Link copied!
Sign in / Sign up
14
Shares

ಮನೆಯಲ್ಲಿ ತಿನ್ನಿಸಿದ ರಾಗಿ ಮಾಲ್ಟ್ ಈ ಮಗುವಿನ ಜೀವ ತೆಗೆದುಬಿಟ್ಟಿತು!


 

ಯಾಕೆ ಹೀಗಾಯಿತು 

 

ತಾಯಿ ಮನೆಯಲ್ಲಿ ತಯಾರಿಸಿದ ಮಗುವಿನ ಆಹಾರವನ್ನು ತಿಂದ ನಂತರ ಮೂರು ತಿಂಗಳ ವಯಸ್ಸಿನ ಹೆಣ್ಣು ಮಗುವಿಗೆ ಮೃತಪಟ್ಟಿದೆ. ಈ ಘಟನೆಯು ಬೆಂಗಳೂರು ಸಮೀಪದ ರಾಮನಗರ ಮಾಗಡಿ ತಾಲೂಕಿನಲ್ಲಿರುವ ಹೋಸಪಳ್ಳಿ ಗ್ರಾಮದಲ್ಲಿ ನಡೆಯಿತು. ಮಗುವಿನ ಪೋಷಕರು ಮಂಜುನಾಥ್, ರೈತ ಮತ್ತು ಧನಲಕ್ಷ್ಮಿ. ದಂಪತಿಗಳ ಮೊದಲನೆಯ ಮಗು ಮೂರು  ತಿಂಗಳ ಹೆಣ್ಣು ಮಗು ಸರಿಯಾಗಿ ಹಾಲು ಕುಡಿಯುತ್ತಿರದ ಕಾರಣ ಅವರ ಸಂಬಂಧಿಗಳು ಮಗುವಿಗೆ ರಾಗಿ ಮಾಲ್ಟ್ ಅನ್ನು ತಿನ್ನಿಸಲು ಹೇಳಿದ್ದಾರೆ, ತಾಯಿ ತಾನು ತಯಾರಿಸಿದ ರಾಗಿ ಮಾಲ್ಟ್ ಅನ್ನು ಮಗುವಿಗೆ ತಿನ್ನಿಸಿದ್ದಾಳೆ ಆದರೆ ಮಗು ಅದನ್ನು ನುಂಗಲು ಸಾಧ್ಯವಾಗಲಿಲ್ಲ ಮತ್ತು ಉಸಿರಾಟದ ಸಮಸ್ಯೆ ಬಉಂಟಾಯಿತು. ತಕ್ಷಣ ಪೋಷಕರು ಮಗುವನ್ನು  ಮ್ಯಾಗಡಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಕೆಲವು ನಿಮಿಷಗಳಲ್ಲಿ ಮಗು ನಿದಾನ ಹೊಂದಿತು.

ಮಗುವಿಗೆ ಯಾವಾಗ ರಾಗಿ ಮಾಲ್ಟ್ ತಿನ್ನಿಸಬೇಕು 

 

ಆರು ತಿಂಗಳ ಒಳಗೆ ಮಗುವಿಗೆ ಬರೀ  ದ್ರವರೂಪದ ಆಹಾರ ಕೊಡಬೇಕು,ಮಗುವಿಗೆ ತಾಯಿ ಹಾಲೆ ಉತ್ತಮ. 6-7 ತಿಂಗಳು ಕಳೆದಮೇಲೆ ವೈದ್ಯರ ಸಲಹೆ ಮೇರೆಗೆ ಮಾತ್ರ ಮಕ್ಕಳಿಗೆ ಬೇರೆ ಆಹಾರ ನೀಡಬೇಕು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon