Link copied!
Sign in / Sign up
17
Shares

ಮನೆಯಲ್ಲೇ ಚಂದದ ರೇಷಿಮೆ ದಾರದ ನೆಕ್ಲೆಸ್ ಮಾಡಿ

 ನಾವಿಂದು ಮನೆಯಲ್ಲೇ ಮಾಡಬಹುದಾದ ಮತ್ತು ಮಾಡಲು ಸುಲಭವಾದ ರೇಷಿಮೆ ದಾರದ ನೆಕ್ಲೆಸ್ ಅನ್ನು ಹೇಗೆ ಮಾಡುವುದೆಂದು ಹೇಳಿಕೊಡುತ್ತೇವೆ. ನೂರಾರು ರೂಪಾಯಿ ಬೆಲೆಬಾಳುವ ಮತ್ತು ಆಕರ್ಷಣೀಯ ಸರಗಳು ,ನೆಕ್ಲೆಸ್ ಗಳನ್ನು ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ವಸ್ತುಗಳು

Silk thread(12 strains)ರೇಷಿಮೆ ದಾರ 12 ಸುತ್ತು,

Beads-21 ಮಣಿಗಳು

Bails- 19 pieces (ಬೈಲ್ಸ್)

Crimp Beads(ಕ್ರಿಮ್ಪ್ ಬೀಡ್ಸ್)

Gear lock-2(ಗೇರ್ ಲಾಕ್)

Gear wire(ಗೇರ್ ವೈರ್)

Nose piler ಕತ್ತರಿ

Necklace backrope

ಜಂಪ್ ರಿಂಗ್ 

 

ಮಾಡುವ ವಿಧಾನ 

ಮೊದಲಿಗೆ ರೇಶಿಮೆ ಸರವನ್ನು ನಿದಾನವಾಗಿ ರಟ್ಟಿನಮೇಲೆ ಸುತ್ತಬೇಕು.

ನಂತರ ದಾರದ ಕೊನಯಲ್ಲಿ ಫೆವಿಕಾಲ್ ನಿಂದ ಅಥವಾ ಗಮ್ ನಿಂದ ಚಿತ್ರದಲ್ಲಿ ತೋರಿಸದ ಹಾಗೆ ದಾರದ ತುದಿಗಳನ್ನು ಅಂಟಿಸಬೇಕು. 

 

ನಂತರ ಮಣಿಗಳಿಗೆ ಚಿತ್ರದಲ್ಲಿ ತೋರಿಸಿರುವಂತೆ ಮಣಿಯ ಮೇಲೆ ಸ್ವಲ್ಪ ಫೆವಿಕಾಲ್ ಹಾಕಿ ನಂತರ, ಒಳಗಡೆ ಇಂದ ದಾರವನ್ನು ಸುತ್ತಬೇಕು,,ಸುತ್ತಿದ ನಂತರ ಫೆವಿಕಾಲ್ ನಿಂದ ದಾರದ ತುದಿಯನ್ನು ಅಂಟಿಸಬೇಕು, ಹೀಗೆ ಎಲ್ಲ ಮಣಿಗೂ ದಾರವನ್ನು ಸುತ್ತಬೇಕು. 

ನಂತರ ಗೇರ್ ಅನ್ನು ಎಳೆಯಾಗಿ ತೆಗೆದುಕೊಂಡು Crimbeads ಕ್ರಿಮ್ಪ್ ಬೀಡ್ಸ್ ಮತ್ತು ಗೇರ್ ಲಾಕ್ ಅಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ವೈರ್ ಹಾಕಿ ಪ್ರೆಸ್ ಮಾಡಬೇಕು. 

 

ದಾರವು ಎರೆಡು ಎಲೆಗಳಲ್ಲಿರಬೇಕು 

 

ನಂತರ ಒಂದು ಗೋಲ್ಡನ್ ಮಣಿಯನ್ನು ಹಾಕಿ ನಂತರ ಬೈಲ್ಸ್ ಅನ್ನು ಹಾಕಬೇಕು,,ಹೀಗೆ ಒಂದು ಎಳೆಯಲ್ಲಿ ಮಣಿ ಮತ್ತು ಎರೆಡು ಎಳೆಗಳಲಿ ಬೈಲ್ಸ್ ಅನ್ನು ಒಂದಾದ ನಂತರ ಹಾಕಬೇಕು.

 

ಚಿತ್ರದಲ್ಲಿ ತೋರಿಸಿದ ಹಾಗೆ ಮಣಿಯನ್ನು ಪೋಣಿಸಬೇಕು.

 ಮುಂದೆ ನೋಡಿ..

 

ನಂತರ ಮೊದಲು ಮಾಡಿದ  ಹಾಗೆ Crimbeads ಕ್ರಿಮ್ಪ್ ಬೀಡ್ಸ್ ಮತ್ತು ಗೇರ್ ಲಾಕ್ ಅನ್ನು ಇನ್ನೊಂದು ದಾರದ ತುದಿಗೆ ಹಾಕಬೇಕು. 

  

 

ನಂತರ ಎರೆಡು ದಾರದ ತುದಿಗೆ ನೆಕ್ಲೆಸ್ ರೋಪ್ ಅನ್ನು ಹಾಕಬೇಕು 

 ಇದು ಸಿಲ್ಕ್ ನೆಕ್ಲೆಸ್ ಮಾಡುವ ಸುಲಭ ವಿಧಾನ,,ನಾಳೆ ಮತ್ತೊಂದು ಆಭರಣ ವನ್ನು ಮಾಡುವ ವಿಧಾನ ಹೇಳುತ್ತವೆ...ಶೇರ್ ಮಾಡಿ..

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon