Link copied!
Sign in / Sign up
2
Shares

ಶುಕ್ರವಾರದ ರಾಶಿ ಭವಿಷ್ಯ..

ಮೇಷ

ಹಣಕಾಸಿನ ಸ್ಥಿತಿ ಉತ್ತ್ತಮವಾಗಿದೆ. ಹೂಡಿಕೆಗೆ ಇದು ಸಕಾಲ ಸಂಗಾತಿಯ ಮಾತನ್ನು ಕೇಳಿ, ಕೆಲಸದಲ್ಲಿ ಪ್ರಶಂಸೆ ಗಳಿಸುವಿರಿ.

ವೃಷಭ

ಮನಸ್ಸಿಗೆ ಒತ್ತಡ ಹೆಚ್ಚಾಗುವುದು ಆದರೆ ಚಿಂತೆ ಬೇಡ, ಆಡುವುದೆಲ್ಲ ಒಳ್ಳೆಯದೇ ಆಗಿದೆ ಎಂದು ಭಾವಿಸಿ, ನಿಮ್ಮ ಸಂಗಾತಿಯ ಜೊತೆ ಒಳ್ಳೆಯ ಸಮಯವನ್ನು ಕಳೆಯುತ್ತೀರಿ

ಮಿಥುನ

ಹಿರಿಯರ ಮಾತಿಗೆ ಬೆಲೆ ಕೊಡಿ,ಉದಾಸೀನಬೇಡ , ನೀವು ಒಳ್ಳೆಯ ನಡತೆಯುಳ್ಳವರಾಗಿದ್ದರು ಕೆಲವೊಮ್ಮೆ ನಿಮ್ಮ ಮಾತನ್ನು ನೀವೇ ಕೇಳುವುದಿಲ್ಲ. ಯಾರೊಂದಿಗೂ ಹೆಚ್ಚು ಚರ್ಚೆ ಬೇಡ, ಮನಸ್ಸಿಗೆ ನೆಮ್ಮದಿ ಸಿಗುವುದು.

ಕರ್ಕ

ದಿಢೀರನೆ ಸಮಸ್ಯೆಗಳು ಎದುರಾಗುವುದು. ವಿದೇಶದಿನ ಶುಭ ಸುದ್ದಿ ಕಾದಿದೆ ಕೆಲಸಗಳು ಕೈಗೂಡುವುದು. ಹಣಕಾಸಿನ ವ್ಯವಹಾರದಲ್ಲಿ ತೊಡಗುವಿರಿ.

ಸಿಂಹ

ಮನೆಯವರೇ ನಿಮ್ಮನ್ನು ಹಂಗಿಸಿ ಮಾತನಾಡುವರು. ಎಲ್ಲವನ್ನು ನಗುತ್ತಲ್ಲೇ ಎದುರಿಸಿ. ತಾಳ್ಮೆ ಕಳೆದುಕೊಳ್ಳಬೇಡಿ. ಜಯವಿದೆ

ಕನ್ಯಾ

ನಿಮ್ಮ ಪ್ರತಿಭೆಯನ್ನು ವ್ಯಕ್ತ ಪಡಿಸಲು ಇದು ಸಕಾಲ. ಒಳ್ಳೆಯ ಶುಭ ಸುದ್ದಿ ನಿಮಗೆ ಕಾದಿದೆ. ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು.

ತುಲಾ

ನೀವು ನಿಮ್ಮ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಬೇಕು. ಸಂಬಳದಲ್ಲಿ ಹೆಚ್ಚಳ ನಿಮ್ಮ ಚೈತನ್ಯವನ್ನು ಹೆಚ್ಚಿಸಬಹುದು. ನಿಮ್ಮ ಎಲ್ಲಾ ಹತಾಶೆ ಮತ್ತು ದೂರುಗಳನ್ನು ನಿವಾರಿಸಲು ಈಗ ಒಳ್ಳೆಯ ಸಮಯ. ವಾಹನಚಾಲನೆಯಲ್ಲಿ ಜಾಗ್ರತೆ.

ವೃಶ್ಚಿಕ

ಅಸ್ತಿ ವ್ಯವಹಾರದಲ್ಲಿ ಮಾತುಕತೆ ನಡೆಯುವುದು. ಎಲ್ಲವನ್ನು ಜಾಣ್ಮೆ ಇಂದ ಎದುರಿಸಿ. ದೂರದ ಪ್ರವಾಸಗಳಿಗೆ ಸಿದ್ಧತೆ ನಡೆಸುವಿರಿ

ಧನಸ್ಸು

ಮಾಡುವ ಕೆಲಸಗಳಲ್ಲಿ ಸಂಶಯಬೇಡ, ಜನರು ಹೊಗಳಿಕೆಯ ಮಾತುಗಳನ್ನಾಡುತ್ತಾರೆ ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ.

ಮಕರ

ಕೆಲಸದಲ್ಲಿ ಕಿರುಕುಳ ಹೆಚ್ಚಾಗುವುದು,ಹೆದರಬೇಡಿ ಕಿರುಕುಳ ನೀಡಿದವರಿಗೆ ಸರಿಯಾಗಿ ಉತ್ತರ ನೀಡಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ.

ಕುಂಭ

ಮಕ್ಕಳ ಜೊತೆಗಿನ ಮಾತುಕತೆ ಸಮಾಧಾನ ತರುತ್ತದೆ. ನಿಮ್ಮ ಕುಟುಂಬದ ಸಮಸ್ಯೆನನ್ನು ಯಾರೊಂದಿಗೂ ಹೇಳಬೇಡಿ, ಕೆಲಸದಲ್ಲಿನ ನಿಮ್ಮ ಕೌಶಲ್ಯಗಳನ್ನು ಹಿರಿಯರು ಗುರುತಿಸುತ್ತಾರೆ.

ಮೀನ

 ನಿಮ್ಮ ಹಳೆಯ ಗೆಳೆಯರು ನಿಮ್ಮನ್ನು ಬೇಟಿಯಾಗುವರು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೂಡಿಕೆ ಮಾಡಲು ಇದು ಸಕಾಲ. ಕಚೇರಿ ಕೆಲಸದಲ್ಲಿ ಉತ್ತಮ ಕೆಲಸ ಮಾಡುವಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon