Link copied!
Sign in / Sign up
5
Shares

ಎಚ್ಚರಿಕೆ!: ಲಸಿಕೆ ಕೊಡಿಸಿದ ತಕ್ಷಣ 2 ಮಕ್ಕಳ ಸಾವು, ಮಂಡ್ಯದಲ್ಲಿ ನಡೆದ ಘಟನೆ


ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ದೋಷಯುಕ್ತ ವ್ಯಾಕ್ಸಿನೇಷನ್ ನಡೆಸಿದ ಆರೋಪದಲ್ಲಿ ಒಂದೂವರೆ ತಿಂಗಳು ವಯಸ್ಸಿನ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಐದು ಮಕ್ಕಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾವು ಒಂದು ಲಸಿಕೆ ಚಾರ್ಟ್ ಸ್ವೀಕರಿಸಿದ್ದೆವು ಅದರಂತೆ ಗುರುವಾರ ಬೆಳಿಗ್ಗೆ, ನಮ್ಮ ಮಗನನ್ನು ಗ್ರಾಮದ ಚಂದಗಿರಿ ದೋಡ್ಡಿಯ ಅಂಗನವಾಡಿ ಕೇಂದ್ರದಲ್ಲಿ ನನ್ನ ಮಗನನ್ನು ಪೆಂಟಾವಲೆಂಟ್ ಲಸಿಕೆ ಪಡೆಯಬೇಕಾಯಿತು. ಗುರುವಾರ ನಾನು ನನ್ನ ಮಗ ಭುವನ್ನನ್ನು ಕರೆದೊಯ್ದಿದ್ದೆ . ASHA ಕಾರ್ಯಕರ್ತೆ ಲಸಿಕೆ ಚುಚ್ಚುಮದ್ದು ನೀಡಿದಳು ನಂತರ ನಾನು ಮನೆಗೆ ಮರಳಿದೆ, "ಪ್ರಿಯಾಂಕಾ”, ಭುವನ್ ತಾಯಿ ಹೇಳಿದರು.

ಸ್ವಲ್ಪ ಸಮಯದ ನಂತರ ಭುವನ್ ಮತ್ತು ಪ್ರಿಯಾಂಕಾ ಮನೆಗೆ ಹಿಂದಿರುಗಿದ ನಂತರ, ಸಣ್ಣ ಮಗು ಅನಿಯಂತ್ರಿತವಾಗಿ ಅಳುವುದು ಪ್ರಾರಂಭಿಸಿತು. ಪ್ರಿಯಾಂಕಾ ಅವರು ಹಾಲು ಕುಡಿಸುವ ಪ್ರಯತ್ನ ಮಾಡಿದರು ಆದರೆ ಮಗುವನ್ನು ಅಳುನಿಲ್ಲಿಸಲಿಲ್ಲ.

"ಏನಾಯಿತು ಎಂದು ನನಗೆ ಗೊತ್ತಿಲ್ಲ. ಅವನ ಮುಖವು ಕೆಂಪು ಬಣ್ಣವನ್ನು ಪಡೆಯಿತು ಮತ್ತು ಅವನ ಕಣ್ಣುಗಳಳನ್ನು ನೋಡಿದರೆ ಏನೋ ತಪ್ಪಾಗಿದೆ ಎಂದು ನನಗನ್ನಿಸಿತು , ತಪ್ಪಾಗಿತ್ತು. ಇಂಜೆಕ್ಷನ್ಗೆ ಏನಾದರೂ ತಪ್ಪಾಗಿದೆ ಎಂದು ನಾನು ಹೆದರಿ ನನ್ನ ಮಗುವನ್ನು ಅಂಗನವಾಡಿಗೆ ಕರೆದೊಯ್ಯಿದ್ದೇನೆ. ಲಸಿಕೆ ನಡೆಸಿದ ASHA ಕಾರ್ಯಕರ್ತ , ಮಗುವಿನ ಅಳುವುದು ನೋವಿನಿಂದಾಗಿ ಮಾತ್ರ ಎಂದು ಹೇಳಿದರು. ದಣಿದಿದ್ದ ಕರಣ ಮಗು ನಿದ್ರೆಗೆ ಜಾರಿತು . ಈ (ಶನಿವಾರ) ಬೆಳಿಗ್ಗೆ, ಮಗು ನಿಧನವಾಯಿತು. ಮಗು ಎಚ್ಚರೆವೆ ಆಗಲಿಲ್ಲ. ಮಗುವಿನ ತಾಯಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅವರು ಸರಿಯಾದ ಮಾಹಿತಿ ನೀಡಲಿಲ್ಲ ಅದರಿಂದ ಮಗುವಿಗೆ ಏನು ಆಗಲಿಲ್ಲವೆಂದು ತಿಳಿದು ಇದೆ ರೀತಿ ಅದೇ ವಾರದಲ್ಲಿ ಇನ್ನೊಂನು ಮಗು ಸಾವನ್ನಪ್ಪಿದೆ ಮತ್ತು 5 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿವೆ. ಮಗುವಿನ ತಾಯಿ ಹೇಳುವುದೇನೆಂದರೆ ASHA ಕಾರ್ಯಕರ್ತ ತಪ್ಪಾಗಿರುವುದನ್ನು ತಿಳಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ ನಾವು ಹಾಗೆ ಮಾಡುತ್ತಿದ್ದೇವೆ ಆದರೆ ಏನು ಹೇಳದೆ ಇದ್ದಿದ್ದರಿಂದ ಈ ಘಟನೆ ಸಂಭವಿಸಿದೆ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon