Link copied!
Sign in / Sign up
9
Shares

ವೀಕ್ಷಿಸಿ : ಹೊಟ್ಟೆಯೊಳಗೆ ಇರುವ ಈ ಮಕ್ಕಳು ಏನು ಮಾಡಿದರೆಂದು ನೋಡಿದರೆ ನೀವು ನಂಬುವುದಿಲ್ಲ!

ಪ್ರತಿ ಸ್ತ್ರೀಯರ ಜೀವನದಲ್ಲೂ ಗರ್ಭ ಕಾಲವೆನ್ನುವುದು ಅತ್ಯಂತ ಆಹ್ಲಾದಕರ ಸಮಯ. ಮೊದಲ ತಿಂಗಳಾಗಿರಲಿ ಅಥವಾ ಐದನೇ ತಿಂಗಳಿರಲಿ ಮಗುವು ಒದೆಯುವಾಗಿನ ಕಚಗುಳಿಯ ಅನುಭವವು ಪ್ರತಿ ತಾಯಿಯೂ ಅನುಭವಿಸುವ ವರದಾನಾವೇ ಹೌದು. ಮಗುವಿನ ಎಲ್ಲಾ ಚಟುವಟಿಕೆಗಳ ಅನುಭವ ನಿಮಗೆ ಸಿಗಲಾರದು. ಆದರೆ, ಒದೆ ಮಾತ್ರ ನಿಮಗೆ ಸೀಮಿತ. ಗರ್ಭದೊಳಗಿರುವ ಮಗುವಿನ ಚಲನೆಯನ್ನು ತಾಯಿಯು ಅನುಭವಿಸುವುದನ್ನು ಕ್ವಿಕ್ಕೆನಿಂಗ್ ಎಂದು ಕರೆಯುತ್ತಾರೆ. ಇದು ಮಗುವು ಆರೋಗ್ಯಯುತವಾಗಿದೆಯೆನ್ನುವುದಕ್ಕೂ, ಚಟುವಟಿಕೆಯಿಂದ ಕೂಡಿದೆ ಎನ್ನುವುದಕ್ಕೂ ಕುರುಹು. ಆದರೆ ಇಲ್ಲಿ ಕೆಲವೊಂದು ಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊರಗಿರುವ ಜನರೊಂದಿಗೆ ಆಟವಾಡಲೂ ಶುರು ಮಾಡಿದ್ದಾರೆ. ಇಂತಹ ಅಪರೂಪದ ಶಿಶುಗಳ ವಿಡಿಯೋ ಇಲ್ಲಿದೆ ನೋಡಿ :

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon