Link copied!
Sign in / Sign up
1
Shares

ಹಾಳೆಯಿಂದ ನವಿಲು : ಸುಲಭವಾಗಿ ತಯಾರಿಸಿ ಮೆಚ್ಚುಗೆ ಪಡೆಯಿರಿ!

ನಿಮ್ಮ ಮಗುವನ್ನು ಶಾಲೆಗೆ ಕಳುಹಿಸಿದ ಮೇಲೆ ಅವನು/ಳು ಪ್ರಾಜೆಕ್ಟ್ ಇದೆ ಏನಾದರು ಮಾಡಿಕೊಡು ಎಂದು ಕೇಳುವುದು ಸಹಜ. ಅಥವಾ ನಿಮ್ಮ ಮನೆಯನ್ನು ಅಲಂಕರಿಸಲು ದುಬಾರಿ ವಸ್ತುಗಳನ್ನು ತರುವ ಬದಲು ಇಂತಹ ಸುಲಭ ಪ್ರಯತ್ನಗಳಿಂದ ಮನೆಯನ್ನು ಅಲಂಕರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ.

ನೀವು ಇದನ್ನು ಮಾಡಲು ಹೆಚ್ಚು ಹಣವನ್ನು ವ್ಯಯ ಮಾಡಬೇಕಿಲ್ಲ, ಇದಕ್ಕೆ ಬೇಕಾಗಿರುವುದು ಬಣ್ಣದ ಹಾಳೆ, ಕತ್ತರಿ, ಸ್ಕೆಚ್ ಪೆನ್, ಗಮ್, ಪೆನ್ಸಿಲ್ ಮತ್ತು ಸ್ಟೇಪ್ಲರ್ ಅಷ್ಟೇ.

ಇದನ್ನು ಮನೆಯ ಅಲಂಕಾರಕ್ಕೆ, ಮಗುವಿನ ಶಾಲಾ ಪ್ರಾಜೆಕ್ಟ್ ಅಥವಾ ಮಗುವಿನಲ್ಲಿ ಕೌಶಲ್ಯ ಹೆಚ್ಚಿಸಲು ಮತ್ತು ಉತ್ತಮ ಹವ್ಯಾಸದ ಜೊತೆಗೆ ವಿಭಿನ್ನವಾಗಿ ಕ್ರಿಯಾಶೀಲವಾಗಿ ಯೋಚಿಸುವಂತೆ ಮಾಡಲು ಇವುಗಳನ್ನು ನಿಮ್ಮ ಮಗುವಿಗೆ ಹೇಳಿಕೊಡುವುದು ಪ್ರಯೋಜನವಾಗುತ್ತದೆ. ಇದನ್ನು ನೀವು ಕೇವಲ ೧೦ ನಿಮಿಷದೊಳಗೆ ಮಾಡಬಹುದು. ನಿಮ್ಮ ಮಗು ಇದನ್ನು ಖಂಡಿತ ಇಷ್ಟ ಪಡುವುದು ಮತ್ತು ಶಾಲೆಯಲ್ಲಿ ಪ್ರಥಮ ಬಹುಮಾನ ಪಡೆದರು ಅಚ್ಚರಿಯಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಿಮ್ಮ ಮಗುವು ಚಿಕ್ಕವಯಸ್ಸಿನಿಂದಲೇ ಕ್ರಿಯಾಶೀಲವಾಗಿ ಯೋಚಿಸಲು ಇದು ಸಹಾಯವಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon