Link copied!
Sign in / Sign up
5
Shares

ಮಗುವಿಗೆ ಎದೆಹಾಲನ್ನು ಎಷ್ಟು ತಿಂಗಳುಗಳವರೆಗೆ ನೀಡಬೇಕು ?

ಎಲ್ಲಾ  ತಾಯಂದರಿಗೂ ಮಗು ಆಗುವುದಕ್ಕಿಂತ ಮೊದಲೇ ತಲೆಗೆ ಈ ಯೋಚನೆ ಬಂದಿರುತ್ತದೆ.   ಏನೆಂದರೆ  ಮಗುವಾದಮೇಲೆ ಎಷ್ಟುದಿನಗಳವರೆಗೆ ಎದೆಹಾಲನ್ನು ಮಗುವಿಗೆ ನೀಡಬೇಕೆಂದು.  ಈ ಪ್ರೆಶ್ನೆಗೆ ಉತ್ತರವೇನೆಂದರೆ  ಮಗುವಿಗೆ  6  ತಿಂಗಳುಗಳ  ತನಕ ಎದೆಹಾಲನ್ನು ನೀಡಲೇ ಬೇಕೆಂದು ವೈದ್ಯರು ಹೇಳುತ್ತಾರೆ. 

ಹೌದು ಮಗುವಿಗೆ ಮೊದಲ 6 ತಿಂಗಳು ಕೇವಲ ಎದೆಹಾಲನ್ನೇ ಮಾತ್ರ ನೀಡಬೇಕು. ನಂತರ  ವೈದ್ಯರ ಸಲಹೆ  ಮೇರೆಗೆ ಬೇರೆ ದ್ರವರೂಪದ  ಆಹಾರ  ನೀಡಬಹುದು   ಆದರೆ  ಬೇರೆ  ಆಹಾರ  ನೀಡುವ ಮೊದಲು ವೈದ್ಯರ ಸಲಹೆ ಅತ್ಯಗತ್ಯ. ಎದೆಹಾಲನ್ನು ಇಷ್ಟೇ ದಿನದವರೆಗೆ ನೀಡಬೇಕೆಂದೇನಿಲ್ಲ,  ನಿಮ್ಮ ಮಗುವು ಎಷ್ಟು ದಿನದ ವರೆಗೆ ಕುಡಿಯಲು ಇಚ್ಚಿಸುವುದು ಅಷ್ಟು ದಿನಗಳವರೆಗೆ ನೀಡಬಹುದು  ಅದರ ಜೊತೆಗೆ ಬೇರೆ ಆಹಾರವನ್ನು ನೀಡಬಹುದು.  ನಿಮಗೆ ನೀವು ಎಷ್ಟು ದಿನ ಎದೆಹಾಲನ್ನು ಕೊಡಬೇಕೆಂದು ಅನಿಸುವುದೋ ಅಷ್ಟು ದಿನಗಳವರೆಗೆ ಕೊಡಬಹುದು. ಸಾಮಾನ್ಯವಾಗಿ ಮಗುವಿಗೆ  1-2 ವರ್ಷ ಆಗುವವರೆಗೂ  ಎದೆಹಾಲನ್ನು ಕೊಡುತ್ತಾರೆ  ಅದರ ಜೊತೆಗೆ ಬೇರೆ ಆಹಾರವನ್ನು ನೀಡುತ್ತಾರೆ.  ಮಗು ಕಚ್ಚುವುದನ್ನು ಶುರುಮಾಡಿದಾಗ ನೀವು ಎದೆಹಾಲನ್ನು ನಿಲ್ಲಿಸಬಹುದು. ಅಂದರೆ ಸುಮಾರು 1-2  ವರ್ಷಗಳವರೆಗೆ.  ಮಗುವಿಗೆ ಎದೆಹಾಲಿನಷ್ಟು ಪೌಷ್ಟಿಕ ಆಹಾರ ಬೇರೊಂದು ಸಿಗುವುದಿಲ್ಲ. ಆದ್ದರಿಂದ ನೀವು ಎದೆಹಾಲನ್ನು ಹೆಚ್ಚು ಕುಡಿಸುವುದು  ಒಳ್ಳೆಯದು. 

 

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
50%
Wow!
50%
Like
0%
Not bad
0%
What?
scroll up icon