Link copied!
Sign in / Sign up
0
Shares

ಕರುಳು ಬಳ್ಳಿಯ ಕಾಂಡಕೋಶಗಳು : ನೀವು ತಿಳಿದುಕೊಳ್ಳ ಬೇಕಾಗಿರುವ ಎಲ್ಲಾ ವಿಷಯಗಳು

 

 

ಇತ್ತೀಚಿನ ದಿನಗಳಲ್ಲಿ ಕಾಂಡಕೋಶಗಳ ಉಪಯುಕ್ತತೆ ಹಾಗು ಕರುಳು ಬಳ್ಳಿಯ ಸಂರಕ್ಷಣೆಯ ಬಗ್ಗೆ ಎಲ್ಲೆಡೆ ಬಿಸಿ ಚರ್ಚೆಗಳು ನಡೆದಿವೆ. ಕಾಂಡಕೋಶಗಳ ಅತಿಮುಖ್ಯ ಉಪಯೋಗವೆಂದರೆ ಅದಕ್ಕಿರುವ ಕೋಶಗಳನ್ನು ಹಾಗು ದೈಹಿಕ ಅಂಗಾಂಶಗಳನ್ನು ಮರುಸ್ಥಾಪಿಸುವ ಶಕ್ತಿ. ಇದರ ಅರ್ಥ, ಒಬ್ಬ ವ್ಯಕ್ತಿಯು ಖಾಯಿಲೆಗಳನ್ನು ಹೊಂದಿದಲ್ಲಿ ಅಥವಾ ಸ್ನಾಯು ಅವನತಿ, ಅಸ್ಥಿರಂಧ್ರತೆ, ಸಂಧಿವಾತ ಹೊಂದಿದ ಸಮಯದಲ್ಲಿ, ಅದನ್ನು ಉಪಶಮನಗೊಳಿಸಬಹುದು ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಗುಣಮುಖನಾಗಿಸಬಹುದು.

ಕಾಂಡಕೋಶ ಚಿಕಿತ್ಸೆಯನ್ನು ಲಭ್ಯವಿರುವ ಕಾಂಡಕೋಶಗಳು ಒಂದು ದೇಹವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬ ದೃಷ್ಟಿ ಇಂದ ಮಾಡಲಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಅಮ್ಮಂದಿರು ತಮ್ಮ ಮಕ್ಕಳ ಆರೋಗ್ಯ ಸ್ಥಿರತೆ ಬಗ್ಗೆ ಖಚಿತತೆ ಹೊಂದುವ ದಾರಿ ಎಂದರೆ ಅದು  ಪ್ರಸವಾನಂತರದ ಕರುಳುಬಳ್ಳಿಯ ಸಂರಕ್ಷಣೆ. ಚಿಕಿತ್ಸೆಗಾಗಿ ಕಾಂಡಕೋಶಗಳಿಗೆ ಆದ್ಯತೆ ನೀಡುವುದಕ್ಕೆ ಅನೇಕ ಕಾರಣಗಳಿವೆ.

ಅದರಲ್ಲಿ ಒಂದೆಂದರೆ, ಬಳ್ಳಿಯ ರಕ್ತದ ಸಾಮ್ಯತೆ ಹೊಂದುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ತನ್ನದೇ ಆದ ಹೆಚ್ಎಲ್ಎ (ಮಾನವ ಲ್ಯುಕೊಸೈಟ್ ಪ್ರತಿಜನಕ) ಗಳನ್ನು ಕೋಶಗಳು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು.  ಇವುಗಳು ನಿಮ್ಮ ದೇಹ ಹೊಸ ಕಾಂಡಕೋಶಗಳನ್ನು ಒಪ್ಪಿಕೊಳ್ಳುತ್ತವ ಇಲ್ಲವೋ ಎಂದು ತಿಳಿಸುತ್ತವೆ. ಹಾಗಾಗಿ ಮಗುವಿನ ಕರುಳುಬಳ್ಳಿಯ ಉಪಯೋಗಿಸಿದ್ದಲ್ಲಿ , ಮಗುವಿನ ದೇಹ ಅವುಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ಹಾಗು, ಕಾಂಡಕೋಶಗಳ ಶೇಖರಣೆ ಎಂದರೆ, ತುರ್ತು ಪರಿಸ್ಥಿತಿಯಲ್ಲಿ ಅವು ನಮಗೆ ತಕ್ಷಣ ಲಭ್ಯವಿರುತ್ತದೆ ಎಂದು. ನೀವು ಎಂದಿಗೂ ಸುಸಜ್ಜಿತರಾಗಿ ಇರಲು ಹಾಗು ನಿಮ್ಮ ಮಗುವಿನ ಆರೋಗ್ಯವನ್ನು ಶ್ರೇಷ್ಠ ಆದ್ಯತೆಯಾಗಿಸಲು, ಸ್ವಲ್ಪ ಸಮಯ ತೆಗೆದುಕೊಂಡು ಕಾರ್ಡ್ ಲೈಫ್ ನ  ಕರುಳುಬಳ್ಳಿ ರಕ್ತ ಶೇಖರಣೆಯ ಯೋಜನೆಗಳಿಗೆ ನೊಂದಾಯಿಸಿಕೊಳ್ಳಿ.

ಕಾಂಡ ಜೀವಕೋಶಗಳ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಉಚಿತ ಡೆಮೊ ಪಡೆಯಲು, ಇಲ್ಲಿ ನೋಂದಾಯಿಸಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon