Link copied!
Sign in / Sign up
4
Shares

ನವೆಂಬರ್ ನ ಟಾಪ್ ೧೦ ಗಂಡು ಶಿಶು ಹೆಸರುಗಳು

ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ನಾವು ಅದರ ಅರ್ಥದೊಂದಿಗೆ ಹೇಳಿದ್ದೇವೆ.

ಹೆಸರು - ಅರ್ಥ

೧.ಆಧೀರ - ಚಂದ್ರ ಎಂದು ಇದು ಅರ್ಥ ನೀಡುತ್ತದೆ.

೨.ಅರಿಹಂತ್ - ತನ್ನ ಶತ್ರುಗಳನ್ನು ನಾಶಮಾಡುವವ.

೩.ಅಕ್ಷಜ್ - ವಿಷ್ಣುವಿನ ಮತ್ತೊಂದು ಹೆಸರು.

೪.ಭೂಪತಿ - ಭೂಮಿಯಒಡೆಯ.

೫.ಚಿರಾಕ್ಷ್ - ಸುಂದರ ಕಣ್ಣು ಇರುವವ.

೬.ದಮನ್ - ನಿಯಂತ್ರಕ, ನಿಯಂತ್ರಿಸುವ ಸಾಮರ್ಥ್ಯ ಇರುವವ, ತನ್ನ ನಿಯಂತ್ರಣದಲ್ಲಿ ಇರುವವ.

೭.ಈಶಾನ್ - ಶಿವನ ಮತ್ತೊಂದು ಹೆಸರು.

೮.ಗಣನಾಥ್ - ಈಶ್ವರನ ಹೆಸರು, ಗಣಗಳ ಅಧಿಪತಿ.

೯.ಹರಿಲಾಲ್ - ವಿಷ್ಣುವಿನ ಮಗನ ಹೆಸರು.

೧೦.ಜೀಮೂತ್ - ಮೋಡ, ಹಲವು ವಿಷಯಗಳನ್ನು ಒಂದೆಡೆ ಸೇರಿಸುವವ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon