Link copied!
Sign in / Sign up
1
Shares

ಮಾರ್ಚ್ ತಿಂಗಳ ಟಾಪ್ 10 ಹೆಣ್ಣು ಮಗು ಹೆಸರುಗಳು

ಹೆಸರು ಎಂದರೆ ಒಬ್ಬ ಮನುಷ್ಯನನ್ನು ಕರೆಯಲು, ಗುರುತಿಸಲು ಇರುವ ಪದ. ಇದು ಒಬ್ಬರ ಗುರುತು, ಒಬ್ಬರ ಕರೆ, ಒಬ್ಬರ ಪ್ರತ್ಯೇಕತೆ. ನೀವು ನಿಮ್ಮ ಮಗುವಿಗೆ ಎಲ್ಲರು ಇಷ್ಟಪಡುವಂತ, ವಿಭಿನ್ನ, ವಿಶಿಷ್ಟ ಹೆಸರನ್ನು ಹುಡುಕಲಿಕ್ಕೆ ಎಷ್ಟು ಪರದಾಡುತ್ತೀರಿ ಎಂಬುದು ನಮಗೆ ಗೊತ್ತು. ಎಲ್ಲದಕ್ಕೂ ಮಿಗಿಲಾಗಿ, ಇದು ನೀವು ನಿಮ್ಮ ಮಗುವಿಗೆ ಕೊಡುವ ಮೊದಲ ಶಾಶ್ವತ ಉಡುಗೊರೆ. ನಮ್ಮ ದೇಶದಲ್ಲಿ ಹಲವಾರು ಮಂದಿ ತಮ್ಮ ಮಕ್ಕಳಿಗೆ ತಮ್ಮ ಪೂರ್ವಜರ ಹೆಸರು ಇಡುತ್ತಾರೆ. ನೀವು ಅಂತವರಲ್ಲಿ ಒಬ್ಬರಲ್ಲ ಅಂದರೆ, ನೀವು ನಿಮ್ಮ ಮಗುವಿಗೆ ನವೀನವಾದ, ವಿಶಿಷ್ಟವಾದ ಹೆಸರು ನೀಡಬೇಕೆಂದರೆ, ನಾವು ನಿಮಗೆ ಇವಾಗ ಚಾಲ್ತಿಯಲ್ಲಿರುವ ವಿಭಿನ್ನ ಹೆಸರುಗಳನ್ನ ನಾವು ನಿಮಗೆ ತಿಳಿಸುತ್ತೇವೆ.

ಅಕುಲಾ

ನಿಮ್ಮ ಮಗಳು ನಿಮ್ಮ ಮನೆಯ ದೇವತೆ. ಹೀಗಾಗಿ ಅವಳಿಗೆ ಪಾರ್ವತಿಯ ಹೆಸರಾದ ಅಕುಲಾ ಎಂಬ ಹೆಸರನ್ನು ನೀಡಿ.


ಬನಾನಿ

ಬನಾನಿ ಎಂದರೆ ದಟ್ಟವಾದ ಕಾಡು ಎಂದರ್ಥ.


ಚಿತ್ರಾಲಿ

ನಿಮ್ಮ ಮಗಳ ಬದುಕು ಬಣ್ಣಮಯವಾಗಿರಬೇಕು ಎಂದಾದರೆ ಅವಳಿಗೆ ಈ ಹೆಸರನ್ನ ನೀಡಬಹುದು. ಚಿತ್ರಾಲಿ ಎಂದರೆ ಚಿತ್ರಗಳ ಸಾಲು ಎಂದರ್ಥ.


ಇಶಿತಾ

ಇಶಿತಾ ಎಂದರೆ ಆಸೆಗಳನ್ನ, ಮಹತ್ವಾಕಾಂಕ್ಷೆ ಹೊಂದಿರುವವಳು ಎಂದರ್ಥ.


ಮಯೂರಿ

ಮಯೂರಿ ಎಂದರೆ ನವಿಲು ಎಂದರ್ಥ.


ನೂತನ

ನೂತನ ಎಂದರೆ ಹೊಸದಾಗಿರುವುದು ಎಂದರ್ಥ. ನವೀನ, ತಾಜಾ ಎಂದರ್ಥ.


ಪ್ರೇರಣಾ

ನಿಮ್ಮ ಮಗಳು ಒಳ್ಳೆ ಹೆಸರನ್ನು ಮಾಡಿ, ಇನ್ನೊಬ್ಬರಿಗೆ ದಾರಿದೀಪ ಆಗಬೇಕೆಂಬ ಆಸೆ ನಿಮ್ಮದಾಗಿದ್ದರೆ. ಅವಳಿಗೆ ಈ ಸ್ಫೂರ್ತಿದಾಯಕ ಹೆಸರನ್ನ ನೀಡಬಹುದು.


ರಿತಿಕಾ

ರಿತಿಕಾ ಎಂದರೆ ಎರಡು ಅರ್ಥಗಳು ಬರುತ್ತವೆ. ಒಂದು ಮೆಲ್ಲನೆ ಹರಿಯುವ ಝರಿ ಎಂಬ ಅರ್ಥ ನೀಡುತ್ತದೆ ಅಥವಾ ಸತ್ಯವನ್ನ ತುಂಬಿರುವುದು ಎಂಬ ಅರ್ಥ ನೀಡುತ್ತದೆ.


ರೋಶಿನಿ

ರೋಶಿನಿ ಎಂದರೆ ಬೆಳಕು ಎಂದರ್ಥ.


ಶೈಲಿ

ನಿಮ್ಮ ಮಗಳು ತನ್ನದೇ ಶೈಲಿಯೊಂದನ್ನು ಬೆಳೆಸಿಕೊಂಡು ಇತರರಿಗೆ ಮಾದರಿ ಆಗಬೇಕು ಎಂದರೆ ಅವಳಿಗೆ ಈ ಹೆಸರನ್ನ ನೀಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon