Link copied!
Sign in / Sign up
25
Shares

ಮನೆಯಲ್ಲೇ ನೀವೇ ಮಕ್ಕಳ ಫೋಟೋ ಶೂಟ್ ಮಾಡಿ ಹೀಗೆ!


ಮಕ್ಕಳು ನಮ್ಮ ಕುಟುಂಬದ, ನಮ್ಮ ಜೀವನದ ಪ್ರಮುಖರಲ್ಲಿ ಮೊದಲಿಗರಾಗುತ್ತಾರೆ, ವಾಸ್ತವವಾಗಿ ಮಕ್ಕಳು ಮತ್ತು ಕುಟುಂಬ  ಒಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಅಂಶವಾಗಿದೆ. ಹೆತ್ತವರಿಗೆ ಮತ್ತು ಅಜ್ಜಿ ಮತ್ತು ಮಕ್ಕಳಿಂದ ಸೋದರ ಸಂಬಂಧಿಗಳಿಗೆ, ನಿಮ್ಮ ಸುಂದರ ಕುಟುಂಬವನ್ನು ಒಳಗೊಂಡಿರುವ ಅನೇಕ ಸದಸ್ಯರನ್ನು ನೀವು ಬಹುಪಾಲು ಹೊಂದಿರುವಿರಿ.

ಅಂತಹ ವೈಭವದ ಕುಟುಂಬದಲ್ಲಿ ನೀವು ಪ್ರತಿಯೊಂದನ್ನೂ  ನೆನಪಿಟ್ಟುಕೊಳ್ಳಬೇಕು! ಸಮಯ ಕಳೆದಂತೆ, ನೀವು ಮತ್ತು ನಿಮ್ಮ ಕುಟುಂಬವು ಒಟ್ಟಾಗಿ ಬೆಳೆಯುತ್ತವೆ, ಒಂದಕ್ಕೊಂದು ಬಂಧಗಳನ್ನು ನಿರ್ಮಿಸುವುದು, ನಿಮ್ಮ ಜೀವನದಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ಎದುರಿಸುವುದು ಮತ್ತು ಒಟ್ಟಾರೆಯಾಗಿ ಪರಸ್ಪರ ಪ್ರೀತಿಸುವುದು.

ಅದಕ್ಕಾಗಿ  ನಿಮ್ಮ ಮಗುವಿನ ಫೋಟೋ ಶೂಟ್ ಕೂಡ ತುಂಬ ಮುಖ್ಯ, ನೀವು ಏಕೆ ನಿಮ್ಮ ಮಕ್ಕಳ ಫೋಟೋಶೂಟ್ ಮಾಡಿಸಬೇಕು ಎಂದು ನಾವು ತಿಳಿಸುತ್ತೇವೆ.  

ಮಕ್ಕಳು ಹೇಗೆ ನಮ್ಮ ಕಣ್ಣಮುಂದೆಯೇ ಎಷ್ಟು ಬೇಗ ದೊಡ್ಡವರಾಗುತ್ತಾರೆಂದು ಗೊತ್ತೇ ಆಗುವುದಿಲ್ಲ , ನಿಮ್ಮ ಮಕ್ಕಳನ್ನು ವಿವಿಧ ವೇಷ ಗಳಲ್ಲಿ ಸಿಂಗರಿಸಿ ಅವರ ಫೋಟೋ ತೆಗೆಯಬೇಕು, ಇದು ನೀವು ನಿಮ್ಮ ಮಕ್ಕಳಿಗೆ ಕೊಡುವ ಒಂದು ಗಿಫ್ಟ್ ಕೂಡ ಹೌದು, ಏಕೆಂದರೆ ಮಕ್ಕಳು ದೊಡ್ಡವರಾದ ಮೇಲೆ ನೀವು ತೆಗೆದ  ಫೋಟೋ ನೋಡಿ ಖುಷಿಪಡಬೇಕು. ನೀವು ನಿಮ್ಮ ಮಕ್ಕಳು ಮುಂದೆ ಜೀವನದಲ್ಲಿ ಏನಾಗಬಯಸುವರೆಂದು ನೀವು ಇಚ್ಛಿಸುವಿರಿ ಅದರಂತೆ ಅವರ ಫೋಟೋ ಶೂಟ್ ಮಾಡಿಸಿ, ಈ ಕಾಲದ ಟ್ರೆಂಡ್ ಗೆ ತಕ್ಕಂತೆ ಮನೆಯಲ್ಲೇ ಫೋಟೋಶೂಟ್ ಮಾಡಿ ಬೇಕಾಗಿರುವ ಪ್ರಮುಖ ವಸ್ತು  ಒಂದು ಒಳ್ಳೆಯ DSLR ಕ್ಯಾಮೆರಾ ಅಥವಾ ಐಫೋನ್ ನಂತಹ ಒಳ್ಳೆಯ ಫೋನ್ ಇಂದಲೂ  ಫೋಟೋಶೂಟ್ ಮಾಡಬಹುದು, ಅಥವಾ ನಿಮ್ಮಗೆ ಪರಿಚಯವಿರುವವರ ಬಳಿ DSLR  ಕ್ಯಾಮೆರಾ ಇದ್ದಾರೆ ಅವರಿಂದ ಫೋಟೋಶೂಟ್ ಮಾಡಿಸಿ.

ಈ ಫೋಟೋಶೂಟ್ 2-3 ವರ್ಷದೊಳಗಿನ ಮಕ್ಕಳಿಗೆ ಮಾತ್ರ 

ಮೊದಲು ಸೋಫಾ ಅಥವಾ ದೊಡ್ಡ ಕುರ್ಚಿಯ ಮೇಲೆ ಒಂದು ಶೈನಿಂಗ್ ಬಟ್ಟೆಯನ್ನು ಹೊದಿಸಿ, ಅಲ್ಲಿ ನಿಮ್ಮ ಮಗುವನ್ನು ಕೂರಿಸಿ ಫೋಟೋ ತೆಗೆಯಿರಿ. 

 
 

ಕ್ರಿಯೇಟಿವ್ ಫೋಟೋಸ್ 

1. ಒಂದು ನೀಲಿ ಬಣ್ಣದ ಬೆಡ್ ಶೀಟ್ ಅಥವಾ ಬೇರೆ ಯಾವುದಾದರೂ ಅಗಲವಾದ ಬಟ್ಟೆಯನ್ನು ನೆಲದ ಮೇಲೆ ಹಾಸಿ, ನಂತರ ಊದಿದ  ಬಲೂನ್ ಗಳಿಗೆ ದಪ್ಪ ದಾರಗಳನ್ನು ಕಟ್ಟಿ ಮಗುವಿನ ಕೈ ಹತ್ತಿರ ಇಡಿ, ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಮಗುವಿಗೆ ಹೋಲುವ ಬಟ್ಟೆಯನ್ನು ಹಾಕಿ.

ಇದೆ ಬಬ್ಯಾಕ್ ಗ್ರೌಂಡ್ ನಲ್ಲಿ ಇನ್ನು ಹಲವು ರೀತಿಯ ಫೋಟೋಗಳನ್ನು ತೆಗೆಯಬಹುದು, ಈ ಕೆಳಗಿನ ಚಿತ್ರ ಗಳನ್ನೂ ನೋಡಿ, ಒಂದು ಹಗ್ಗ,ಹಾಗು ಮಗುವಿನ ಬಟ್ಟೆಗಳನ್ನು ಎರೆಡೂ ಬದಿಗಳಲ್ಲೂ ನೇತುಹಾಕಿ, ಮಗುವನ್ನು ಚಿತ್ರದಲ್ಲಿ ತೋರಿಸಿರುವಂತೆ ಮಲಗಿಸಿ ಮೇಲಿನಿಂದ ಫೋಟೋ ತೆಗೆಯಿರಿ.   

 2. ಒಂದು ಕಾಲಿ ರಟ್ಟಿನ ಡಬ್ಬಬನ್ನು ಚಿತ್ರದಲ್ಲಿ ತೋರಿಸಿರುವಂತೆ ಅದರೊಳಗೆ ಮಗುವನ್ನು ಕೂರಿಸಿ ಫೋಟೋ ತೆಗೆಯಿರಿ. ರಟ್ಟಿನ ಮೇಳ ಒಂದು ಬಿಳಿ ಬಣ್ಣದ ಹೊದಿಕೆ ಹಸಿ ,ರಟ್ಟಿನ ಒಳಗೆ ದಿಂಬುಗಳನ್ನು ಹಾಕಿ,ನಂತರ ಬಿಳಿ ವಸ್ತ್ರವನ್ನು ಹಾಕಿ,ಅದರ ಮೇಲ  ಚೊಕೊಲೇಟ್ಸ್ ಅಥವಾ ಬರೀ ಜೆಮ್ಸ್ ಚೊಕೊಲೇಟ್ಸ್ ಗಳನ್ನೂ ಹರಡಿ ಮೇಲಿನದಿಂದ ಫೋಟೋ ಕ್ಲಿಕ್ಕಿಸಿ 

  
 

 

ಇನ್ನು ವಿವಿಧ ರೀತಿಯಲ್ಲಿ ಫೋಟೋ ತಗಿಯಬಹುದು, ಈ ಕೆಳಗಿನ ಫೋಟೋ ಗಳನ್ನೂ ನೋಡಿ, ಹಾಗೆ ನಿಮ್ಮ ಮಕ್ಕಳ ಫೋಟೋ ತೆಗೆಯಲು ಪ್ರಯತ್ನಿಸಿ.

  

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon