Link copied!
Sign in / Sign up
2
Shares

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಮೇಷ

ಮಕ್ಕಳ ಜೊತೆಗಿನ ವಾದಗಳು ಕಿರಿಕಿರಿ ಉಂಟುಮಾಡುತ್ತವೆ,ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. ಹಳೆಯ ಆತ್ಮೀಯರೊಬ್ಬರಜೊತೆ ಮಾತನಾಡಲು ಶುರುಮಾಡುವಿರಿ.

ವೃಷಭ

ಸಂಗತಿಯಮೇಲೆ ಸುಮ್ಮನೆ ಕೋಪಮಾಡಿಕೊಳ್ಳಬೇಡಿ. ಖರ್ಚು ವೆಚ್ಚ ಹೆಚ್ಚಾಗುವುದು. ಕೆಲಸದಲ್ಲಿ ನಿಮ್ಮ ಟೀಕಬುದ್ಧಿ ಇಂದ ಇತರರನ್ನು ಟೀಕಿಸದಿರಿ.

ಮಿಥುನ

ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಬವಾಗಬಹುದು. ಖರ್ಚುವೆಚ್ಚ ಹೆಚ್ಚಾಗುವುದು. ಸುಖಾಸುಮ್ಮನೆ ಯಾರೊಂದಿಗೂ ಕೋಪ ಬೇಡ, ತಾಳ್ಮೆ ಕಳೆದು ಕೊಳ್ಳಬೇಡಿ. ಬರಬೇಕಿದ್ದ ಹಣ ಇಂದು ಸೇರುವುದು.

ಕಟಕ

ಕುಟುಂಬದವರ ಜೊತೆ ಜಗಳವಾಡದಿರಿ. ತಾಳ್ಮೆ ಇಂದ ಇದ್ದಾರೆ ನಿಮ್ಮ ಮನೆಯವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ನಿಮ್ಮ ಮಕ್ಕಳ ಓದಿನ ಕಡೆ ಗಮನಹರಿಸಿ.

ಸಿಂಹ

ನೆರೆ ಹೊರೆಯವರೊಂದಿಗೆ ಸ್ನೇಹದಿಂದಿರಿ. ಮಕ್ಕಳ ಮಾಡುವೆ ಬಗ್ಗೆ ಚಿತೆ ಬೇಡ. ಸ್ನೇಹಿತರು ನಿಮ್ಮಿಂದ ಕೆಲವು ಸಲಹೆಗಳನ್ನು ಪಡೆಯುತ್ತಾರೆ.

ಕನ್ಯಾ

ಕುಟುಂಬದವರ ಜೊತೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಲು ಸಿದ್ಧತೆ ನಡೆಸುವಿರಿ, ಹಳೆಯ ಬಾಕಿ ಹಣ ಇಂದು ಕೈ ಸೇರುವುದು. ನೀವು ನಿಮ್ಮ ಕೆಲಸದ ಒತ್ತಡವನ್ನು ಮನೆಮಂದಿಯಮೇಲೆ ತೋರಿಸಬೇಡಿ.

ತುಲಾ

ನೀವು ಇಂದು ಹಂಣಹೂಡಿಕೆ ಮಾಡುವಾಗ ಒಮ್ಮೆ ಯೋಚಿಸಿ ನೋಡುವುದು ಒಳ್ಳೆಯದು. ನಿಮ್ಮ ತೊಂದರೆಗಳಿಗೆ ಶೀಘ್ರವೇ ಪರಿಹಾರ ಸಿಗುವುದು. ಮನೆ ಹಾಗು ಸಿತು ಕಹರೀದಿಯಲ್ಲಿ ಆಸಕ್ತಿ ಬೆಳೆಯುವುದು.

ವೃಶ್ಚಿಕ

ಅತ್ತೆ ಮಾವನ ಜೊತೆ ಜಗಳ ಬೇಡ, ಸಮಸ್ಯೆಯನ್ನು ತಾಳ್ಮೆ ಇಂದ ಬಗೆಹರಿಸಿ. ಮದುವೆಯ ಪ್ರಸ್ತಾಪ ಬರುವುದು ಮತ್ತು ಶುಭ ಕಾರ್ಯದಬಗ್ಗೆ ಮಾತುಕತೆ ನಡೆಯುವುದು.

ಧನು

ಕಾರ್ಯಗಳು ಈಡೇರಿ ಮನಸ್ಸಿಗೆ ನೆಮ್ಮದಿ ಸಿಗುವುದು. ಪ್ರೀತಿಯಲ್ಲಿ ಹತಾಶರಾದ ಪ್ರೇಮಿಗಳಿಗೆ ಇಂದು ಮನಸ್ಸಿಗೆ ನೆಮ್ಮದಿ ದೊರಕುವುದು. ಆತುರದ ನಿರ್ಧಾರ ಬೇಡ. ಮನೆಯವರ ಮಾತನ್ನು ಒಮ್ಮೆ ಕೇಳಿ ನಂತರ ನಿರ್ಧರಿಸಿ..

ಮಕರ

ಮನಸ್ಸಿನಲ್ಲಿ ದೃಢ ಸಂಕಲ್ಪದಿಂದ ಕಾರ್ಯ ಪ್ರಾರಂಭಿಸಿದರೆ ಜಯ ನಿಮ್ಮದಾಗುವುದು. ಎದುರಾಳಿಗಳಿಗೆ ನಿಮ್ಮಿಂದ ಸೋಲು, ಹಣಕಾಸಿನ ವಿಚಾರದಲ್ಲಿ ಜಾಗ್ರಾತೆ.

ಕುಂಭ

ಈ ದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ, ಸಂಜೆವೇಳೆಗೆ ಕುಟುಂಬದಬವರೊಂದಿಗೆ ಶಾಪಿಂಗ್ ಮಾಡುವಿರಿ. ನಿಮ್ಮ ಸಹೋದರರ ಮದುವೆಯ ಬಗ್ಗೆ ಮಾತುಕತೆ ನಡೆಸುವಿರಿ.

ಮೀನಾ

ಅರೋಗ್ಯ ಉತ್ತಮವಾಗಿರುವಿದು. ಕೆಲಸಮಾಡುವಾಗ ಮನಸ್ಸಿಗೆ ಗೊಂದಲ ಬೇಡ. ಮಕ್ಕಳೊಂದಿಗೆ ಮಾತುಕತೆ ನಡೆಸುವಿರಿ. ಮಾಡುವ ಕೆಲಸಗಳಲ್ಲಿ ಇಂದು ಜಯ ನಿಮ್ಮದಾಗುವುದು. 

ನಮ್ಮ ಬೆಂಗಳೂರಿನ ಅಮ್ಮಂದಿರಿಗೆ ಒಂದು ಸಿಹಿ  ಸುದ್ದಿ ಇದೆ!

ಅದೇನೆಂದರೆ, ಟೈನಿಸ್ಟೆಪ್ ನಿಮ್ಮ ಮಗುವಿನ, ನಿಮ್ಮ ಕುಟುಂಬದ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ಒಂದು ಸಂಪೂರ್ಣ-ನೈಸರ್ಗಿಕ ಫ್ಲೋರ್ ಕ್ಲೀನರ್ ಹೊರತರುತ್ತಿದೆ. ಇವತ್ತೇ ಕೀಟಾಣುಗಳೊಂದಿಗೆ ಕೆಮಿಕಲ್ಸ್ ಗಳಿಗೂ ವಿದಾಯ ಹೇಳಿಬಿಡಿ! ನಿಮಗೆಂದೇ ನಾವು ಈಗ ಪ್ರಿ-ಲಾಂಚ್ ಆಫರ್ ಅಲ್ಲಿ ತುಂಬಾ ಅಗ್ಗದ ಬೆಲೆಗೆ ಫ್ಲೋರ್ ಕ್ಲೀನರ್ ನೀಡುತ್ತಿದ್ದೇವೆ! ಇದನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ : http://bit.ly/tinystep-blogs

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon