Link copied!
Sign in / Sign up
26
Shares

ನೈಜ ಘಟನೆ, ಹುಟ್ಟುವಾಗಲೇ ಮಗು ಗರ್ಭಿಣಿಯಾಗಿ ಹುಟ್ಟಿದೆ…


ಹೌದು ಇದು ನಡೆದಿರುವುದು ನಮ್ಮ ದೇಶದಲ್ಲೇ.. ಇದು ಮುಂಬೈ ಸಮೀಪದ ತೇನ್ ನಲ್ಲಿ ನಡೆದ ಘಟನೆ. ಗಂಡು ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಸ್ಕ್ಯಾನಿಂಗ್ ಮಾಡಿಸುವವೇಳೆಯಲ್ಲೇ ಮಗು ಒಳಗೆ ಇನ್ನೊಂದು ಮಗು ಇರುವುದು ತಿಳಿದು ಬಂದಿದೆ. ಆದರೆ ಇದು ಅವಳಿ ಮಗು ಎಂದು ವೈದ್ಯರು ಮಗುವಿನ ತಾಯಿಗೆ ತಿಳಿಸಿದ್ದಾರೆ. 

ಯಾಕೆ ಹೀಗಾಗಿದೆ ?




ಸ್ಕ್ಯಾನಿಂಗ್ ವೇಳೆಯಲ್ಲಿ ಮಗು,ತಲೆ ಕೈ ಕಾಲು ಗಳೊಂದಿಗೆ ಬ್ರೂಣದ ಸ್ಥಿತಿಯಲ್ಲಿ ಇದೆ. ಅಂದರೆ ಬ್ರೂಣದ ಒಳಗೇ ಬ್ರೂಣ ಸೇರಿ ಹೀಗಾಗಿದೆ ಎಂದು ಆ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.

ಹೊಟ್ಟೆಯಲ್ಲಿದ್ದ ಮಗು ಗಂಡು ಮಗು, ತಾಯಿಯ ಡೆಲಿವರಿಗಾಗಿ ಕಾಯುತ್ತಿದ್ದ ವೈದ್ಯರು ಮಗು ತಾಯಿಯ ಹೊಟ್ಟೆಯಿಂದ ಬಂದ ನಂತರ ಆ ಮಗುವಿಗೆ ಆಪರೇಷನ್ ಮೂಲಕ ಮಗುವಿನ ದೇಹದಲ್ಲಿದ್ದ ಇನ್ನೊಂದು ಮಗುವನ್ನು ತೆಗೆದಿದ್ದಾರೆ. ಆದರೆ ಮಗುವಿನ ಹೊಟ್ಟೆಯೊಳಗಿದ್ದ ಇನ್ನೊಂದು ಮಗು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಆಗದೆ ಬ್ರೂಣದ ಸ್ಥಿತಿಯಲ್ಲಿತ್ತು, ಅದನ್ನು ವೈದ್ಯರು ಮಗುವಿನ ದೇಹದಿಂದ ಆಪರೇಷನ್ ಮಾಡುವ ಮೂಲಕ ಹೊರತೆಗೆದಿದ್ದಾರೆ.


ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದರೆಂದು ವೈದ್ಯರು ತಿಳಿಸಿದ್ದಾರೆ.

ಇದು ಅತೀ ವಿರಳ ಘಟನೆ ಎಂದು ವೈದ್ಯರು ಹೇಳುತ್ತಾರೆ. ಹೊರ ತೆಗೆದ ಮಗು 13ವಾರಗಳ ಕಾಲ ಹೊಟ್ಟೆಯಲ್ಲಿ ಬೆಳೆದು ನಂತರ ಬೆಳೆವಣಿಗೆ ನಿಲ್ಲಿಸಿದೆ.ಆ ಬೃಣ ಇನ್ನೊಂದು ಮಗುವಿನ ಹೊಟ್ಟೆಯಲ್ಲಿ ಸೇರಿಕೊಂಡಿದೆ ಹಾಗಾಗಿ ಈ ರೀತಿಯಾಗಿದೆ ಎಂದು ವೈದ್ಯರು ಹೇಳುತ್ತಾರೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon