಭಾರತದಲ್ಲಿ ವ್ಯಾಪಕವಾಗಿ ನಂಬಲಾಗಿದೆ. ನೀವು ಅತಿಮಾನುಷ ಶಕ್ತಿ ಬೆಳೆಸಿಕೊಂಡು ಸ್ಪರ್ಶಿಸುವುದು, ಅನೈತಿಕ ಎಂದು ಭಾವಿಸದಿರಿ, ನೀವು ನಿಮ್ಮ ಋತುಚಕ್ರ ಇಲ್ಲದ ಅವಧಿಯಲ್ಲಿ ಹೇಗೆ ಇರುವಿರಿ, ಹಾಗೆ ಇರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon