Link copied!
Sign in / Sign up
19
Shares

2018ರಲ್ಲಿ ನಿಮ್ಮ ಜೀವನದಲ್ಲಿ ಏನಾಗುತ್ತದೆ ಎಂದು ನಿಮ್ಮ ಜನ್ಮ ದಿನಾಂಕ ಹೀಗೆ ತಿಳಿಸುತ್ತದೆ ನೋಡಿ!

1 ರಿಂದ 31ರ ದಿನಾಂಕವನ್ನು ಇಲ್ಲಿ ವಿವರಿಸಲಾಗಿದೆ, ಇಲ್ಲಿ ನೀವು ಜನಿಸಿದ ದಿನಾಂಕವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದು, ನಿಮ್ಮ ವಾರ, ಸಮಯ ಅಥವಾ ತಿಂಗಳನ್ನು ಪರಿಗಣಿಸಲಾಗಿಲ್ಲ. ನೀವು ಜನಿಸಿದ ದಿನಾಂಕದ ಆಧಾರದ ಮೇಲೆ 2018ನೇ ವರ್ಷ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

೧.ಅಂಕಿ ೧ (ದಿನಾಂಕ ೧, ೧೦, ೧೯ ಮತ್ತು ೨೮)

ಅಂಕಿ ೧ ಮುಂದಾಳತ್ವ ಮತ್ತು ಆರಂಭವನ್ನು ಸೂಚಿಸುತ್ತದೆ. ರಾಜಕೀಯ ಮತ್ತು ಹಣಕಾಸಿನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯನ್ನು ಕಾಣುವಿರಿ. ಬಲವಾದ ಅಂಶಗಳು : ೩೦೧೮ ನಿಮಗೆ ಯಶಸ್ಸನ್ನು ತರುತ್ತದೆ. ಆದಾಯದಲ್ಲಿ ಸ್ಥಿರ ಸುಧಾರಣೆಯನ್ನು ಕಾಣುವಿರಿ, ಖರ್ಚು ಹೆಚ್ಚಾಗಬಹುದು. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಸುಳ್ಳಾಗಬಹುದು. ಶತ್ರುಗಳು ನಿಮ್ಮಿಂದ ದೂರ ಇರುವರು.

೨.ಅಂಕಿ ೨ (ದಿನಾಂಕ ೨, ೧೧, ೨೦ ಮತ್ತು ೨೯)

ಅಂಕಿ ೨ ೨೦೧೮ನೇ ವರ್ಷ ನಿಮಗೆ ಸವಾಲುಗಳಿಂದ ಕೂಡಿರುತ್ತದೆ. ಕುಟುಂಬದವರು ಮತ್ತು ಜೊತೆಗಾರರು ನಿಮಗೆ ನಿಮ್ಮ ವ್ಯಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸಹಾಯ ಮಾಡುವರು. ಅಂಶಗಳು : ನಿಮ್ಮ ಯಶಸ್ಸನ್ನು ಕಾಣಲು ನೀವು ಬಹಳಷ್ಟು ಪ್ರಯತ್ನವನ್ನು ಪಡಬೇಕು. ಆರೋಗ್ಯದಲ್ಲಿ ಏರುಪೇರಾಗಬಹುದು, ಆದ್ದರಿಂದ ನೀವು ಏನು ತಿನ್ನುತ್ತೀರಿ ಅದರ ಬಗ್ಗೆ ಗಮನವಿರಲಿ. ನಿಮ್ಮ ಅದೃಷ್ಟದ ಬಣ್ಣ - ನೀಲಿ, ಅದೃಷ್ಟ ಸಂಖ್ಯೆ - ೩, ೧೭, ೨೧ ಅದೃಷ್ಟ ದಿನ ಶನಿವಾರ ಮತ್ತು ಭಾನುವಾರ.

೩.ಅಂಕಿ ೩ (ದಿನಾಂಕ ೩, ೧೨, ೨೧ ಮತ್ತು ೩೦)

ಅಂಕಿ ೩ ನಿಮ್ಮನ್ನು ಗುರು ಗ್ರಹವು ಆಳುತ್ತದೆ, ಜ್ಞಾನ ಮತ್ತು ನಾಯಕತ್ವ ಪಡೆಯುವುದೇ ಗುರು ಗ್ರಹ. ಮೀನ ಮತ್ತು ಧನಸ್ಸು ರಾಶಿಯವರು ಈ ವರ್ಷ ಅಸಾಧಾರಣ ಬೆಳವಣಿಗೆಯನ್ನು ಕಾಣುವರು. ಬಲವಾದ ಅಂಶಗಳು : ಬಾಕಿ ಇರುವ ಕೆಲಸಗಳು ಅಥವಾ ಆಗಬೇಕಿರುವ ಕೆಲಸಗಳು ಪೂರ್ಣವಾಗುತ್ತವೆ. ಹೊಸ ವಾಹನವನ್ನು ಖರೀದಿಸುವ ಅವಕಾಶವಿದೆ, ಅದೃಷ್ಟದ ಬಣ್ಣ - ಹಳದಿ ಮತ್ತು ಕೇಸರಿ.

೪.ಅಂಕಿ ೪(ದಿನಾಂಕ ೪, ೧೩, ೨೨ ಮತ್ತು ೩೧)

ವರ್ಷದ ಪ್ರಾರಂಭದಲ್ಲಿ ಯಶಸ್ಸಿನ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಅಂಶಗಳು : ವ್ಯವಹಾರ ಮಾಡುವವರು ಲಾಭವನ್ನು ಕಾಣಬಹುದು, ಹಣವನ್ನು ಉಳಿಸುವುದಕ್ಕೆ ಆದ್ಯತೆ ಕೊಡುವುದು ಒಳ್ಳೆಯದು. ಅದೃಷ್ಟದ ಬಣ್ಣ - ಬೆಳ್ಳಿ ಮತ್ತು ಹಳದಿ. ಅದೃಷ್ಟ ಸಂಖ್ಯೆ - ೪, ೫, ೮ ಮತ್ತು ೧೦. ಅದೃಷ್ಟದ ದಿನ - ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ.

೫.ಅಂಕಿ ೫(ದಿನಾಂಕ ೫, ೧೪ ಮತ್ತು ೨೩)

ಬುಧ ಗ್ರಹ ನಿಮ್ಮನ್ನು ಆಳುವುದು, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕನ್ಯಾ ಮತ್ತು ಮಿಥುನ ರಾಶಿಯವರಿಗೆ ೨೦೧೮ ಅದೃಷ್ಟದ ವರ್ಷ. ಹೊಸ ಪ್ರದೇಶಕ್ಕೆ ಪ್ರಯಾಣಿಸುವ ಅವಕಾಶ ಇರುತ್ತದೆ. ಹೊಸ ಸಾಧನೆಯನ್ನು ಮಾಡುವಿರೆಂದು ಊಹಿಸಬಹುದಾಗಿದೆ. ಅದೃಷ್ಟದ ಬಣ್ಣ - ಗಾಢ ನೀಲಿ.

೬.ಅಂಕಿ ೬(ದಿನಾಂಕ ೬, ೧೫ ಮತ್ತು ೨೪)

ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರಿ ನೌಕರರು ಬಡ್ತಿಯನ್ನು ಪಡೆಯುವರು. ಕೆಲವರು ಸವಾಲುಗಳನ್ನು ಎದುರಿಸವರು ಅದರಲ್ಲೂ ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರು. ಪಿಂಕ್ ಅಥವಾ ತಿಳಿ ಕೆಂಪು ನಿಮ್ಮ ಅದೃಷ್ಟದ ಬಣ್ಣ.

೭.ಅಂಕಿ ೭(ದಿನಾಂಕ ೭, ೧೬ ಮತ್ತು ೨೫)

ವ್ಯವಹಾರದಲ್ಲಿ ಪ್ರತಿಫಲವನ್ನು ಕಾಣಬಹುದು. ನ್ಯಾಯಾಲದ ಪ್ರಕರಣಗಳಲ್ಲಿ ಯಶಸ್ಸನ್ನು ಕಾಣುವಿರಿ. ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅಭಿವೃದ್ಧಿಯನ್ನು ಕಾಣುವರು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಅದೃಷ್ಟದ ಬಣ್ಣ - ಕಂದು ಬಣ್ಣ ಮತ್ತು ಕೆಂಪು ಬಣ್ಣ. ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನಗಳು.

೮.ಅಂಕಿ ೮(ದಿನಾಂಕ ೮, ೧೭ ಮತ್ತು ೨೬)


ಶನಿ ನಿಮ್ಮ ಅಧಿಪತಿ. ಇದು ನೀವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ರೂಪಾಂತರಗೊಳ್ಳುವ ವರ್ಷ. ಕುಂಭ ಮತ್ತು ಮಕರ ರಾಶಿಯವರಿಗೆ ಇದು ಅದೃಷ್ಟದ ವರ್ಷ. ವ್ಯವಹಾರದಲ್ಲಿರುವವರು ಅಷ್ಟು ಆದಾಯವನ್ನು ಈ ವರ್ಷ ಕಾಣುವುದಿಲ್ಲ, ಸರಿಯಾದ ಯೋಜನೆ ಮಾಡಿಕೊಳ್ಳುವುದು ಒಳ್ಳೆಯದು. ಅದೃಷ್ಟದ ಬಣ್ಣ - ಹಸಿರು ಮತ್ತು ಹಳದಿ.

೯.ಅಂಕಿ ೯(ದಿನಾಂಕ ೯, ೧೮ ಮತ್ತು ೨೭)

ಮಂಗಳ ಗ್ರಹ ನಿಮ್ಮನ್ನು ಆಳುತ್ತದೆ. ನಿಮ್ಮ ಜೀವನದಲ್ಲಿ ತಿರುವು ಪಡೆದುಕೊಳ್ಳುವ ಸಮಯ ಇದಾಗಿದೆ. ನಿಮ್ಮ ಪ್ರಯತ್ನ ಗೌರವಕ್ಕೆ ಪಾತ್ರವಾಗುತ್ತದೆ. ನಿಮ್ಮ ಬಯಕೆಗಳು ಈಡೇರುತ್ತವೆ. ಅದೃಷ್ಟದ ಬಣ್ಣ - ಬಿಳಿ ಮತ್ತು ಕೆಂಪು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon