Link copied!
Sign in / Sign up
6
Shares

ವೀಕ್ಷಿಸಿ : ಮಗುವನ್ನು ಅಪ್ಪನೊಂದಿಗೆ ಒಂಟಿಯಾಗಿ ಬಿಟ್ಟರೆ, ಮಾಡುವುದೇ ಇಂತಹ ಕೆಲಸಗಳು!

ಹೆಂಗಸರು ಶುಕ್ರ ಗ್ರಹದಿಂದ ಬಂದಿದ್ದರೆ, ಗಂಡಸರು ಮಂಗಳ ಗ್ರಹದಿಂದ ಬಂದಿರುವವರಂತೆ! ಹೌದು ಗಂಡಸರು ಮತ್ತು ಹೆಂಗಸರ ಯೋಚನೆಗಳು ಅಷ್ಟೊಂದು ಭಿನ್ನವಾದವರಂತೆ. ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲೂ ಹೀಗೆಯೇ. ಅಪ್ಪ ಅಮ್ಮ ಇಬ್ಬರು ನೀಡುವ ಪ್ರೀತಿ ಒಂದೇ ಇರಬಹುದು, ಆದರೆ ಮಗು ಜೊತೆ ತೊಡಗಿಕೊಳ್ಳುವ ಚಟುವಟಿಕೆಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಅಮ್ಮಂದಿರು ತಮ್ಮ ಮಗುವಿನೊಂದಿಗೆ ಒಬ್ಬರೇ ಇದ್ದರೆ ಅದರೊಂದಿಗೆ ಮಾತನಾಡುವರು, ಅದನ್ನು ಸಿಂಗರಿಸುವರು, ಮುದ್ದು ಮಾಡುವವರು,  ಅದರೊಂದಿಗೆ ನೂರಾರು ಸೆಲ್ಫಿ ತೆಗೆದುಕೊಳ್ಳುವರು. ಆದರೆ, ಅಪ್ಪನ ಜೊತೆ ಮಗುವನ್ನು ಒಂಟಿಯಾಗಿ ಬಿಟ್ಟರೆ, ಅಲ್ಲಿ ಆಗುವುದೇ ಬೇರೇ! ಮಗುವಿನೊಂದಿಗೆ ತಂದೆಯು ಕೂಡ ಮಗು ಆಗಿಬಿದುವನು. ಬೈದು ಹೇಳದ ಅಮ್ಮ ಪಕ್ಕದಲ್ಲಿ ಇರದಿದ್ದರೆ, ಇವರ ಕೀಟಲೆಗೆ ಪಾರವೇ ಇರುವುದಿಲ್ಲ. ಇಂತಹ ಅಪ್ಪಂದಿರ ಕೆಲವು ಸಾಹಸಗಳನ್ನ ಕ್ಯಾಮೆರಾ ಸೆರೆಹಿಡಿದಿದೆ. ಅವುಗಳನ್ನ ನೀವೇ ನೋಡಿ, ಮನಸಾರೆ ನಕ್ಕುಬಿಡಿ ಮತ್ತು ಶೇರ್ ಮಾಡಿ !

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon