Link copied!
Sign in / Sign up
15
Shares

ಇವುಗಳಿಂದ ನಿಮ್ಮ ಉದರದೊಳಗಿನ ಮಗುವು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಿ

ತಾನು ಗರ್ಭಿಣಿ ಎಂದು ತಿಳಿದ ಕ್ಷಣ ಮಹಿಳೆಯ ಸಂತೋಷವನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಆ ನಂತರದ ಅವಳ ಜೀವನ ಪ್ರತಿ ಹಂತದಲ್ಲೂ ಅಚ್ಚರಿ ಮತ್ತು ಕುತೂಹಲಗಳಿಂದ ಕೂಡಿರುತ್ತದೆ. ಕೆಲವು ಕುತೂಹಲಗಳಿಗೆ ಆಗಾಗ್ಗೆ ಉತ್ತರ ದೊರಕಿದರು ಮಗುವು ಗಂಡೋ ಅಥವಾ ಹೆಣ್ಣೋ ಎಂಬ ಕುತೂಹಲಕ್ಕೆ ಅವಳು 9 ತಿಂಗಳು ಕಾಯಲೇಬೇಕು. ಆದರೆ ಈ ಚಿಹ್ನೆಗಳಿಂದ ನಿಮ್ಮ ಮಗುವು ಗಂಡೋ ಅಥವಾ ಹೆಣ್ಣೋ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು.

೧.ಹೊಟ್ಟೆಯ ಸ್ಥಾನ

ಹೊಟ್ಟೆಯ ಸ್ಥಾನ ಅಂದರೆ ಮಗುವು ಸ್ವಲ್ಪ ಕೆಳಗೆ ಇರುವಂತೆ ಬಸವಾದರೆ ಗರ್ಭದೊಳಗೆ ಗಂಡು ಮಗು ಇದೆ ಎಂದರ್ಥ. ಸ್ವಲ್ಪ ಮೇಲ್ಭಾಗದಲ್ಲಿ ಇದ್ದರೆ ಹೆಣ್ಣು ಮಗುವಿನ ತಾಯಿ ನೀವು. ಇದನ್ನು ಸ್ವಲ್ಪ ಸೂಕ್ಷ್ಮವಾಗಿ ನೀವು ಗಮನಿಸಬೇಕು.

 
೨.ಮೂತ್ರದ ಬಣ್ಣ

ನಿಮ್ಮ ಗರ್ಭಾವಸ್ಥೆಯ ಕೊನೆಯ ೩ ತಿಂಗಳ ಮೂತ್ರದ ಬಣ್ಣವನ್ನು ನೀವು ಗಮನಿಸಿದರೆ ಮಗುವು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಬಹುದು. ಮೂತ್ರ ಗಾಢ ಬಣ್ಣದಿಂದ ಇದ್ದರೆ ಮಗುವು ಗಂಡು, ಮೂತ್ರದ ಬಣ್ಣ ಮೋಡದಂತೆ ಅಸ್ಪಷ್ಟವಾಗಿ ಇದ್ದರೆ ನೀವು ಹೆಣ್ಣು ಮಗುವಿಗೆ ಶೀಘ್ರದಲ್ಲೇ ಜನ್ಮ ನೀಡುವಿರಿ.


೩.ಮೊಡವೆ

ಗರ್ಭಾವಸ್ಥೆಯಲ್ಲಿ ಹಲವಾರು ಹಾರ್ಮೋನುಗಳ ಬದಲಾವಣೆಯಿಂದ ದೇಹದಲ್ಲಿ ಬದಲಾವಣೆ ಕಾಣುವುದು ಸಹಜ. ನಿಮ್ಮ ಗರ್ಭಾವಸ್ಥೆಯ ಪೂರ್ಣ ಅವಧಿಯಲ್ಲಿ ಮೊಡವೆಯ ಸಮಸ್ಯೆಯನ್ನು ಕಂಡರೆ ಮಗುವು ಗಂಡು. ಇಲ್ಲವಾದರೆ ಹೆಣ್ಣು ಮಗು.


೪.ಸ್ತನಗಳ ಗಾತ್ರ

ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮಗುವಿಗೆ ಹಾಲು ಉಣಿಸಲು ಸ್ತನಗಳಲ್ಲಿ ಹಾಲು ಶೇಕರಣೆಯಾಗುವ ಕಾರಣ ಸ್ತನಗಳು ದಪ್ಪವಾಗುತ್ತದೆ. ಆದರೆ ಇದನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸ್ತನ ದಪ್ಪದಾಗಿದ್ದು, ಮತ್ತೊಂದು ಸ್ತನ ಸ್ವಲ್ಪ ಕಡಿಮೆ ಗಾತ್ರ ಹೊಂದಿರುತ್ತದೆ. ನಿಮ್ಮ ದೇಹದ ಬಲ ಸ್ತನ ಎಡ ಸ್ತನಕ್ಕಿಂತ ದೊಡ್ಡದಾಗಿ ಕಂಡರೆ ನೀವು ಗಂಡು ಮಗುವಿಗೆ ಶೀಘ್ರದಲ್ಲೇ ಜನ್ಮ ನೀಡುವಿರಿ. ಒಂದು ವೇಳೆ ಎಡಗಡೆ ಸ್ತನ ದೊಡ್ಡದಾಗಿದ್ದರೆ ಹೆಣ್ಣು ಮಗುವಿಗೆ ಜನ್ಮ ನೀಡುವಿರಿ.


೫.ಕೂದಲು

ನಿಮ್ಮ ಕೂದಲು ಸಾಮಾನ್ಯವಾಗಿ ಬೆಳೆಯುವುದಕ್ಕಿಂತ ವೇಗವಾಗಿ ಬೇಳೆಯುತ್ತಿದ್ದರೆ ನೀವು ಗಂಡು ಮಗುವಿನ ತಾಯಿಯಾಗುವಿರಿ.


೬.ಹಸ್ತಗಳು ಒಣಗಿದರೆ

ನಿಮ್ಮ ಪಾದಗಳು ಒಣಗಿದಂತೆ ಅನಿಸಿದರೆ, ಮತ್ತು ಬಿರುಕು ಬಿಡುವುದು ಕಂಡರೆ ನೀವು ಗಂಡು ಮಗುವಿನ ತಾಯಿ ಎಂದು ಇದು ಸೂಚಿಸುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon