Link copied!
Sign in / Sign up
0
Shares

ಇಂದಿನ ರಾಶಿ ಭವಿಷ್ಯ..

ಮೇಷ

ನಿಮ್ಮ ಬಿಡುವಿನ ಸಮಯಯಾವನ್ನು ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಬಳಸಿ, ವ್ಯಾಯಾಮ ಹಾಗು ಧ್ಯಾನದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ.

ವೃಷಭ

ಹಣಕಾಸು ವಿಚಾರಗಳಲ್ಲಿ ಜಾಗ್ರತೆ ವಹಿಸಿ. ನಿಮ್ಮ ಪ್ರ್ರೇತಿಯಲ್ಲಿ ವಿರಸ ಉಂಟಾಗದಂತೆ ನೋಡಿಕೊಳ್ಳಿ. ಮನಸ್ಸ್ಸಿಗೆ ಬೇಜಾರಾದರು ಸುಮ್ಮನೆ ಮೌನ ವಹಿಸಿ.

ಮಿಥುನ

ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭದಾಯಕ ವಾಗಿದೆ. ನಿಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಹೇಳಲು ಹಿಂಜರಿಯದಿರಿ. ನಿಮ್ಮ ಸಂಗತಿಯಮೇಲೆ ಕೋಪಗೊಂಡಿದ್ದರೆ ಇಂದು ಆ ಕೋಪ ತಣ್ಣಗಾಗಬಹುದು.

ಕಟಕ

ನಿಮ್ಮ ಕೆಲಸದ ದಾರಿಯಲ್ಲಿ ತೊಂದರೆ ಬರಬಹುದು. ದೈವವನ್ನು ನೆನೆಯಿರಿ. ನಿಮ್ಮ ಸಂಗತಿತಿಯ ಮನಸ್ಸಿನ ಗುಟ್ಟನ್ನು ಅರ್ತ ಮಾಡಿಕೊಳ್ಳಲು ಪ್ರಯತ್ನಿಸಿ.

ಸಿಂಹ

ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭ ತರುವುದು. ನಿಮ್ಮ ಪ್ರತಿಭೆಗೆ ಇಂದು ಒಳ್ಳೆಯ ಬೆಲೆ ಸಿಗುವುದು. ಬೇರೆಯವರಿಂದ ನಿಮ್ಮ ಕಲೆಗೆ ಬೆಂಬಲ ಸಿಗುವುದು.

ಕನ್ಯಾ

ನಿಮ್ಮ ಬಗ್ಗೆ ಯಾರಾದರೂ ಹಾಸ್ಯ ಮಾಡಿದರೆ ಕಿವಿಗೊಡಬೇಡಿ. ಪ್ರೇಮಪ್ರಯಾಣ ಮಧುರವಾಗಿದ್ದರು ಹೆಚ್ಚು ದಿನ ಅದೇ ರೀತಿ ಇರುವುದಿಲ್ಲ ಎಂದು ನಿಮಗನ್ನಿಸುತ್ತದೆ.

ತುಲಾ

ಹಣಸಂಪಾದನೆಗೆ ನೀವು ವಿವಿಧ ಮಾರ್ಗಗಳನ್ನು ಅನುಸರಿಸಬೇಕೆಂದು ನಿಮಗನ್ನಿಸುತ್ತದೆ, ಭಯ ಬೇಡ ಒಳ್ಳೆಯ ಕಾಲ ನಿಮ್ಮ ದಾಗಲಿದೆ. ಇಂದು ನಿಮ್ಮ ವೈವಾಹಿಕ ಜೀವನ ತುಂಬ ಖುಷಿ ಕೊಡುತ್ತದೆ.

ವೃಶ್ಚಿಕ

ತುಂಬ ಆತ್ಮೀಯ ಸ್ನೇಹಿತರ ವರ್ತನೆ ಇಂದ ಮನಸ್ಸಿಗೆ ನೋವುಂಟಾಗುವುದು. ಬೇರೆಯವರು ಅನುಸರಿಸಿದ ಹಾದಿಯಲ್ಲೇ ನೀವು ಹೋಗಬೇಕೆಂದೇನಿಲ್ಲ ನಿಮಗೆ ನಿಮ್ಮದೇ ಎಡಿಎ ದಾರಿಯಿದೆ ಎಂಬುದನ್ನು ಮರೆಯಬೇಡಿ.

ಧನಸ್ಸು

ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗುವುದು. ಅತಿವೇಗವಾಗಿ ವಾಹನ ಚಲಾವಣೆ ಬೇಡ. ಹಿರಿಯರಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿ.

ಮಕರ

ಇಂದು ನಿಮಗೆ ಒಳ್ಳೆಯ ಗೌರವ ಸಿಗುತ್ತದೆ, ನಿಮ್ಮ ಹಿರಿಯರಿಂದ ಒಳ್ಳೆಯ ಪ್ರಶಂಸೆ ದೊರೆಯುವುದು. ಹಣಕಾಸಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಕುಂಭ

ನಿಮ್ಮ ಉದಾರ ವರ್ತನೆಯನ್ನು ಜನರು ದುರುಪಯೋಗಪಡಿಸಿಕೊಳ್ಳಬಹದು. ಸಹೋದ್ಯೋಗಿಗಳಿಂದ ಪ್ರಶಂಸೆ ಹೊಂದುವಿರಿ. ಕೆಲಸ ಸುಗಮವಾಗಿ ಸಾಗುವುದು.

ಮೀನ

 ಯಾವುದೇ ವಿಚಾರಗಳಿಗೆ ಸುಮ್ನಾಗ್ ಮೂಗುತೂರಿಸಬೇಡಿ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಿ. ಸ್ನ್ಹೇಇತರೊಂದಿಗೆ ಮನಸ್ತಾಪಹೊಂದುವ ಸಂಭವವಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon