Link copied!
Sign in / Sign up
22
Shares

ನಿಮ್ಮ ಅದೃಷ್ಟ ಸಂಖ್ಯೆಯನ್ನು ತಿಳಿದುಕೊಳ್ಳಿ ,ಲಾಭ ಗಳಿಸಿ


ಸಿಂಪಲ್ ಫಾರ್ಮುಲಾ ಅಥವಾ ಸೂತ್ರದೊಂದಿಗೆ ಹೇಗೆ ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದೆಂದು ನಾವಿಲ್ಲಿ ತಿಳಿಸಿದ್ದೇವೆ.

ಸೆಲೆಬ್ರಿಟಿಗಳು,ರಾಜಕೀಯ ವ್ಯಕ್ತಿಗಳು ಮತ್ತು ವ್ಯಾಪಾರ ಮಾಡುವವರು ಸಂಖ್ಯಾಶಾಸ್ತ್ರವನ್ನು ಹೆಚ್ಚಾಗಿ ನಂಬುತ್ತಾರೆ ಹಾಗೆ ಅದಕ್ಕನುಗುಣವಾಗಿ ನಿರ್ಧಾರಗಳನ್ನು ತೆಗದುಕೊಳ್ಳುತ್ತಾರೆ. ಇದು ಲಿಂಗ ಭೇದವಿಲ್ಲದೆ ಎಲ್ಲರಿಗೂ ಅನ್ವಯಿಸುವುದು, ನಿಮ್ಮ ಜೀವನದಲ್ಲಿ ಒಂದು ಸಂಖ್ಯೆ ನಿಮಗೇ ತಿಳಿದಿರಲಿ ಅಥವಾ ತಿಳಿಯದೆ ಇರಲಿ ಅದೃಷ್ಟವನ್ನು ತರುತ್ತದೆ ಆ ಸಂಖ್ಯೆಯನ್ನು ತಿಳಿಕೊಂಡರೆ ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳನ್ನು ಆ ಸಂಖ್ಯೆಯ ದಿನಾಂಕ ಅಥವಾ ಗಂಟೆಗಳಲ್ಲಿ ತಗೆದು ಕೊಳ್ಳಬಹುದು, ಸಂಖ್ಯೆಗಳು ನಿಮ್ಮ ಜೀವನದ ಸೂಕ್ಷ್ಮ ವಿಚಾರಗಳನ್ನು ತಿಳಿಸುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಂಖ್ಯೆ ಮುಖ್ಯ ಪಾತ್ರ ವಹಿಸುತ್ತದೆ, ಆ ಸಂಖ್ಯೆಯನ್ನು ಕೋರ್ ನಂಬರ್(Core number) ಎಂದು ಕರೆಯಲಾಗುತ್ತದೆ. ನಿಮ್ಮ ಹುಟ್ಟಿದ ದಿನಾಂಕ ವನ್ನು ಉಪಯೋಗಿಸಕೊಂಡು ನಿಮ್ಮ ಅದೃಷ್ಟ ಸಂಖ್ಯೆ ಯನ್ನು ಕಂಡುಹಿಡಿಯಬಹುದು. ನೀವು ನಿಮ್ಮ ಸಂಖ್ಯೆಯನ್ನು ತಿಳಿಯುವುದು ಹೇಗೆಂದು ನಾವು ತಿಳಿಸುತ್ತೇವೆ.

ನಿಮ್ಮ ಜೀವನದ ಸಕ್ಸಸ್ ಸಂಖ್ಯೆ ತಿಳಿಯಲು ನಿಮ್ಮ ಡೇಟ್ ಆ ಬರ್ತ್ ಅಥವಾ ಹುಟ್ಟಿದ ದಿನದ ಎಲ್ಲಾ ಸಂಖ್ಯೆಗಳನ್ನೂ ಬಿಡಿಸಿ ನಂತರ ಕೂಡಬೇಕು.

ನಿಮ್ಮ ಅದೃಷ್ಟದ ಸಂಖ್ಯೆ ಯಾವುದು?

 

ಉದಾಹರಣೆಗೆ

ನೀವು ಹುಟ್ಟಿದ ದಿನ ಡಿಸೆಂಬರ್ 27 1995 ಆಗಿದ್ದರೆ

ತಿಂಗಳು 12= 1+2 =3

ದಿನಾಂಕ 27 =2+7=9

ವರ್ಷ 1995= 1+9+9+5=24=2+4=6

ನಂತರ ಮೇಲೆ ಬಿಡಿಸಿದ ಸಂಖ್ಯೆ ಗಳನ್ನೂ ಮತ್ತೆ ತಿಂಗಳು ,ದಿನಾಂಕ, ವರ್ಷ ವನ್ನು ಕೂಡಬೇಕು

ಅಂದರೆ 3+9+6=15 =1+5= 6

27 ಡಿಸೆಂಬರ್ 1995 ನಲ್ಲಿ ಹುಟ್ಟಿದವರ ಜೀವನದ ಕೋರ್ ನಂಬರ್ 6

ಈ ರೀತಿ ನೀವು ನಿಮ್ಮ ಅದೃಷ್ಟ ಸಂಖ್ಯೆಯನ್ನು ಪಡೆಯಿರಿ ,ಬೇರೆಯವರಿಗೂ ತಿಳಿಸಿ  

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon