Link copied!
Sign in / Sign up
2
Shares

ಆಕರ್ಷಣೀಯ ಲಿಪ್ಸ್ ಟಿಕ್ ಅನ್ನು ಆಯ್ಕೆ ಮಾಡಿ..

ನಾವು ವೀಕೆಂಡ್ ಪಾರ್ಟಿ ಗಳಿಗೆ ಹೋಗುವಾಗ ಮತ್ತು ಸಮಾರಂಭ ಗಳಿಗೆ ಹೋಗುವಾಗ ನಾವು ಧರಿಸುವ ಉಡುಪುಪಿನ ಬಗ್ಗೆ ಕಾಳಜಿ ಹೊಂದಿರುತ್ತೇವೆ,ಇಷ್ಟದ ಡ್ರೆಸ್ ಗೆ ಮ್ಯಾಚ್ ಆಗುವ ಲಿಪ್ಸ್ ಟಿಕ್ ಹೇಗೆ ಆಯ್ಕೆ ಮಾಡುವುದು ಮತ್ತು ನಮ್ಮ ಚರ್ಮದ ಬಣ್ಣಕ್ಕೆ ತಕ್ಕಂತ ಲಿಪ್ಸ್ ಆಯ್ಕೆಮಾಡುವುದು ಹೇಗೆಂದು ನಾವು ತಿಳಿಸುತ್ತೇವೆ.

1. ಬ್ರೈಟ್ ಚರ್ಮ(Bright skin)ಹೊಳೆಯುವ ಚರ್ಮವನ್ನು ಹೊಂದಿರುವ ಹುಡುಗಿಯರು/ ಮಹಿಳೆಯರು ಮ್ಯಾಟ್ ಲಿಪ್ಸ್ ಟಿಕ್ ಗಳನ್ನೂ , ಕೆಲವು ಗಾಢವಾದ ಕಂದು, ಬ್ರಾಂಡೀ, ಕಾಫಿ, ಆಕ್ಸಾಲ್ಡ್, ಆಕರ್ಷಕ ಲಿಪ್ಸ್ಟಿಕ್ಗಳನ್ನು ಆರಿಸಬೇಕು.

2. ಕಂದು ಬಣ್ಣದ ಚರ್ಮಕ್ಕೆ

ಗಾಢವಾದ ಕಿತ್ತಳೆ ಬಣ್ಣದ ಲಿಪ್ಸ್ ಟಿಕ್ ಈ ಬಣ್ಣದ ಚರ್ಮ ಹೊಂದಿರುವರಿಗೆ ಚೆನ್ನಾಗಿ ಕಾಣಿಸುತ್ತದೆ ಮತ್ತು ಗುಲಾಬಿ ಬಣ್ಣದ (fuchsia pink colour) ಹೋಲುತ್ತದೆ.

3. ಗೋದಿ ಬಣ್ಣಗುಲಾಬಿ ಬಣ್ಣ , ಕಡು ಗುಲಾಬಿ, ಫಿಕಸ್ ಕಿತ್ತಳೆ, ಬಣ್ಣದ ಲಿಪ್ಸ್ ಟಿಕ್ ಹುಡುಗಿಯರು ಆಕರ್ಷಣೀಯವಾಗಿ ಕಾಣುತ್ತಾರೆ ,ಸಂನ್ಯ ಸಮಾರಂಭಗಳಿಗೆ ನೀವು ನಾರ್ಮಲ್ ಪಿಂಕ್ ಕಲರ್ ಹಾಕಬಹುದು

4. ಕಪ್ಪು ಚರ್ಮ

ಇಂತಹ ಚರ್ಮವನ್ನು ಹೊಂದಿರುವ ಮಹಿಳೆಯರು / ಬಾಲಕಿಯರಿಗೆ ಅನೇಕ ಬಣ್ಣಗಳು ದೊರೆಯುತ್ತವೆ . ಇದರಲ್ಲಿ ಗುಲಾಬಿ, ಹವಳ (ಗುಲಾಬಿ ಬಣ್ಣ), ಪೀಚ್ , ಕೆಂಪು ಅಥವಾ ಕಿತ್ತಳೆ ಲಿಪ್ಸ್ಟಿಕ್ ಬಣ್ಣದ ಲಿಪ್ಸ್ಟಿಕ್ ಸಾಮಾನ್ಯವಾಗಿ ಚೆನ್ನಾಗಿ ಕಾಣುತ್ತದೆ.

ನೀವು ಕೆಂಪು ಅಥವಾ ಗುಲಾಬಿ ಬಣ್ಣದ ಲಿಪ್ಸ್ಟಿಕ್ ಗಳನ್ನೂ ಬಿಟ್ಟು ಬೇರೆ ಲಿಪ್ಸ್ ಟಿಕ್ ಗಳನ್ನು ಬಳಸಲು ಇಷ್ಟ ಪಟ್ಟರೆ ಬ್ಲೂ,ಪರ್ಪಲ್, ರೆಡ್, ಕಲರ್ ಗಳನ್ನೂ ಬಳಸಬಹುದು. ತುಟಿಗಳು ದಪ್ಪ ಇದ್ದವರು ಅವರ ಡ್ರೆಸ್ ಕಲರ್ ಗಳಿಗಿಂತ ಕಡಿಮೆ ಶೇಡ್ಸ್ ಉಳ್ಳ ಲಿಪ್ಸ್ ಟಿಕ್ ಬಳಸುವುದು ಉತ್ತಮ.

ರಾತ್ರಿ ವೇಳೆ ಪಾರ್ಟಿ ಅಥವಾ ಸಮಾರಂಭಗಳಿದ್ದರೆ ವೆಸ್ಟ್ರೇನ್ ಓಕ್ಟಾ ,ಡಾರ್ಕ್ ರೆಡ್ ಬಣ್ಣಗಳನ್ನು ಉಪಯೋಗಿಸಿ

ಮಾಮೂಲಿ ಸಮಾರಂಭ ಗಳಾದರೆ ಬ್ರೌನ್ ಪಿಂಕ್ ಅಥವಾ ನಿಮ್ಮ ತುಟಿಗೆ ಹೋಲುವ ತಿಳಿ ಬಣ್ಣಗಳನ್ನು ಹಚ್ಚಿ   

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon