ವೀಕ್ಷಿಸಿ: ಅಂಬೆಗಾಲಿನಲ್ಲಿ ತೆವಳುತ್ತಾ ಹೈವೇ ಕ್ರಾಸ್ ಮಾಡಿದ ಮಗು..
ಈ ಘಟನೆ ನೋಡಿದರೆ ನಿಮಗೆ ಗಾಬರಿ ಆಗಬಹುದು ಯಾಕೆಂದರೆ ಅಂಬೆಗಾಲಿಡುವ ಮಕ್ಕಳನ್ನು ನಾವು ಮನೆಯಯಲ್ಲೇ ಓಡಾಡಲು ನಾವು ಬಿಡುವುದಿಲ್ಲ ಅಂತದರಲ್ಲಿ ಈ ಮಗು ತೆವಳುತ್ತ ಹೈವೇ ದಾಟಿದೆ. ಆದರೆ ಅದೃಷ್ಟದಿಂದ ಪಾರಾಗಿದೆ.
ಈ ವಿಡಿಯೋ ಕಾರ್ ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗು ಬೆಳ್ಳಂಬೆಳಗ್ಗೆ ತೆವಳುತ್ತ ಹೈವೇಯಲ್ಲಿ ಕಾಣಿಸಿಕೊಳ್ಳುತ್ತದೆ ತಕ್ಷಣಾನೋಡಿದ ಚಾಲಕ ಕಾರ್ ನಿಂದ ಕೆಳಗಿಳಿದು ಮಗುವನ್ನು ಎತ್ತಿಕೊಂಡು ಪಕ್ಕಕ್ಕೆ ಹೋಗುತ್ತಾನೆ.