Link copied!
Sign in / Sign up
4
Shares

ಇಂದಿನ ರಾಶಿ ಭವಿಷ್ಯ, ಯಾರಿಗೆ ಲಾಭವಿದೆ ನೋಡಿ..


ಮೇಷ

ನಿಮ್ಮ ಮುಖದಲ್ಲಿ ನಗು ಮೂಡಿರುವುದು. ತೀರಾ ಖರ್ಚು ಮಾಡುವ ಮನರಂಜನಾ ವಿಷಯಗಳ ಬಗ್ಗೆ ಯೋಚಿಸಿ. ನಿಮ್ಮ ದಯೆ, ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ವೃಷಭ

ವ್ಯಾಪಾರದಲ್ಲಿ ಸಾದಾರಣ ಲಾಭ. ರೈತರಿಗೆ ಧನಲಾಭ. ವ್ಯಾಪಾರದಲ್ಲಿ ಸಂಬಂದಿತ ಪ್ರಯಾಣ ಬೆಳಸಿದರೆ ಮುಂದಿನ ದಿನಗಳಲ್ಲಿ ಲಾಭ. ನಿಮ್ಮ ಖರ್ಚು ವೆಚ್ಚ ನಿಯಂತ್ರಿಸಲು ಪ್ರಯತ್ನಿಸಿ.

ಮಿಥುನ

ನೀವು ದಿನವೂ ವ್ಯಯಮಾಡುವುದು ಉತ್ತಮ, ಆಹಾರದಲ್ಲಿ ಮಿತಿಯಿರಲಿ. ವಾಹನ ಚಲಾವಣೆಯ ವೇಳೆ ಜಾಗ್ರತೆ. ನೀವು ಇಂದು ನಿಮ್ಮ ಸಂಗತಿಯನ್ನು ನೆನೆಯುತ್ತೀರಿ,ಅವರ ಮನಸ್ಸಿನ ಮಾತುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಕರ್ಕ

ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮಳ್ಳಿ ತಪ್ಪು ಹುಡುಕುವರಿದ್ದಾರೆ ಎಚ್ಚರ. ಸುಮ್ಮನೆ ಮಾತು ಬೆಳೆಸಿ ಜಗಳ ಆಡಬೇಡಿ, ನಿಮ್ಮ ಕೆಲಸದಲ್ಲಿ ನೀವು ತೊಡಗಿ. ಮನಸ್ಸಿಗೆ ನೆಮ್ಮದಿ.

ಸಿಂಹ

ಹಿರಿಯರ ಆಶೀರ್ವಾದ ನಿಮ್ಮಮೇಲೆ ಯಾವಾಗಲು ಇರುವುದು, ಹಿಡಿದ ಕೆಲಸವನ್ನು ಪೂರ್ಣ ಗೊಳಿಸಲು ಪ್ರಯತ್ನಿಸಿ. ಸ್ನೇಹಿತರ ಆಲೋಚನೆಗಳು ನಿಮ್ಮ ಮೇಲೆ ಪ್ರಭಾವಬೀಳಬಹುದು.

ಕನ್ಯಾ

ಅಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತದೆ. ನಿಮ್ಮ ಸಂಗತಿಯಜೊತೆ ಜಗಳವಾಡಬಹುದು, ಮನಸ್ಸಿಗೆ ಕಿರಿಕಿರಿ. ಸಂಜೆವೇಳೆಗೆ ಮನಸ್ಸಿಗೆ ನೆಮ್ಮದಿ.

ತುಲಾ

ಕುಟುಂಬದ ಎಲ್ಲ ಸದ್ಯಸರು ಒಟ್ಟಾಗಿ ಕೂತು ಊಟಮಾಡಿ. ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ಜಗಳಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ನಿಮ್ಮ ಮೇಲೆ ಜನರಿಗೆ ವಿಶ್ವಾಸ ಬರುತ್ತದೆ. ಧೈರ್ಯದಿಂದ ಮುನ್ನುಗಿಕೆಲಸ ಮಾಡಿ.

ವೃಶ್ಚಿಕ

ಸುಮ್ಮನೆ ಇಲ್ಲದನ್ನು ಯೋಚಿಸಿ ಒತ್ತಡ ಹೆಚ್ಚಿಸಕೊಳ್ಳಬೇಡಿ, ನಿಮ್ಮ ಪ್ರೇಮ ಜೀವನದಲ್ಲಿ ಶಾಂತಿ ನೆಲಸುತ್ತದೆ. ನೀವು ನಿಮ್ಮ ಸಂಗತಿಯನ್ನು ಎಷ್ಟು ಪ್ರೀತಿಸುತ್ತೇರೆಂದು ಅವರಿಗೆ ತಿಳಿಯುತ್ತದೆ.

ಧನಸ್ಸು

ಹಣವನ್ನು ಕೂಡಿಡುವ ಬಗ್ಗೆ ಯೋಚಿಸಿ. ನಿಮ್ಮ ಹಿಂದಿನ ನಿರ್ಧಾರಗಳಿಂದ ಮನಸ್ಸಿನ ನೆಮ್ಮದಿ ಕೆದಡಬಹುದು. ನೀವು ಅಂದು ಕೊಂಡಿರುವ ಕೆಲಸಗಳು ತಡವಾಗುತ್ತದೆ.ಇಂದು ನಿಮಗೆ ಉತ್ತಮ ದಿನ.

ಮಕರ

ವಾಹನ ಚಲಾವಣೆಯಲ್ಲಿ ಜಾಗ್ರತೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ನೀವು ಇಂದು ಪ್ರೀತಿಯಲ್ಲಿ ತೇಲಾಡುತ್ತೀರಿ. ನೀವು ಪ್ರೀತಿಸುವ ಜನ ಇಂದು ನಿಮಗೆ ಸಂತೋಷನ್ನು ನೀಡುವರು.

ಕುಂಭ

ಮಾತಿನಿಂದ ಸಮಸ್ಯೆ ಎದುರಾಗುವ ಸಾಧ್ಯತೆ. ಗೊಂದಲಗಳಿಗೆ ಕಿವಿಕೊಡಬೇಡಿ. ಪ್ರಯಾಣದಲ್ಲಿ ಎಚ್ಚರ. ನಿಮ್ಮ ವೈವಾಹಿಕ ಜೀವನದಲ್ಲಿ ಎಲ್ಲವೂ ಸಂತೋಷಕರವಾಗಿರುತ್ತದೆ.

ಮೀನಾ

ಎದುರಾಳಿಯ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಸೋತಂತೆ ನಟಿಸಿ ಗೆಲ್ಲುವ ಪ್ರಯತ್ನ ಮಾಡಿ. ಕುಟುಂಬದಲ್ಲಿ ನೆಮ್ಮದಿ. ಸಂಗಾತಿಯೊಡನೆ ಒಳ್ಳೆಯ ಮಾತುಗಳನ್ನಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon