Link copied!
Sign in / Sign up
1
Shares

ನಿಮ್ಮ ಮಗುವಿಗೆ ಎಷ್ಟು ಸಿಹಿ ತಿನಿಸುಗಳನ್ನು ನೀಡಬಹುದು?

ನಿಮ್ಮ ಮೊಲೆಹಾಲಿನಲ್ಲಿ ಸಿಹಿ ಅಂಶವಿರುವುದರಿಂದ, ಶಿಶುಗಳು ಹೆಚ್ಚು ಸಿಹಿ ತಿನಿಸುಗಳನ್ನು ಸೇವಿಸಲು ಹಂಬಲಿಸುತ್ತವೆ. ಈ ಹಂಬಲವು ಮಕ್ಕಳಿಗೆ ಹಲ್ಲು ಬೆಳೆಯಲು ಪ್ರಾರಂಭಿಸಿದಾಗ ಶುರುವಾಗುತ್ತದೆ. ಸಿಹಿ ತಿನಿಸುಗಳನ್ನು ಹಂಬಲಿಸುವ ಮಕ್ಕಳು ಮಿಠಾಯಿ ಮತ್ತು ಚಾಕಲೇಟ್ ಗಳನ್ನು ಹೆಚ್ಚು ಇಷ್ಟಪಡುತ್ತವೆ.

ಸಿಹಿಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ, ಕೆಲವು ಹೆಚ್ಚು ಕ್ಯಾಲೋರಿಸ್ ಗಳನ್ನು ಒಳಗೊಂಡಿರುತ್ತವೆ, ಮತ್ತು ಕೆಲವು ನೈಸರ್ಗಿಕ ಹಣ್ಣುಗಳಿಂದ ಅಥವಾ ಪೌಷ್ಠಿಕಗಳಿಂದ ಮಾಡಿದ ಆರೋಗ್ಯಕರ ಸಿಹಿಗಳು. ನಿಮ್ಮ ಮಗುವಿಗೆ ಸಾಮಾನ್ಯ ಚಾಕಲೇಟ್ ಸಿಹಿ ಇರುವ ಆರೋಗ್ಯಕರ ಸಿಹಿ ತಿನಿಸುಗಳನ್ನು ನೀಡಿ.

ಮಕ್ಕಳಿಗೆ ಸಕ್ಕರೆಯ ಪ್ರಮಾಣವನ್ನು ನೋಡಿ ಕೊಡಬೇಕು. ಪ್ರತಿ ದಿನ ಸಕ್ಕರೆಯನ್ನು ವಿವಿಧ ತಿನಿಸುಗಳ ರೀತಿಯಲ್ಲಿ ಸೇವಿಸಲು ಅವಕಾಶ ಮಾಡಿಕೊಡಬೇಡಿ. ನಿಮ್ಮ ಮಗುವಿಗೆ ಅಗತ್ಯ ಪ್ರಮಾಣದ ಸಕ್ಕರೆಯನ್ನು ಮಾತ್ರ ನಿಡುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಬೆಳಿಗ್ಗೆ ತಿಂಡಿಗೆ ಹಾಲಿನ ಜೊತೆ ಧಾನ್ಯಗಳನ್ನು ಕೊಡುವುದು ಅಥವಾ ಸಂಜೆ ಚಹಾ ಸಮಯದಲ್ಲಿ ಇಂತಹದನ್ನು ನೀಡುವುದು ಸಕ್ಕರೆ ಪ್ರಮಾಣವನ್ನು ಕಡಿಮೆ ಕೊಡುವುದರ ಪರ್ಯಾಯವಾಗಿದೆ.

ನಿಮ್ಮ ಮಗುವು ಸಿಹಿ ತಿನಿಸು ಬೇಕೆಂದು ಹಠ ಮಾಡಿದರೆ, ನಿಮ್ಮ ತಾಳ್ಮೆ ಕಳೆದುಕೊಳ್ಳದೆ, ಅಥವಾ ಭಾವೋದ್ವೇಗಕ್ಕೆ ಒಳಗಾಗದೆ, ಆ ವಿಷಯದ ಬಗ್ಗೆ ಗಮನಿಸಿ. ಕೆಲವೊಮ್ಮೆ ಮಕ್ಕಳು ಸಕ್ಕರೆ ಅಂಶ ಕಡಿಮೆಯಾಗಿರುವುದರಿಂದ ಸಿಹಿ ತಿನಿಸುಗಳನ್ನು ಕೇಳಬಹುದು, ಆಗ ಅಗತ್ಯ ಪ್ರಮಾಣದಲ್ಲಿ ಸಿಹಿ ತಿನಿಸುಗಳನ್ನು ನೀಡಿ.

ತಾಯಿಯಾಗಿ, ನಿಮ್ಮ ಮಗುವಿಗೆ ಸ್ವಭಾವತಃ ಏನು ಮತ್ತು ಎಷ್ಟು ಪ್ರಮಾಣದ ಸಿಹಿ ಒಳ್ಳೆಯದು ಎಂಬುದನ್ನು ತಿಳಿಯಲು, ನಿಮ್ಮ ಕರುಳಿನ ಭಾವನೆಯೊಂದಿಗೆ ಹೋಗಿ. ನೀವಿಬ್ಬರೂ ಬಲಪಡಿಸುವಂತೆ, ಮಗುವನ್ನು ಶಿಸ್ತಿನಿಂದ ಬೆಳೆಸಿ.

ತುಪ್ಪದಿಂದ ಮಾಡಿದ ಕೆಲವು ಸಿಹಿ ಪದಾರ್ಥಗಳನ್ನು, ನಿಮ್ಮ ಮಗುವು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಗುಲಾಬ್ ಜಾಮೂನು ತರಹದ ಚೆನ್ನಾಗಿ ಉರಿದು, ಪಾಕದಲ್ಲಿ ಅದ್ದಿದ ತಿನಿಸುಗಳನ್ನು ಕೊಡಬಹುದು. ಸ್ವಲ್ಪ ಪ್ರಮಾಣದ ಸಿಹಿ ತಿನಿಸುಗಳನ್ನು ಮಗುವಿಗೆ ನೀಡುವುದರಿಂದ, ಮಗುವಿನ ದೇಹದಲ್ಲಿ ಸಕ್ಕರೆ ಪ್ರಮಾಣ ಸಮತೊಲನದಲ್ಲಿರುತ್ತದೆ. ಆದರೆ ಹೆಚ್ಚು ಸಿಹಿಯನ್ನು ಮಗುವಿಗೆ ನೀಡಬೇಡಿ.

ರಾಸಾಯನಿಕ ಬಳಸಿ ಮಾಡಿರುವ ಸಕ್ಕರೆಯ ಸಿಹಿ ತಿನಿಸುಗಳ ಬದಲು, ನೈಸರ್ಗಿಕವಾಗಿ ಸಿಗುವ ಹಣ್ಣಿನಿಂದ ಮಾಡಿದ ಸಿಹಿ ತಿನಿಸುಗಳನ್ನು ಕೊಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಒಂದು ಲೋಟ ತಂಪು ಪಾನೀಯ ಮತ್ತು ಒಂದು ಲೋಟ ಹಣ್ಣಿನ ರಸ ಎರಡರಲ್ಲೂ ಒಂದೇ ಸಿಹಿ ಅಂಶ, ಆದರೆ ವ್ಯತ್ಯಾಸವೇನೆಂದರೆ, ಹಣ್ಣಿನ ರಸದಲ್ಲಿ ದೇಹಕ್ಕೆ ಅಗತ್ಯವಿರುವ ಹೆಚ್ಚು ಕ್ಯಾಲೋರಿಗಳು ಸಿಗುತ್ತವೆ.

ಹಣ್ಣಿನ ರಸ, ಒಣದ್ರಾಕ್ಷಿ ಮತ್ತು ರುಚಿಯ ಮೊಸರುಗಳು, ಮಿಠಾಯಿಗಳಲ್ಲಿ ಕಠಿಣವಾದ ಸಕ್ಕರೆಗೆ ಪರ್ಯಾಯವಾಗಿದೆ. ನಿಮ್ಮ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ಇದರ ಅಭ್ಯಾಸ ಮಾಡಿದರೆ ರಾಸಾಯನಿಕವುಳ್ಳ ಮಿಠಾಯಿಗಳಂತಹ ಸಕ್ಕರೆ ತಿನಿಸುಗಳನ್ನು ಕಡಿಮೆ ಪ್ರಮಾಣದಲ್ಲಿ ನೀಡಿ ಆರೋಗ್ಯ ಕಾಪಾಡಿಕೊಳ್ಳಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon