ಮೇಷ
ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ. ಪ್ರವಾಸದ ಕುರಿತು ಗೆಳೆಯರೊಡನೆ ಚರ್ಚೆ ಸಾಧ್ಯತೆ.
ವೃಷಭ
ಕೆಲಸದ ಕೆಲವು ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ. ಪ್ರೇಮವಿಚಾರವಾಗಿ ಮಾತನಾಡುವಾಗ ನಿಮ್ಮ ನಾಲಿಗೆಯನ್ನು ಹತೋಟಿಯಲ್ಲಿಡಿ. ವೈವಾಹಿಕ ಜೀವನದಲ್ಲಿ ನೆಮ್ಮದಿ.
ಮಿಥುನ
ಒತ್ತಡ ನಿವಾರಿಸಲು ಹಿರಿಯರ ಬೆಂಬಲ ಪಡೆಯಿರಿ. ಪ್ರೇಮವಿಚಾರವನ್ನು ಯಾರಿಗೂ ಹೇಳಬೇಡಿ. ಕೆಲಸದಲ್ಲಿ ಪ್ರಶಂಸೆ ಗಳಿಸಲು ಶ್ರದ್ದೆ ಇಂದ ಕೆಲಸಮಾಡಿ.
ಕಟಕ
ನೀವು ಎದುರಾಳಿಗಳನ್ನು ಸುಲಬಾವಾಗಿ ಎದುರಿಸುತ್ತೀರಿ. ಮಾತನಾಡುವಾಗ ಎಚ್ಚರಿಕೆ ಇಂದಿರಿ. ಮಕ್ಕಳ ಸಾಧನೆ ಸಂತೋಷವನ್ನು ನೀಡಬಹುದು.
ಸಿಂಹ
ಅವಿವಾಹಿತರಿಗೆ ಶುಭ ಸುದ್ದಿ ಬರುವುದು. ಮಾಡುವೆ ನಿಶ್ಚಯವಾಗುವ ಸಾಧ್ಯತೆ ಇದೆ. ಚೆನ್ನಾಗಿ ಮಾತನಾಡುವ ಕಲೆಯನ್ನು ರೂಡಿಸಿಕೊಳ್ಳಿ.
ಕನ್ಯಾ
ನಿಮ್ಮ ಮನಸ್ಸಿಗೆ ಮುದ ನೀಡುವ ಯಾವಾವುದಾದರೂ ಮನರಂಜನಾ ಸ್ತನಾಳಕ್ಕೆ ಭೇಟಿ ನೀಡಿ. ಕೆಲವರಿಂದ ಕಿರಿಕಿರಿ ಎದುರಾಗುವುದು. ಕೋಪಗೊಳ್ಳದೆ ಸಮಾಧಾನವಾಗಿ ಮಾತನಾಡಿ.
ತುಲಾ
ಆತುರದ ನಿರ್ಧಾರಬೇಡ. ಸಂಗಾತಿಯ ಜೊತೆ ಕುಳಿತು ಮಾತನಾಡಿ. ನೀವು ಏನೇ ವಿಷ್ಯ ಹೇಳಬೇಕೆನಿಸಿದರೆ ದೈರ್ಯವಾಗಿ ಹೇಳಿಬಿಡಿ.
ವೃಶ್ಚಿಕ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಬದಲು ಒಮ್ಮೆ ಯೋಚಿಸಿ. ಮಕ್ಕಳ ವಿಚಾರದಲ್ಲಿ ಒತ್ತಡ. ನೀವು ಇಂದು ಒಬ್ಬ ವಿಶಿಷ್ಟ ವ್ಯಕ್ತಿಯನ್ನು ಭೇಟಿಯಾಗಬಹುದು.
ಧನಸ್ಸು
ಕೆಲಸದ ಒತ್ತಡ ಜಾಸ್ತಿ ಆದರೂ ಸರಿಯಾದ ಸಮಯಕ್ಕೆ ಊಟ , ನಿದ್ದೆ ಮಾಡಲು ಮರೆಯದಿರಿ. ಕೆಲಸದಲ್ಲಿ ಕಿರಿಕಿರಿ ಆದರೆ ತಾಳ್ಮೆ ಕಳೆದುಕೊಳ್ಳಬೇಡಿ.
ಮಕರ
ನೀವು ತಗೆದುಕೊಳ್ಳುವ ನಿರ್ಧಾರ ಒಂದು ದೊಡ್ಡ ಸಮಸ್ಯೆಯನ್ನು ದೂರಮಾಡುತ್ತದೆ. ಉಂನ್ನತ ಅಧಿಕಾರಿಗಳ ವಿಶ್ವಾಸ ಗಳಿಸುವಿರಿ. ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ.
ಕುಂಭ
ಇಂದು ನೀವು ಕೆಲಸ ಎಷ್ಟೇ ಇದ್ದರು ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ. ಕಷ್ಟದ ಸಮಸ್ಯೆಯನ್ನು ಇಂದು ಬಗೆಹರಿಸುವಿರಿ.
ಮೀನಾ
ಕೃಷಿಕರಿಗೆ ಒಳ್ಳೆಯ ಲಾಭ. ಇಂದು ಮಾಗ್ಣ್ಯಾಕೆಲಸ ಸ್ವಲ್ಪಜಾಸ್ತಿ ಆಗುವುದು, ಆದರೂ ವಿಶ್ರಾಂತಿ ತೆಗೆದುಕೊಳ್ಳಿ, ಮಕ್ಕಳಿಂದ ಮನಸ್ಸಿಗೆ ನೆಮ್ಮದಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ.
