Link copied!
Sign in / Sign up
0
Shares

ಇಂದಿನ ರಾಶಿ ಭವಿಷ್ಯ.

ಮೇಷ

ಇಂದು ನೀವು ಹೊಸ ಗೆಳೆಯರನ್ನು ಭೇಟಿ ಮಾಡುವಿರಿ, ಅವರಿಂದ ನಿಮಗೆ ಅನುಕೂಲವಾಗುವುದು. ಇಂದು ಲವಲವಿಕೆ ಇಂದ ಕೆಲಸಗಳನ್ನು ಪ್ರಾರಂಭಿಸುವಿರಿ.

ವೃಷಭ

ಜನರು ನಿಮಗೆ ತಪ್ಪು ಮಾಹಿತಿಯನ್ನು ಕೊಡಬಬಹುದು. ಕೆಲಸಗಳನ್ನು ಚೆನ್ನಾಗಿ ಮಾಡಿ ಅದರಿಂದ ಸಂತೋಸಹ ಮತ್ತು ನೆಮ್ಮದಿ ಪಡೆಯುವ ಸಮಯ ಇದಾಗಿದೆ. ಹಣಕಾಸಿನ ಕಡೆ ಗಮನವಿರಲಿ.

ಮಿಥುನ

ನಯವಾದ ಮಾತುಗಳಿಗೆ ಮರುಳಾಗಬೇಡಿ. ಅನಾವಶ್ಯಕವಾಗಿ ಕುಟುಂಬದವರೊಡನೆ ಜಗಳವಾಡಬೇಡಿ. ಜಂಟಿಯಾಗಿ ನೀವು ಯಾವುದಾದರು ಯೋಜನೆಗಳನ್ನು ಪ್ರಾರಂಭಿಸಿದರೆ ಎಚ್ಚರ ವಹಿಸಿ.

ಕಟಕ

ಅತಿಯಾದ ಆತ್ಮವಿಶ್ವಾಸ ಬೇಡ. ತಾಳ್ಮೆ ಇಂದಿರಿ. ಅನಗತ್ಯ ಚಿಂತೆ ಬೇಡ ಅದು ನಿಮ್ಮನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುತ್ತದೆ. ಎಲ್ಲರನ್ನು ಪ್ರೀತಿಯಿಂದ ಕಾಣಿ.

ಸಿಂಹ

ಎದುರಾಳಿಯ ವಿರುದ್ಧ ಜಯ ನಿಮ್ಮದೇ, ಆದರೂ ಉದಾಸೀನತೆ ಬೇಡ. ನಿಮ್ಮ ಸಂಗತಿಯಜೊತೆ ಒಳ್ಳೆಯ ಸಮಯ ಕಳೆಯುವಿರಿ.

ಕನ್ಯಾ

ನೀವು ಚಟುವಟಿ ಇಂದ ಕೂಡಿರಲು ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಿ. ಇಂದು ನಿಮಗೆ ಸಂತೋಷವಾಗುವ ಶುಭ ಸುದ್ದಿ ಬರುವುದು.

ತುಲಾ

ನಿಮ್ಮ ಒಳ್ಳೆಯ ಮಾತುಗಳಿಂದ ಪ್ರಶಂಸೆ ಗಳಿಸುವಿರಿ. ಹಣಕಾಸಿನ ವಿಷಯದಲ್ಲಿ ಪ್ರಗತಿ ಲಭಿಸುವುದು. ಪ್ರೀತಿಪಾತ್ರರಿಂದ ಶುಭಸುದ್ದಿ ತಿಳಿಯುವುದು.

ವೃಶ್ಚಿಕ

ಚಂಚಲ ಮನಸ್ಥಿತಿಯಿಂದ ಕೆಲಸದಲ್ಲಿ ವಿಳಂಬವಾಗುವುದು. ಹೊಸ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಸಂಗತಿಯಜೊತೆ ಒಳ್ಳೆಯ ಸಮಯ ಕಳೆಯುವಿರಿ.

ಧನಸ್ಸು

ಸೋಂಬೇರಿತನದಿಂದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಕುಂಟುಂಬ ಸದಸ್ಯರೊಡನೆ ಜಗಳವಾಡುವ ಸಂಭವ ಜಾಸ್ತಿ. ಕೋಪವನ್ನು ಹತೋಟಿಯಲ್ಲಿಡಿ.

ಮಕರ

ನಿಮ್ಮ ಇಷ್ಟದ ಕೆಲಸಗಳು ಈಡೇರುವ ಸಮಯ. ನೀವು ಹೆಚ್ಚು ಹಣಗಳಿಸಲು ಪ್ರಯತ್ನಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ

ಕೆಲಸದ ಒತ್ತಡ ಹೆಚ್ಚಾಗುವುದು. ನಿಮ್ಮ ಕಷ್ಟಗಳನ್ನು ತಿಳಿದು ಸಹಾಯಮಾಡಲು ಜನರು ನಿಮ್ಮ ಬಳಿ ಬರುವರು. ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ.

ಮೀನ

ನಿಮ್ಮ ಕೆಲಸದಲ್ಲಿ ಇಂದು ಒಳ್ಳೆಯ ವಿಷಯ ಪಡೆಯುವಿರಿ. ಕುಟುಂಬದಲ್ಲಿ ಸಂತೋಷದಲ್ಲಿ ವಾತಾವರಣ. ಹಣಕಾಸಿನ ಸ್ಥತಿ ಉತ್ತಮವಾಗಿರುವುದು. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon