Link copied!
Sign in / Sign up
4
Shares

ಮಳೆಗಾಲದಲ್ಲಿ ನಿಮ್ಮ ಬಟ್ಟೆಯನ್ನು ತಾಜಾವಾಗಿರಿಸಲು ೬ ಸರಳ ಉಪಾಯಗಳು

ನಾವು ಚಿಕ್ಕ ಮಕ್ಕಳಾಗಿರುವಾಗ, ಮಳೆಗಾಲ ಬಂತೆಂದರೆ ಹೇಗೆ ಹಾಡಿ ಕುಣಿದು ಕುಪ್ಪಳಿಸುತ್ತಿದ್ದೆವು....!! ಬಟ್ಟೆ ಒದ್ದೆಯಾಗುವುದೋ... ಕೆಸರು ಮೆತ್ತಿಕೊಳ್ಳುವುದೋ.... ಒಣಗಿಸಲು ಜಾಗವಿಲ್ಲವೆಂದೋ... ಸರಿಯಾಗಿ ಒಣಗದಿದ್ದರೆ, ಹೊಲಸು ವಾಸನೆ ಬರುವುದೆಂಬ ಭಯವೋ... ಯಾವುದರ ಪರಿವೆಯೂ ಇಲ್ಲದೆ ಮಳೆಗಾಲಕ್ಕಾಗಿ

ಜಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುತ್ತಿದ್ದೆವು. ಮಳೆಯಲ್ಲಿ ಆಟವಾಡಿ ತೊಯ್ದ ಬಟ್ಟೆಯಲ್ಲಿ ಮನೆಗೆ ಬಂದರೆ, ನಮ್ಮ ಒದ್ದೆ ಬಟ್ಟೆಯನ್ನು ಫ್ಯಾನಿನ ಸಹಾಯದಿಂದ ಒಣಗಿಸುತ್ತಿದ್ದರು .

ಅದು ಒಂದು ಕಾಲ. ಈಗ ಕಾಲಗಳು ಉರುಳಿವೆ. ನಾವು ತಾಯಿಯಾಗಿದ್ದೇವೆ. ಮೊದಲು ತಾಯಿಯರಿಗೆ ಕಾಡುತ್ತಿದ್ದ ಚಿಂತೆಗಳು ಈಗ ನಮ್ಮನ್ನು ಕಾಡತೊಡಗಿವೆ. ಆದರೆ, ದಶಕಗಳ ಹಿಂದಿನ ಅದೇ ಪರಂಪರೆಯನ್ನು ನಾವು ಯಾಕೆ ಮುಂದುವರಿಸಿಕೊಂಡಿರಬೇಕು....?

ನಾವು ಹೇಳಿದ ಈ ಸರಳೋಪಾಯಗಳನ್ನು ಅನುಸರಿಸುವುದರಿಂದ, ನೀವು ಬಾಲ್ಯದ ಅದೇ ತುಂಟಾಟಗಳನ್ನು ಪುನಃ ಅನುಭವಿಸಬಹುದು.

೧.ಕರ್ಪೂರದ ಮಾತ್ರೆಗಳ ಉಪಯೋಗಗಳು

ಬಟ್ಟೆಗಳನ್ನು ಮಡಚಿಡುವ ಜಾಗದಲ್ಲೆಲ್ಲ ಒಂದೆರಡು ಕರ್ಪೂರದ ಮಾತ್ರೆಗಳನ್ನು ಇಟ್ಟಿರಿ. ಕರ್ಪೂರ ಕ್ರಿಮಿನಾಶಕಗಳಂತೆ ಕಾರ್ಯ ನಿರ್ವಹಿಸುವುದಲ್ಲದೇ,ಬಟ್ಟೆಗಳಲ್ಲಿರುವ ತೇವವನ್ನು ಹೀರಿಕೊಂಡು, ಬಟ್ಟೆಯನ್ನು ತಾಜಾವಾಗಿಸುವುದು.

೨.ಸೋಪು ಪೌಡರ್ ನೊಂದಿಗೆ , ವಿನೆಗರ್ ಮತ್ತು ಬ್ಯಾಂಕಿಂಗ್ ಸೋಡಾಗಳ ಬೆರಕೆ

ಸರ್ಫಿನೊಂದಿಗೆ ವಿನೆಗರ್ ಮತ್ತು ಬ್ಯಾಂಕಿಂಗ್ ಸೋಡಾಗಳ ಮಿಶ್ರಣ ಮಾಡಿ ನೆನೆಸಿಡುವುದರಿಂದ ಬಟ್ಟೆಯಲ್ಲಿರುವ ಕೆಟ್ಟ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ, ಬಟ್ಟೆಗೆ ಶುಭ್ರ ಹಾಗೂ ತಾಜಾ ಸುಗಂಧವನ್ನು ನೀಡುವುದು.

ಇನ್ನು ಮುಂದೆ ನಿಮ್ಮ ಗಂಡನ ದುರ್ಗಂಧ ಪೂರಿತ ಬೆವರು ವಾಸನೆ ಅಥವಾ ಮಳೆಗಾಲದ ಮಕ್ಕಳ ನೆನೆದ ಬಟ್ಟೆಯ ಬಗ್ಗೆ ಚಿಂತಿತನಾಗಬೇಕಾಗಿಲ್ಲ.

೩.ಸೆನೆಟರ್ ಸ್ಮಾರ್ಟ್ ಟಚ್ ವಾಷಿಂಗ್ ಮೆಶಿನ್

ನಿಮ್ಮ ಬೆರಳ ತುದಿಯ ಸ್ಪರ್ಶ ಮಾತ್ರಕ್ಕೇ ನೀರು ತುಂಬಿಸುವ, ಒಗೆಯುವ, ಒಣಗಿಸುವ ಎಲ್ಲಾ ಕಾರ್ಯಗಳನ್ನು ನೆರವೇರಿಸುವ ವಿಜ್ಞಾನದ ಅತ್ಯದ್ಭುತ ದೇಣಿಗೆಯಾದ ವಾಷಿಂಗ್ ಮೆಷಿನನ್ನು ಖರೀದಿಸಿದರೆ ನಿಮ್ಮ ಹಲವು ಚಿಂತೆಗಳಿಗೆ ಕಡಿವಾಣ ಹಾಕಬಹುದು. ನಿಮ್ಮ ಬಟ್ಟೆಗೆ ಅಗತ್ಯವಾದ ನೀರು, ವಾಷಿಂಗ್ ಪೌಡರ್ ಎಲ್ಲವನ್ನೂ ಸರಿಯಾದ ಅಳತೆಯಲ್ಲಿ ನಿರ್ಧರಿಸಿ, ಸ್ಟೀಮ್ ವಾಷ್ ವಾಷಿಂಗ್ ಮೆಷೀನಿನ ಪೂರ್ಣ ಪ್ರಮಾಣದ ಉಪಯೋಗ ಪಡೆದುಕೊಳ್ಳಿ.

ಮನಸೂರೆಗೊಳ್ಳುವಂತಹ ವಿವಿಧ ತರದ ವಾಷಿಂಗ್ ಮೆಷಿನಿನ ಆಯ್ಕೆಗಾಗಿ ಇಲ್ಲಿ ಒತ್ತಿರಿ.

೪.ಲಿಮೊ (LIMO) ಗಳ ಬಳಕೆ

ದಿನನಿತ್ಯದ ಬಳಕೆ ಹಾಗೂ ಒಗೆತದಿಂದ ಬಟ್ಟೆಯ ಬಣ್ಣಗುಂದುತ್ತಿದೆಯೇ? ನಿಮ್ಮ ಈ ತೊಂದರೆಯನ್ನು ನಿವಾರಿಸಲೆಂದು ಮಾತ್ರವೇ ಸಾದರಪಡಿಸುತ್ತಿದ್ದೇವೆ ಈ ಹೊಸ ಉತ್ಪನ್ನವನ್ನು....!! ೧೦೦ ಶತಮಾನವೂ ಕ್ಲೋರಿನ್ ಮುಕ್ತವಾಗಿರುವ ಈ ಐಎಫ್ ಬಿ ಲಿಮಾ ಎಂಬ ಬಟ್ಟೆಯನ್ನು ಶುಭ್ರಗೊಳಿಸುವ ಉತ್ಪನ್ನವು, ಅಲ್ಟ್ರಾ ವೈಲೆಟ್ ರಶ್ಮಿಗಳನ್ನು, ಸಾಧಾರಣ

ಬಣ್ಣದ ರಶ್ಮಿಯಾಗಿ ಪರಿವರ್ತಿಸುತ್ತದೆ.ಇದರಿಂದ ಬಟ್ಟೆಯ ಬಣ್ಣ ಕಾಂತಿಹೀನವಾಗಿ ತೋರುವುದಿಲ್ಲ.

ಇಂತಹ ಉತ್ತಮ ಆಯ್ಕೆಗಾಗಿ ಇಲ್ಲಿ ಕ್ಲಿಕ್ ಮಾಡಿ.

೫.ಫ್ಲಫ್ ಫಾಬ್ರಿಕ್ ಕಂಡೀಶನರಿನ ಬಳಕೆ

ಸೋಪು ಪೌಡರಿನಲ್ಲಿ ಅಡಕವಾಗಿರುವ ಕ್ಷಾರಿಯಗಳು(ಆಲ್ಕಲೈನ್) ಬಟ್ಟೆಯ ಬಣ್ಣ ಹಾಗೂ ತಾಜಾತನವನ್ನು ಕಡಿಮೆಮಾಡುತ್ತದೆ.ಬಟ್ಟೆಯ ಪಿಎಚ್ ಪ್ರಮಾಣವನ್ನು ಸರಿಯಾಗಿಟ್ಟುಕೊಳ್ಳಲು ಸಹಾಯ ಮಾಡುವ ಆಫ್ ಬಿಸ್ವಾಸ್ ಫೇಬ್ರಿಕ್

ಕಂಡೀಷನರ್ ಗಳ ಬಳಕೆಯಿಂದ ಬಟ್ಟೆಯು ಹೊಸದಾಗಿ ಹಾಗೂ ಶುಭ್ರವಾಗಿ ತಾಜಾತನದಿಂದ ಕಂಗೊಳಿಸುವುದು.

ಈ ಬಟ್ಟೆಗಳ ರಕ್ಷಕರನ್ನು ಕೊಂಡುಕೊಳ್ಳಲು ಇಲ್ಲಿ ಒತ್ತಿರಿ.

೬.ಬಟ್ಟೆಗಳನ್ನು ಒಣಗಿಸುವ ಯಂತ್ರ

ಮಳೆಗಾಲದಲ್ಲಿ ಬಟ್ಟೆಗಳನ್ನು ಹೇಗೆ ಒಣಗಿಸುವುದೆಂಬ ವ್ಯಾಕುಲವೇ ? ಐ ಆಫ್ ಬಿ ಮ್ಯಾಕ್ಸಿ ಡ್ರಾಯ್ ಎಕ್ಸ್ ಎಂಬ ಯಂತ್ರದಿಂದ ನಿಮ್ಮ ಬಟ್ಟೆಗಳನ್ನು ಒಣಗಿಸಿ ಸುವಾಸಿತವಾಗಿ ಇರಿಸಿಕೊಳ್ಳಿ.

೬ ಹಂತಗಳಿಂದ ಬಟ್ಟೆಗಳನ್ನು ಒಣಗಿಸುವ ಈ ಯಂತ್ರವು ನೀವು ಪಾವತಿಸಿದ ಹಣಕ್ಕೆ ಸರಿಯಾದ ಪ್ರತಿಫಲ ನೀಡುವುದು. ಹರ್ಷಚಿತ್ತರಾದ ನೀವು ಈ ಮಳೆಗಾಲವನ್ನು ಪಕೋಡ ಮತ್ತು ಚಾಯದೊಂದಿಗೆ ಆನಂದಿಸುವಂತೆ ಮಾಡುವುದು.

ಈ ಅತ್ಯದ್ಭುತವಾದ ಯಂತ್ರಕ್ಕಾಗಿ ಇಲ್ಲಿ ಒತ್ತಿರಿ.

ಈ ಮಳೆಗಾಲವನ್ನು ಮಕ್ಕಳಂತೆ ಆನಂದಿಸಿ, ಸಂಭ್ರಮಿಸಿ ಕಳೆದು ಹೋದ ನಿಮ್ಮ ಬಾಲ್ಯವನ್ನು ಮತ್ತೆ ಪಡೆಯಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon