Link copied!
Sign in / Sign up
1
Shares

ಕಂಕುಳಲ್ಲಿ ಕಡಿತಕ್ಕೆ ಕಾರಣವೇನು….


ಏಕೆ ಕಂಕುಳಲ್ಲಿ ಕಡಿತ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದಿಯೇ? ಅದಕ್ಕೆ ಹಲವಾರು ಕಾರಣಗಳಿವೆ ಅವುಗಳನ್ನು ತಿಳಿಯಿರಿ..

ಯಾಕೆ ಹೇಗೆ ದುರ್ವಾಸನೆ ಬರುತ್ತದೆ? ಬೆವರು ಬಂದರಂತೂ ಇನ್ನು ಹೆಚ್ಚಾಗುವುದು. ನೀವು ಇದು ಬೆವರಿಂದ ಕಡಿತ ಉಂಟಾಗುತ್ತದೆ ಎಂದುಕೊಳ್ಳಬೇಡಿ ಅದಕ್ಕೆ ನಾನಾ ಕಾರಣಗಳಿವೆ ನೋಡಿ..ಸಾಮಾನ್ಯ ಕಾರಣ ಸಾಮನ್ಯವಾಗಿ ಸೋಪ್ ಹಾಗು ನೀವು ಉಪಯೋಗಿಸುವ ಡಿಯೋಡರೆಂಟ್ ಅಥವಾ ಸೆಂಟು ಕೂಡ ನಿಮ್ಮ ದೇಹದಲ್ಲಿ ದುರ್ವಾಸನೆ ಬರಲು ಕಾರಣವಾಗಬಹುದು.

ಈಸ್ಟ್ ಇನ್ಫೆಕ್ಷನ್

ಈಸ್ಟ್ ಇನ್ಫೆಕ್ಷನ್ ಕೂಡ ಯೋನಿಯ ಇನ್ಫೆಕ್ಷನ್ ನಂತೆ ಕಂಕುಳಲ್ಲಿ ಉಂಟಾಗುತ್ತದೆ, ಇದು ಕಡಿತವನ್ನು ತರುತ್ತದೆ, ನಿಮಗೆ ಈ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಅತಿಯಾಗಿ ಬೆವರುವುದು

ಅತಿಯಾಗಿ ಬೆವರುವುದು ಒಂದು ಕಾರಣ ದೇಹದಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತದೆ, ಬೇಸಿಗೆಯಲ್ಲಿ ಈ ಸಮಸ್ಯೆ ಸಾಮನ್ಯವಾಗಿ ಕಾಡುತ್ತದೆ.

ವಾಕ್ಸಿಂಗ್

ಕೆಲವರು ಕಂಕುಳಲ್ಲಿನ ಕೂದಲನ್ನು ಹೋಗಲಾಡಿಸಲು ವಾಕ್ಸಿಂಗ್ ಅನ್ನು ಮಾಡಿಕೊಳ್ಳುತ್ತಾರೆ ಅದರಿಂದ ಕಂಕುಳಲ್ಲಿ ಅಲರ್ಜಿ ಉಂಟಾಗಿ ಕಡಿತಬರುತ್ತದೆ.


Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon