Link copied!
Sign in / Sign up
13
Shares

ಕೈ ಮೇಲೆ ನಿಂತು ಮಗುವಿಗೆ ಎದೆಹಾಲು ನೀಡುತ್ತಿರುವ ಅದ್ಭುತ ವೈರಲ್ ವಿಡಿಯೋ!

ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನ ಮಾಡುವುದನ್ನ ಕರಗತ ಮಾಡಿಕೊಂಡರೆ ಮಾತ್ರ ನಮ್ಮ ಬದುಕು ಸುಲಭವಾಗಿಸಿಕೊಳ್ಳಬಹುದು ಎಂಬುದು ಅಮ್ಮಂದಿರಿಗೆ ಗೊತ್ತಿರುತ್ತದೆ. ನಿಮ್ಮ ಮಗುವಿಗೆ ಎದೆಹಾಲು ನೀಡುವಾಗ ಅದರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ, ಆ ಮಗುವನ್ನು ಪಡೆಯಲು ನೀವೆಷ್ಟು ಪುಣ್ಯ ಮಾಡಿದ್ದೀರಾ ಎಂದು ಧನ್ಯತಾ ಭಾವ ವ್ಯಕ್ತಪಡಿಸಲು ನಿಮಗೆ ಎಷ್ಟು ಇಷ್ಟವೋ, ಕೆಲವೊಂದು ಬಾರಿ ನೀವು ಮೊಬೈಲ್ ಅಲ್ಲಿ ಏನೋ ನೋಡುತ್ತಲೋ ಅಥವಾ ಓದುತ್ತಲೋ ಮಗುವಿಗೆ ಹಾಲು ಕುಡಿಸುವ ಅನಿವಾರ್ಯತೆ ಕೂಡ ಉಂಟಾಗುತ್ತದೆ.

ಕಾರ್ಲಿ ಬೇನೆರ್ ಎಂಬ ಅಮೆರಿಕಾದ ಯೋಗ ಪಟು, ಅದಕ್ಕಿಂತ ಮೇಲಾಗಿ ಒಂದು ತಾಯಿಯು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿಬಿಟ್ಟಿದ್ದಾಳೆ. ಈಕೆಯು ಈ ವರ್ಷದ ವ್ಯಾಲೆಂಟೈನ್ಸ್ ದಿನದಂದು ತನ್ನ ಫೇಸ್ಬುಕ್ ಪುಟದಲ್ಲಿ ತಾನು ಕೈಗಳ ಮೇಲೆ ನಿಂತು ಮಗುವಿಗೆ ಎದೆಹಾಲು ನೀಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾಳೆ.

ಈ ವಿಡಿಯೋ ಆ ದಿನದಿಂದ ಎಲ್ಲೆಡೆ ವೈರಲ್ ಆಗಿ ಹರಿದಾಡುತ್ತಿದೆ. ಈ ವಿಡಿಯೋವನ್ನು ನೀವೂ ನೋಡಿ ಇಲ್ಲಿ

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon