Link copied!
Sign in / Sign up
0
Shares

ಇಂದಿನ ರಾಶಿ ಭವಿಷ್ಯ.

ಮೆಷ

ದಿನವನ್ನು ಮನರಂಜನೆ ಮತ್ತು ಮೋಜಿನಲ್ಲಿ ಕಳೆಯುವಿರಿ. ಕೆಲಸದ ಒತ್ತಡವಿದ್ದರೂ ಪ್ರೀತಿಪಾತ್ರರೊಂದಿಗೆ ಒಳ್ಳ್ಳೆಯ ಸಮಯ ಕಳೆಯುವಿರಿ.

ವೃಷಭ

ಭವಿಷ್ಯದ ಬಗ್ಗೆ ಚಿಂತಿಸುವುದರಿಂದ ಸುಮ್ಮನೆ ಮೂಡ್ ಹಾಳಾಗುತ್ತದೆ.ಭವಿಷ್ಯದ ಚಿಂತೆ ಬಿಟ್ಟು ಇಂದಿಗೆ ಸಂತೋಷವಾಗಿರುವುದನ್ನು ರೂಡಿಸಿಕೊಳ್ಳಿ,  ಖರ್ಚು ವೆಚ್ಚ ಜಾಸ್ತಿ ಆಗುತ್ತದೆ.

ಮಿಥುನ

ಬಾಳಸಂಗಾತಿಯ ಜೊತೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ, ಮನಸಿಗೆ ನೆಮ್ಮದಿ ಸಿಗುವುದು. ನಿಮ್ಮ ಮಕ್ಕಳು ಚುರುಕಾಗಿದ್ದರೆ ಅವರನ್ನು ನಂಬಿ ಎಲ್ಲಾ  ಒಳ್ಳೆಯದಾಗುವುದು.

ಕಟಕ

ಲೋಹದ ವಸ್ತುಗಳಲ್ಲಿ ಹೂಡಿಕೆ ಆದಾಯವನ್ನು ತರುತ್ತದೆ. ನೀವು ಯಾವುದೇ ಕೆಲಸವನ್ನು ಮಾಡುವ ಮೊದಲು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಮುಂದುವರೆಸಿ.

ಸಿಂಹ

ನಿಮ್ಮ ಮಕ್ಕಳಿಗೆ ಸಂಬಂಧ ಹುಡುಕುತ್ತಿದ್ದರೆ ಇಂದು ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹೊಸ ಕಾರ್ಯಗಳನ್ನು ಶುದ್ಧ ಮನಸ್ಸಿನಿಂದ ಶುರು ಮಾಡಿದರೆ ನೆರವೇರುತ್ತದೆ.

ಕನ್ಯಾ

ಸಾಮಾಜಿಕ ಹಾಗು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ.

ತುಲಾ

ನಿಮ್ಮ ಮೇಲೆ ಅಪವಾದಗಳನ್ನು ಹುಟ್ಟುಹಾಕಲು ಕೆಲವರು ಸಂಚು ರೂಪಿಸಿದ್ದಾರೆ ಜಾಗ್ರತೆ. ಇಂದು ನೀವು ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ವೃಶ್ಚಿಕ

ಕಚೇರಿಯಲ್ಲಿ ಕೆಲಸ ಇಂದು ನಿಧಾನಗತಿಯಲ್ಲಿ ಸಾಗುವುದು. ಮನೆಕೆಲಸದವರು ಬಾರದಿರಬಹುದು, ಕೆಲಸದ ಒತ್ತಡ ನಿಮ್ಮನ್ನುಧಣಿಯುವಂತೆ ಮಾಡುವುದು.

ಧನಸ್ಸು

ಹಿರಿಯರ ಮಾತಿನಿಂದ ನಿಮ್ಮ ಸಂಗಾತಿ ಅಥವಾ ಮನೆಯವರೊಂದಿಗಿನ ಬಿನ್ನಾಭಿಪ್ರಾಯ ಬಗೆಹರಿಯುವುದು. ಪ್ರೀತಿಯಲ್ಲಿನ ಏಳುಬೀಳುಗಳನ್ನು ಎದುರಿಸುವ ಧೈರ್ಯ ಹೊಂದಿರಿ.

ಮಕರ

ಬೆಲೆಬಾಳುವ ವಸ್ತುಗಳು ಇಂದು ನಾಪತ್ತೆಯಾಗುವ ಸಾಧ್ಯತೆ ಇದೆ ಎಚ್ಚರ. ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ.

ಕುಂಭ

ನಿಮ್ಮ ಅಭಿಪ್ರಾಯವನ್ನು ಹೇಳಲ್ಲೂ ಹಿಂಜರಿಯದಿರಿ. ನೀವು ತುಂಬ ಆತ್ಮವಿಶ್ವಾಸಿಗಳಾದರು ಕೆಲಸ ಪ್ರಾರಂಭಿಸುವ ಮುನ್ನ ಜಾಗ್ರತೆ ವಹಿಸಿ.

ಮೀನ

ಇಂದು ಕೆಲಸದಲ್ಲಿ ಅಭಿನಂದನೆಯನ್ನು ನೀವು ಪಡೆಯಬಹುದು. ಅತಿವೇಗದ ವಾಹನ ಚಲಾವಣೆ ಬೇಡ. ಸಕಾರಾತ್ಮಕವಾಗಿ ಯೋಚಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon