Link copied!
Sign in / Sign up
3
Shares

ಹೊಟ್ಟೆಯೊಳಗಿನ ಮಗು ಮಾಡುತ್ತದೆ ಮ್ಯಾಜಿಕ್! ಗಾಬರಿ ಆಗಬೇಡಿ!

ಕೊನೆಗೂ ನಾಲ್ಕು ದಿನಗಳ ದೊಡ್ಡ ವಾರಾಂತ್ಯ ಮುಗಿದು, ನೀವು ಈಗ ನಿಮ್ಮ ಎಂದಿನ ಕೆಲಸಗಳಿಗೆ ಒಲ್ಲದ ಮನಸ್ಸಿನಿಂದ ವಾಪಸ್ ಆಗಬೇಕು. ಹೀಗಿರುವಾಗ, ನಿಮ್ಮ ದಿನವನ್ನು ಸ್ವಲ್ಪ ತಿಳಿಯಾಗಿಸಬೇಕಿರುವುದು ನಮ್ಮ ಕರ್ತವ್ಯ ಅಲ್ಲವೇ?! ಹೀಗಾಗೇ ನಾವು ನಿಮ್ಮ ಮುಖದ ಮೇಲೆ ಮಂದಹಾಸ ಮೂಡಿಸುವ ಅಚ್ಚರಿಯ ಒಂದು ದೃಶ್ಯ ತೋರಿಸುತ್ತೇವೆ.

ನೀವು ಹಲವಾರು ಮ್ಯಾಜಿಕ್ ಶೋಗಳನ್ನ ನೋಡಿರುತ್ತೀರಾ. ಅಲ್ಲಿ ಜಾದೂಗಾರನು ತನ್ನ ಟ್ರಿಕ್ಸ್ ಅನ್ನು ಪ್ರದರ್ಶಿಸುವುದನ್ನ ನೋಡಿರುತ್ತೀರಾ. ಆತ ಅಲ್ಲಿ ಶೋ ನೋಡಲು ಬಂಡ ವೀಕ್ಷಕರಲ್ಲಿನ ಒಬ್ಬರನ್ನ ಅಥವಾ ಕೆಲವರನ್ನ ಯಾವುದಾದರು ಒಂದು ಚಟುವಟಿಕೆಯಲ್ಲಿ ಸೇರಿಸಿಕೊಂಡು ಅವರ ಮೇಲೆ ಟ್ರಿಕ್ ಅನ್ನು ಪ್ರದರ್ಶಿಸುವುದನ್ನ ನೋಡಿರುತ್ತೀರಾ. ಆದರೆ ಇಲ್ಲಿ ನೀವು ನೋಡುವುದು ಹೊಟ್ಟೆಯೊಳಗಿರುವ ಮಗುವೇ ಮ್ಯಾಜಿಕ್ ಮಾಡುವುದು. ಇದು ಮಾಯಾಬಜಾರ್ ಗುರು!


ಹಹಃ , ನೋಡಿದಿರಲ್ಲಾ ಮಗು ಹೇಗೆ ಜಾದೂ ಮಾಡಿತೆಂದು, ಇದು ಕೇವಲ ನಿಮ್ಮ ದಿನವನ್ನ ಒಂದು ನಗುವಿನೊಂದಿಗೆ ಶುರು ಮಾಡಲು ಹಂಚಿಕೊಂಡ ವಿಡಿಯೋ. ನಿಮ್ಮ ಮುಖದ ಮೇಲೆಯೂ ಇದು ಮಂದಹಾಸ ತರಿಸಿದ್ದರೆ, ಇದನ್ನ ಶೇರ್ ಮಾಡಿ!

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon