Link copied!
Sign in / Sign up
13
Shares

ಮನೆಯಲ್ಲೇ ರುಚಿಯಾದ ಪಿಜ್ಜಾ ತಯಾರಿಸಿ


ಮನೆಯಲ್ಲಿ ರುಚಿಯಾದ ಪಿಜ್ಜಾ ಮಾಡಿ...

ಸೂಚನೆ:ಪಿಜ್ಜಾ ಮಾಡುವುದಕ್ಕೆ ಮೈದಾ ವನ್ನು ಬಳಸಬೇಡಿ ಕಲಬೆರಿಕೆ ಮೈದವು ಆರೋಗ್ಯಕ್ಕೆ ಹಾನಿಕಾರಕ,ನಿಮಗೆ ಶುದ್ಧ ಮೈದಾ ಸಿಗದೇ ಇದ್ದಲಿ ಅಟ್ಟ ಅಥವಾ ಗೋದಿ ಹಿಟ್ಟಲ್ಲಿ ಮಾಡಿ, ಗೋದಿ ಹಿಟ್ಟಲ್ಲಿ ತೆಳುವಾದ ಪಿಜ್ಜಾ ತಯಾರಿಸಿ.

ಸಿದ್ಧಪಡಿಸುವ ಸಮಯ: 15 ನಿಮಿಷಗಳು

ಕುಕ್ ಸಮಯ: 15 ರಿಂದ 25 ನಿಮಿಷಗಳು.


Pizza Dough ತಯಾರಿಸಲು ಬೇಕಾಗುವ ಸಾಮಗ್ರಿಗಳು 

2 ಕಪ್ಪು ಮೈದಾ ಅಥವಾ ಗೋದಿ ಹಿಟ್ಟು

3 ಚಮಚ ಅಡುಗೆ ಸೋಡಾ

ಅರ್ಧ ಕಪ್ ನೀರು

ಒಂದು ಚಮಚ ಉಪ್ಪು

ಒಂದು ಚಮಚ

ಆಲಿವ್ ಎಣ್ಣೆ ಮತ್ತು

ಖರೀದಿಸಿದ Pizza ಸಾಸ್ (Sauce)

ಖರೀದಿಸಿದ ಚೀಜ್(Cheese) 

ಮಾಡುವ ವಿಧಾನ 

1 ಒಂದು ಬಟ್ಟಲಿನಲ್ಲಿ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಉಪ್ಪು ಸೇರಿಸಿ.


2 ಬೆಚ್ಚಗಿನ ನೀರು ಮತ್ತು ಎಣ್ಣೆ ಯನ್ನು ಹಾಕಿ


3ಎಲ್ಲ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಚೆಂಡಿನಂತೆ ಹಿಟ್ಟು ಆಗುವ ತನಕ

4 ಹಿಟ್ಟು ಮೃದುವಾಗಿರಬೇಕು,ಮತ್ತು ಎಲಾಸ್ಟಿಕ್ ನಂಟಿರಬೇಕು,ಅಂಟು ಅಂಟಾದಲ್ಲಿ ಮತ್ತೆ ಸ್ವಲ್ಪ ಹಿಟ್ಟು ಮತ್ತು ನೀರನ್ನು ಬೆರೆಸಿ ,ಮಿಶ್ರಣವನ್ನು ಮೃದುಗೊಳಿಸಿಹಿಟ್ಟಿಗೆ ಸ್ವಲ್ಪ ಎಣ್ಣೆ ಯನ್ನು ಹಾಕಿ ಹಿಟ್ಟಿನಮೇಲೆ ನಯವಾಗಿರುವಂತೆ ನೋಡಿಕೊಳ್ಳಿ

5 ಹಿಟ್ಟನ್ನು ರೊಟ್ಟಿಯಂತೆ ನಿದಾನವಾಗಿ ಒತ್ತಿರಿ

 ನಂತರ ಒವೆನ್ನ್ ಅಥವಾ ತವಾದಲ್ಲಿ ೧೦-೧೫ನಿಮಿಷ ಬೇಯಿಸಿ

ನಂತರ ಪಿಜ್ಜಾ ಸಾಸ್ ಅನ್ನು ರೊಟ್ಟಿಯಮೇಲೆ(Dough) ಸವರಿ ನಿಮಗೆ ಇಷ್ಟವಾದ ತರಕಾರಿಯನ್ನು ಚಿಕ್ಕದಾಗಿ ಕತ್ತರಿಸಿ ,ಈರುಳ್ಳಿ,ದಪ್ಪಮೆಣಸಿನಕಾಯಿ (capsicum )ಸ್ವಲ್ಪ ಟೊಮೊಟೊ, ಖರೀದಿಸಿದ ಚೀಜ್ ಅನ್ನು ಮೇಲೆಸವರಿ.

  


ಭಾಗವಾಗಿ ಕತ್ತರಿಸಿ 




Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon