Link copied!
Sign in / Sign up
0
Shares

ಶುಕ್ರವಾರದ ಶುಭ ಸುದ್ದಿ ಓದಿ..ಇಂದಿನ ರಾಶಿ ಭವಿಷ್ಯ..


ಮೇಷ

ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಪ್ರೇಮ ವಿಷಯದಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ದೊಡ್ಡದಾಗಿ ಮಾಡಲು ಹೋಗಬೇಡಿ ಎಲ್ಲಾ ಸರಿ ಹೋಗುವುದು.

ವೃಷಭ

ಸಮಾಜಸೇವೆಯಲ್ಲಿ ಗುರುತಿಸಿಕೊಳ್ಳಬೇಕೆಂದು ನಿಮಗನ್ನಿಸುವುಸು. ನಿಮ್ಮ ಎದುರಾಳಿಯನ್ನು ಲಘುವಾಗಿ ಪರಿಗಣಿಸಬೇಡಿ. ಸಂಗತಿಯಜೊತೆ ರಸಮಯ ಕ್ಷಣಗಳನ್ನು ನೀವು ಕಳೆಯುತ್ತೀರಿ.

ಮಿಥುನ

ಮಾನಸಿಕ ಒತ್ತಡಕ್ಕೆ ಸುಮ್ಮನೆ ಒಳಗಾಗಬೇಡಿ. ನೀವು ವಾರದ ಕೊನೆಯಲ್ಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸುತ್ತೀರ. ಹಳೆಯ ಗೆಳೆಯರು ನಿಮ್ಮನ್ನು ನೆನೆದು ಫೋನ್ ಮಾಡುವರು.

ಕಟಕ

ನಿಮ್ಮ ಮನಸ್ಸಿಗೆ ಯಾವ ವಿಷಯಗಳನ್ನು ತುಂಬಬೇಕು ಎಂಬುದರ ಬಗ್ಗೆ ಗಮನಹರಿಸಿ. ಒಳ್ಳೆಯ ವಿಚಾರಗಳನ್ನು ಕೇಳಿ, ಒಳ್ಳೆಯ ಗೆಳಯರ ಜೊತೆ ಬೆರೆಯಿರಿ. ಮನಸ್ಸಿಗೆ ನೆಮ್ಮದಿ ಸಿಗುವುದು.

ಸಿಂಹ

ಮನಸ್ಸಿಗೆ ಎಷ್ಟೇ ನೋವಾದರೂ ಶಾಂತತೆ ಕಳೆದುಕೊಳ್ಳಬೇಡಿ. ನಿಮ್ಮ ದುಡುಕಿನ ವರ್ತನೆಯನ್ನು ನಿಯಂತ್ರಿಸಿ. ನೀವು ಧೈರ್ಯವಂತರು, ಜಾಣ್ಮೆ ಇಂದ ಸಮಸ್ಯೆ ಬಗೆಹರಿಸಲು ಯೋಚಿಸಿ.

ಕನ್ಯಾ

ಕೆಲಸಮಾಡುವ ಜಾಗದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವುದು. ನಿಮ್ಮ ವ್ಯಕ್ತಿತ್ವ ಎಲ್ಲರನ್ನು ಸೆಳೆಯುವಂತೆ ಮಾಡುತ್ತದೆ. ಹಾಗು ಕೆಲಸ ಸ್ವಲ್ಪ ಕಠಿಣ ಎನ್ನಿಸಬಹುದು.

ತುಲಾ

ಈ ದಿನ ನಿಮಗೆ ಆರಾಮದಾಯಕವಾಗಿರುತ್ತದೆ. ಸಮಸ್ಯೆಗಳನ್ನು ಮಾತಿನಿಂದ ಬಗೆಹರಿಸಕೊಳ್ಳಲು ಪ್ರಯತ್ನಿಸಿ. ವಾರದಕೊನೆಯಲ್ಲಿ ಮನರಂಜನೆಯಲ್ಲಿ ಕಳೆಯಲು ಚಿಂತಿಸುವಿರಿ.

ವೃಶ್ಚಿಕ

ವಸ್ತುಗಳಬಗ್ಗೆ ಅಸಡ್ಡೆ ತೋರಿಸಬೇಡಿ, ಮಕ್ಕಳ ಕೆಲಸದಲ್ಲಿ ನೀವು ಬಳಲಿದ್ದೀರಿ ಎಂದು ನಿಮಗನ್ನಿಸುವುದು. ವಾರದಕೊನೆಯಲ್ಲಿ ವಸ್ತುಗಳ ಖರೀದಿಯಲ್ಲಿ ತೊಡಗುವಿರಿ.

ಧನಸ್ಸು

ನೀವು ಇಂದು ಪ್ರೀತಿಯನ್ನು ಎಲ್ಲೆಡೆ ಹರಡುತ್ತೀರಿ, ವಾರಾಂತ್ಯದಲ್ಲಿ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ, ಹಾಗು ವಸ್ತ್ರ ವಿನ್ಯಾಸಕ್ಕೆ ಖರ್ಚು ಹೆಚ್ಚಾಗುತ್ತದೆ.

ಮಕರ

ನಿಮ್ಮ ಸಮಸ್ಯೆಯನ್ನು ಯಾರೊಂದಿಗೂ ಹೇಳಬೇಡಿ, ಹಿರಿಯರಿಗೆ ಗೌರವಕೊಡಿ. ನಿಮಗೆ ಪ್ರೀತಿಯುಂಟಾಗುವ ಸಾಧ್ಯತೆ ಇದೆ, ಬಾಳ ಸಂಗಾತಿಯ ಯೋಚನೆಯಲ್ಲಿ ನೀವು ಇಂದು ಕಾಲಕಳೆಯುವಿರಿ.

ಕುಂಭ

ನಿಮ್ಮಗೆ ಗೆಲುವು ದೊರೆಯುವುದೆಂದು ಎಲ್ಲರು ನಿಮ್ಮ ಹಿಂದೆ ಬರುವರು, ನೀವು ನಿಮ್ಮ ಇಂದು ಬೇರೊಬ್ಬರ ಮಾತಿಗೆ ಕರಗಿಹೋಗುವ ಸಂಭವವಿದೆ. ಕೆಲಸದಲ್ಲಿ ಮುನ್ನಡೆ,ಪ್ರಯಾಣ ದಲ್ಲಿ ಬಳಲುವಿರಿ.

ಮೀನಾ

ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವವು. ಹಳೆಯ ಸ್ನೇಹಿತ ನಿಮ್ಮನ್ನು ಸಂಪರ್ಕಿಸಬಹುದು. ವಾರಾಂತ್ಯದಲ್ಲಿ ಬಂದು ಮಿತ್ರರಜೊತೆ ಸಂತೋಷದ ಸಮಯ ಕಳೆಯುವಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon