Link copied!
Sign in / Sign up
0
Shares

ಇಂದಿನ ರಾಶಿ ಭವಿಷ್ಯ..

ಮೇಷ

ಇಂದು ನೀವು ಕೋಪವನ್ನು ನಿಯಂತ್ರಣದಲ್ಲಿಡಬೇಕು, ಕೋಪದಿಂದ ಜಗಳವಾಗುವ ಸಾಧ್ಯತೆ ಇದೆ, ಆದ್ದರಿಂದ ಕೋಪ ಬಿಟ್ಟು ತಾಳ್ಮೆ ಇಂದಿರಿ ಎಲ್ಲವೂ ಸರಿಹೋಗುವುದು. ನೀವು ಪ್ರೀತಿಸುವ ವ್ಯಕ್ತಿಯಿಂದ ನಿಮ್ಮ ಪ್ರೀತಿಗೆ ಒಪ್ಪಿಗೆ ತೋರುವಂತಹ ಸಂದೇಶ ಬರುವುದು.

ವೃಷಭ

ಇಂದು ನೀವು ಕೆಲಸದ ಒತ್ತಡ ಹಾಯಾಗು ಪ್ರಯಾಣದಿಂದ ಬಳಲುವ ಸಾಧ್ಯತೆ ಇದೆ, ಖರ್ಚು ಹೆಚ್ಚಾಗುವುದು. ಹೊಸ ಹೊಸ ವಿಷಗಳನ್ನು ಕಲಿಯುವ ಹಂಬಲ ನಿಮಗಾಗುತ್ತದೆ, ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುವರು.

ಮಿಥುನ

ನಿಮ್ಮ ಆರೋಗ್ಯ ಸುಧಾರಿಸುವುದು. ಕುಟುಂಬ ಹಾಗು ಸ್ನೇಹಿತರೊಡನೆ ಒಳ್ಳೆಯ ಸಮಯವನ್ನು ಕಳೆಯುವಿರಿ. ವೈವಾಹಿಕ ಜೀವನದಲ್ಲಿ ನಿಮ್ಮ ಪ್ರಯತ್ನಗಳಿಗೆ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ದೊರೆಯುತ್ತದೆ.

ಕಟಕ

ನಿಮ್ಮ ಚೈತನ್ಯವನ್ನು ಹೆಚ್ಚಿಸಲು ಒಳ್ಳೆಯ ಆಲೋಚನೆಗಳನ್ನು ಮಾಡಿ. ಋಣಾತ್ಮಕವಾಗಿ ಯೋಚಿಸಲು ಪ್ರಾರಂಭಿಸಿ. ನಿಮ್ಮ ಕಲಾತ್ಮಕ ಹಾಗು ಸೃಜನಶೀಲತೆಗೆ ಮೆಚ್ಚುಗೆ ದೊರೆಯುವುದು.

ಸಿಂಹ

ಒಪಂದಗಳಲ್ಲ್ಲಿ ನೀವು ನಿರೀಕ್ಷಿಸಿದ ಲಾಭ ದೊರೆಯುದಿಲ್ಲ. ಸಂಗಾತಿಯ ಮಾತು ನಿಮ್ಮ ಕೆಲಸದ  ಒತ್ತಡವನ್ನು ಹೆಚ್ಚಿಸಬಹುದು. ದಿನದ ಕೊನೆಯಲ್ಲಿ ಮನಸ್ಸಿಗೆ ನೆಮ್ಮದಿ ಸಿಗುವುದು.

ಕನ್ಯಾ

ಪ್ರೀತಿ ಹಾಗು ನಂಬಿಕೆ ಇಂದ ಏನನ್ನಾದರೂ ಸಾಧಿಸಬಹುದು. ಕೆಲವರಿಗೆ ಅನೀರಿಕ್ಷಿತ ಪ್ರಯಾಣದಿಂದ ಆಯಾಸವಾಗಬಹುದು. ಜನರು ನಿಮ್ಮಿಂದ ಕೆಲವು ವಿಚಾಗಳಲ್ಲಿ ಸಲಹೆಯನ್ನು ಬಯಸುವರು.

ತುಲಾ

ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಆವರಿಸುತ್ತದೆ. ಭವಿಷ್ಯದ ಚಿಂತೆ ಬಿಟ್ಟು ಈ ಕ್ಷಣವನ್ನು ನಿಮ್ಮ ಸಂಗಾತಿಯೊಂದಿಗೆ ಅನುಭವಿಸಿ. ಅಪರಿಚಿತರೊಡನೆ ಮಾತನಾಡುವಾಗ ಎಚ್ಚರಿಕೆ ಇರಲಿ.

ವೃಶ್ಚಿಕ

ಎಲ್ಲವು ಸರಿಇದ್ದಂತೆ ಕಂಡರೂ ನಿಮಗೆ ಗೊಂದಲವುಂಟಾಗುವುದು, ನಿಮ್ಮ ಜವಾಬ್ದಾರಿಯನ್ನು ಸಂಗಾತಿಗೆ ತೋರಿಸುವಲ್ಲಿ ಸಮಸ್ಯೆ ಹೊಂದುವಿರಿ. ನಿಮ್ಮ ಸಂಬಂದಿಕರು ಅಚ್ಚರಿಯ ವಿಷಯ ಹೇಳಬಹುದು.

ಧನಸ್ಸು

ನೀವು ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುವಿರಿ, ಇದು ನಿಮ್ಮನ್ನು ಒಳ್ಳೆಯ ವಾತಾವರಣಕ್ಕೆ ಕೊಂಡೊಯುತ್ತದೆ, ನೀವು ಇಂದು ವಿಶೇಷ ವ್ಯಕ್ತಿಯೊಡನೆ ಸಮಯ ಕಳೆಯುವಿರಿ.

ಮಕರ 

ನಿಮ್ಮ  ಆರೋಗ್ಯ ಸುಧಾರಿಸುವುದು. ನೀವು ನಿಮ್ಮ ಉದಾಸೀನ ನಡುವಳಿಕೆಯನ್ನು ಬಿಡಬೇಕು. ನಿಮ್ಮ ನಿರೀಕ್ಷೆಗೂ ಮೀರಿದ ಆಧಾಯ ನಿಮ್ಮದಾಗುತ್ತದೆ.

ಕುಂಭ 

ಮಾನಸಿಕ ಒತ್ತಡವಿದ್ದರೂ ಅರೋಗ್ಯ ಚೆನ್ನಾಗಿರುತ್ತದೆ. ನೀವು ಜನರ ಬೇಡಿಕೆಗೆ ಸ್ಪಂದಿಸುವ ಮನಸುಳ್ಳವರು ಇದರಿಂದ ನಿಮಗೆ ಯಾವಾಗಲು ಒಳ್ಳೆಯದೇ ಆಗುತ್ತದೆ. ವಿಚಾರಗಳನ್ನು ಸಕಾರಾತ್ಮಕವಾಗಿ ನೋಡಿ.

ಮೀನಾ 

ನೀವು ಮದ್ಯಪಾನ ಮಾಡುತ್ತಿದ್ದಾರೆ ಇಂದು ಮಾಡಬೇಡಿ ಯಾಕೆಂದರೆ ಇಂದು ಅದರಿಂದ ತೊಂದರೆಯೇ ಜಾಸ್ತಿ. ಪ್ರೀತಿ ಪಾತ್ರರೊಡನೆ ಬೆರೆತು ಸಂತೋಷದ ಭೋಜನವನ್ನು ಸವಿಯುವಿರಿ.

 

 

 




Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon