Link copied!
Sign in / Sign up
0
Shares

ದೈನಂದಿನ ರಾಶಿ ಭವಿಷ್ಯ.


ಮೇಷ

ನೀವು ಇಂದು ಚಿಕ್ಕ ಮಕ್ಕಳೊಂದಿಗೆ ಕಾಲ ಕಳೆಯುವಿರಿ. ಹೂಡಿಕೆ ಮಾಡುವಾಗ ಸ್ವಲ್ಪ ಯೋಚಿಸಿ. ನಿಮ್ಮ ಸಮಸ್ಯೆಗಳನ್ನು ಇನ್ನೊಬರಜೊತೆ ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ.

ವೃಷಭ

ನಿಮ್ಮ ಸಂಗಾತಿಯೊಡನೆ ಇಂದು ಭವಿಷ್ಯದ ಮಾತುಕತೆ ನಡೆಸುವಿರಿ. ನಿಮ್ಮ ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವಪೂರ್ಣವಾಗಿದೆ ಎಂದು ಇಂದು ನೀವು ತಿಳಿದುಕೊಳ್ಳುತ್ತೀರಿ.

ಮಿಥುನ

ನಿಮ್ಮ ಅಭಿಪ್ರಾಯವನ್ನು ಇತರರಿಗೆ ನೋವುಂಟುಮಾಡಬಹುದು. ನಿಮ್ಮಲ್ಲಿ ನಾಯಕತ್ವದ ಗುಣಗಳಿರುವುದಿಂದ ನಿಮಗೆ ಹೆಚ್ಚಿನ ಜವಾಬ್ದಾರಿ ಬರಬಹುದು.

ಕಟಕ

ಇಂದು ವಿರಾಮ ಸಮಯವನ್ನು ನೀವು ಸಂತೋಷವಾಗಿ ಅನುಭವಿಸುತ್ತೀರಿ. ಪ್ರೀತಿ ಪಾತ್ರರೊಡನೆ ಸಿಹಿ ಹಂಚಿಕೊಳ್ಳಬಹುದು. ಮಕ್ಕಳಿಗೆ ಓದಿನಲ್ಲಿ ಯಶಸ್ಸು.

ಸಿಂಹ

ನಿಮ್ಮ ಮನಸ್ಸು ಇತ್ತೀಚಿನ ಘಟನೆಗಳಿಂದ ತೊಂದರೆಗೊಳಗಾಗುತ್ತದೆ. ಧ್ಯಾನ ಮಾಡುವುದನ್ನು ರೂಢಿಮಾಡಿಕೊಳ್ಳಿ. ನಿಮ್ಮನ್ನು ದ್ವೇಷಿಸುವ ಜನರಿಂದ ನೀವಾಗೇ ದೂರವಿರಿ.

ಕನ್ಯಾ

ಸಹೋದರರ ನಡುವೆ ಕೆಲಸದಲ್ಲಿ ಬಿನ್ನಾಭಿಪ್ರಾಯ ಬರಬಹುದು. ಇಂದ ನಿಜವಾಗಿಯೂ ಒಳ್ಳೆಯ ದಿನವಾಗಲಿದೆ. ನಿಮ್ಮ ಅಭಿಪ್ರಾಯ ಕೇಳಿದಾಗ ಅದನ್ನು ವ್ಯಕ್ತಪಡಿಸಲು ನಾಚಬೇಡಿ ಇದಕ್ಕೆ ನಿಮಗೆ ತುಂಬ ಮೆಚ್ಚುಗೆ ಸಿಗುತ್ತದೆ.

ತುಲಾ

ನಿಮ್ಮ ಖರ್ಚು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಬಹುದು. ಸಂಗಾತಿಯ ಮಾತ್ನಿಂದ ನಿಮ್ಮ ಮನಸ್ಸಿಗೆ ನೋವುಂಟಾಗಬಹುದು. ಕೋಪ ಮಾಡಿಕೊಳ್ಳದೆ ನಿಮ್ಮ ಕೆಲಸದಲ್ಲಿ ತೊಡಗಿ.

ವೃಶ್ಚಿಕ

ಇಂದು ನೀವು ಹಣವನ್ನು ಕೆಳೆದುಕೊಳ್ಳುವ ಸಂಭವವಿದೆ, ಜಾಗ್ರತೆ. ಇತರರ ಹಿಂದೆ ಕೆಲ್ಸಮಾಡುವುದಕ್ಕಿಂತ ನಿಮ್ಮದೇ ಎಡಿಎ ವ್ಯಕ್ತಿವವನ್ನು ಬೆಳೆಸಿಕೊಳ್ಳಿ.

ಧನಸ್ಸು

ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆ ಇಂದ ನೋಡಿಕೊಳ್ಳಬೇಕು. ಹಳೆಯ ಗೆಳೆಯನನ್ನು ಭೇಟಿಯಾಗಬಹುದು. ಸಂಗತಿಯನ್ನು ಪ್ರೀತಿಯಿಂದ ಮಾತನಾಡಿಸಿ.

ಮಕರ

ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ಕೆಲಸದಲ್ಲಿ ಮುನ್ನುಡಿ. ಈ ದಿನ ಶುಭ ದಿನ.

ಕುಂಭ

ಇಂದು ನೀವು ಪ್ರಯಾಣ ಬೆಳೆಸುತ್ತೀರಿ. ತಂದೆ ತಾಯಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅಭಿಪ್ರಾಯಗಳನ್ನು ವಸಂಗತಿಯಯೊಡನೆ [ಪರಸ್ಪರ ಹಂಚಿಕೊಳ್ಳಬಹದು.

ಮೀನಾ

ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿ. ನಿಮ್ಮ ಕೆಲಸದಲ್ಲಿನ ಆಸಕ್ತಿ ನಿಮ್ಮನ್ನು ಉನ್ನತ ಹುದ್ದೆಗೆ ಕೊಂಡೊಯ್ಯುತ್ತದೆ. ಶುಭ ದಿನ 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon