Link copied!
Sign in / Sign up
3
Shares

ಮನುಷ್ಯ ಶರೀರದ ಬಗ್ಗೆ ನೀವು ಅರಿಯದ 20 ರಹಸ್ಯಗಳು

ಮನುಷ್ಯ ಶರೀರವು ತನ್ನಷ್ಟಕ್ಕೆ ತಾನೇ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಸುಂದರವಾಗಿ ನಿರ್ಮಿಸಲಾಗಿದೆ. ಅದರಲ್ಲೂ ಇಡೀ ಪ್ರಪಂಚದ ನಿರ್ಮಿತಿಗೆ ಕಾರಣವೂ ಸ್ತ್ರೀಯ ಉದರ ಎನ್ನುವುದರ ಬಗ್ಗೆ ಆಲೋಚಿಸಿದರೆ ನಿಸರ್ಗದ ವಿಸ್ಮಯಗಳ ಬಗ್ಗೆ ತಿಳಿದು ಬೆರಳು ಮೂಗಿನ ತುದಿಗೇರಿಸುವಂತಾಗುವುದು.

ಮನುಷ್ಯ ಶರೀರದ ಬಗೆಗಿನ ೨೦ ವಿಸ್ಮಯಕಾರಿ ವಿಷಯಗಳನ್ನು ಕೆಳಗೆ ನೀಡಲಾಗಿದೆ
  1. ನೀವು ಆಲಿಸಿದ ಸಂಗೀತವನ್ನು ನಿಮ್ಮ ಹೃದಯ ಬಡಿತವು ಅನುಕರಿಸುತ್ತದೆ.

  1. ನಮ್ಮ ಶರೀರದ ೩೧%ಎಲುಬುಗಳು ನೀರಿನಿಂದ ಮಾಡಲ್ಪಟ್ಟಿದೆ

  1. ನಮ್ಮ ಬಾಯಲ್ಲಿರುವ ಬ್ಯಾಕ್ಟೀರಿಯಾದ ಸಂಖ್ಯೆಯೂ ಪ್ರಪಂಚದಲ್ಲಿರುವ ಮನುಷ್ಯರಿಗಿಂತಾ ಹೆಚ್ಚಾಗಿದೆ.

  1. ನಿಮ್ಮ ಹಾಸಿಗೆಯಲ್ಲಿ ಕಾಣಲ್ಪಡುವ ಧೂಳುಗಳು ಕೆಲವೊಮ್ಮೆ ನಿಮ್ಮ ಡೆಡ್ ಸೆಲ್ ಆಗಿರಬಹುದು.

  1. ನೀವು ಸೇವಿಸಿದ ಆಹಾರವನ್ನು ಜೀರ್ಣಗೊಳಿಸುವ ಎಂಝೈಮುಗಳು, ನಮ್ಮ ಮರಣದ ಬಳಿಕ ನಮ್ಮನ್ನೇ ಜೀರ್ಣಿಸಲು ಶುರು ಮಾಡುತ್ತವೆ.

  1. ನಮ್ಮ ದೃಷ್ಟಿಯಲ್ಲಿರುವ ಬ್ಲೈಂಡ್ ಸ್ಪೋಟುಗಳಿಗೆ, ನಮ್ಮ ಮೆದುಳುಗಳು ಸಂಪರ್ಕ ಸೇತುವೆಯಾಗಿ ವರ್ತಿಸುತ್ತದೆ.

  1. ನಾವು ಕಂಡ ಚಿತ್ರಗಳನ್ನು ಮೆದುಳಿಗೆ ದಾಖಲಿಸಲು ೧೩ ಮಿಲ್ಲಿ ಸೆಕೆಂಡುಗಳು ತೆಗೆದುಕೊಳ್ಳುತ್ತವೆ. ಯಥಾರ್ಥವಾಗಿ ನೀವಿನ್ನೂ ಭೂತಕಾಲದಲ್ಲಿ ಜೀವಿಸುತ್ತಿರುವಿರಿ. ಅದರ ಬಗ್ಗೆ ಆಲೋಚನೆ ಮಾಡಿರಿ.

  1. ಗರ್ಭ ಪಾತ್ರೆಯಲ್ಲಿರುವ ಮಗುವೂ ಅಳುತ್ತದೆ ಆದರೆ ಅದರ ಸುತ್ತಲೂ ದ್ರಾವಕಗಳು ಸುತ್ತುವರಿದ ಕಾರಣ ನಮಗೆ ಅದು ಕೇಳಿಸುವುದಿಲ್ಲ.

  1. ನಮ್ಮ ನಾಸಿಕಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ವಾಸನೆಗಳನ್ನು ಗ್ರಹಿಸುವ ಸಾಮರ್ಥ್ಯವಿದೆ. ಆದರೆ ಈ ಗ್ರಹಣ ಸಾಮರ್ಥ್ಯವು ನಾಯಿಗಳ ಗ್ರಹಣ ಸಾಮರ್ಥ್ಯದಷ್ಟು ಸೂಕ್ಷ್ಮವಾಗಿಲ್ಲ.

  1. ಗರ್ಭವತಿಯರ ಉಗುರು ಫಕ್ಕನೇ ಬೆಳೆಯುತ್ತದೆ ಹಾಗೂ ಕೂದಲುಗಳು ಬೇಗನೆ ದಪ್ಪಗಾಗುತ್ತದೆ. ಆದರೆ ಪ್ರಸವದ ನಂತರ ಅವುಗಳ ಬೆಳವಣಿಗೆಗಳು ಇಳಿಮುಖವಾಗುತ್ತದೆ.

  1. ಕಿರುಬೆರಳು ನಮ್ಮ ಶರೀರದ ಅತ್ಯಗತ್ಯ ಅಂಗ. ಯಾಕೆಂದರೆ ಇದಿಲ್ಲದಿದ್ದರೆ, ಶರೀರದ ಐವತ್ತು ಶತಮಾನ ಭಾರವೂ ನಷ್ಟವಾಗುತ್ತದೆ

  1. ನಗಾಡಲು ಕೇವಲ ಹದಿನೇಳು ಪೇಶಿಗಳು ಸಾಕಾಗುತ್ತವೆ. ಆದರೆ ಮುಖಗಂಟಿಕ್ಕಿಕೊಳ್ಳಲು ನಲವತ್ತಮೂರು ಪೇಶಿಗಳ ಅಗತ್ಯವಿದೆ. ಇನ್ನಾದರೂ ನಗಲು ಕಲಿಯಿರಿ.

  1. ಯೋನಿಯೊಳಗಿರುವ ಸೆಲ್ ಗಳೇ, ಬಾಯಿಯೊಳಗಿರುವ ಸೆಲ್ ಗಳು

  1. ಪ್ರಸವಕ್ಕೆ ಅನುಕೂಲವಾಗುವಂತೆ ಸೊಂಟ ಮತ್ತು ಪೆಲ್ವಿಕ್ ಗಳ ಬಾಯ್ದೆರೆಯುವಿಕೆಗೆ ಕಾರಣವಾದ ರಿಲ್ಯಾಕ್ಸಿನ್ ಎನ್ನುವ ಹಾರ್ಮೋನುಗಳು ಗರ್ಭಿಣಿಯರ ಎಲುಬನ್ನು ಮೃದುವಾಗಿಸುವುದರಿಂದ, ಎಲುಬುಗಳು ಪಕ್ಕನೆ ಮುರಿಯಲ್ಪಡುತ್ತದೆ

  1. ವಾರಗಟ್ಟಲೆ ಆಹಾರವಿಲ್ಲದೆ ಜೀವಿಸಬಹುದು. ಆದರೆ ಕೇವಲ ೧೧ ದಿನಗಳಿಗಿಂತಲೂ ಹೆಚ್ಚು ಕಾಲದಿಂದ ನಿದ್ರೆಯಿಲ್ಲದೇ ಬದುಕಲಾಗದು.

  1. ತನ್ನದೇ ಆದ ವಿದ್ಯುತ್ ಪ್ರವಾಹವನ್ನು ಒಳಗೊಂಡಿರುವ ಹೃದಯವು, ಶರೀರದಿಂದ ತುಂಡರಿಸಿ ತೆಗೆದರೂ ಮಿಡಿಯುತ್ತಿರುತ್ತದೆ.

  1. ಪ್ರತಿ ಹತ್ತು ದಿನಗಳಿಗೊಮ್ಮೆ ನಾಲಗೆಯ ರುಚಿ ಮೊಗ್ಗುಗಳು ಬದಲಾಯಿಸಲ್ಪಡುತ್ತಿರುತ್ತದೆ.

  1. ವ್ಯಾಕ್ಸ್ ಮಾಡಿದ ಬಳಿಕ ಅಥವಾ ಶೇವ್ ಮಾಡಿದ ಬಳಿಕವೂ ಕೂದಲುಗಳು ದಪ್ಪವಾಗಿ ಬೆಳೆಯುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ

  1. ನಮ್ಮ ಶ್ವಾಸಕೋಶಗಳು ೫ ಮಿನಿಟು ಗಳಷ್ಟು ಕಾಲ ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳಬಲ್ಲದು

  1. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ,ದಿನವೂ ಮಾಡುವ ವ್ಯಾಯಾಮಗಳಿಗಿಂತ ಹೆಚ್ಚು ಕೊಬ್ಬನ್ನು ಕರಗಿಸಬಹುದು.
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon