Link copied!
Sign in / Sign up
3
Shares

ಇಂದಿನ ರಾಶಿ ಭವಿಷ್ಯ.


ಮೇಷ

ಕೆಲಸದಲ್ಲಿ ಒತ್ತಡ, ಪ್ರಿಯತಮೆ ಇಂದ ಒಳ್ಳೆಯ ಸುದ್ದಿ ಬರುವುದು, ಹೆಚ್ಚು ಸಂಪಾದನೆಗಾಗಿ ಯೋಚಿಸುವಿರಿ. ಬೇರೆಯವರ ವದಂತಿಗಳಿಗೆ ಕಿವಿಕೊಡದಿರಿ, ಬ್ಯಾಂಕ್ ವ್ಯವ್ಯಹಾರಗಳಲ್ಲಿ ತೊಡಗುವಿರಿ

ವೃಷಭ

ದೂರದ ಪ್ರಯಾಣವನ್ನು ಸಾಧ್ಯವಾದಷ್ಟು ನಿಲ್ಲಿಸಿ, ಪ್ರಯಾಣದಲ್ಲಿ ಜಾಗ್ರತೆ ವಹಿಸಿ, ಯಾರೊಂದಿಗೂ ನಿಮ್ಮ ಗುಪ್ತ ವಿಷಯಗಳನ್ನು ಚರ್ಚಿಸಬೇಡಿ. ಕೆಲಸದ ಒತ್ತಡ ಜಾಸ್ತಿ ಆಗುವುದು, ಸಂಜೆ ವೇಳೆಗೆ ನೆಮ್ಮದಿ ಸಿಗುವುದು, ಇಂದು ನೀವು ಕೆಲವು ಮನೆಗೆ ಬೇಕಾಗುವ ಸಾಮಾನುಗಳನ್ನು ಖರೀದಿಸುವಿರಿ.

ಮಿಥುನ

ಹೊಸ ಆರ್ಥಿಕ ಬೆಳವಣಿಗೆಗೆ ಇದು ಸಕಾಲ, ನೀವು ಯಾವ ಕ್ಷೇತ್ರದಲ್ಲಾದರೂ ಹಣ ಹೂಡಲು ನಿರ್ಧರಿಸಿದ್ದರೆ ಈಗ ಒಳ್ಳೆಯ ಸಮಯ, ಕುಟುಂಬದ ಅಥವಾ ಸಂಗಾತಿಯ ಮಾತನ್ನು ಕೇಳಿ. ನಿಮ್ಮ ಆಫೀಸ್ ಕೆಲಸ ಇಂದು ಹೆಚ್ಚು ಹಾಳಾಗುವ ಸಾಧ್ಯತೆಯಿದೆ.

ಕಟಕ

ನೆನ್ನೆ ಬಿದ್ದ ಕೆಟ್ಟ ಕನಸುಗಳ ಬಗ್ಗೆ ಚಿಂತಿಸಬೇಡಿ, ಕೆಲವು ನಿಮಿಷಗಳ ಕಾಲ ಸಾದ್ಯವಾದರೆ ಧ್ಯಾನದಲ್ಲಿ ತೊಡಗಿ, ತಾಳ್ಮೆ ಕಳೆದುಕೊಳ್ಳಬೇಡಿ ಇದರಿಂದ ಜನರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಿಂಹ

ಕೆಲವೊಮ್ಮೆ ನೀವು ನಿಮ್ಮಿಂದ ತಪ್ಪಾದರೂ ಕ್ಷಮೆ ಕೇಳುವುದಿಲ್ಲ, ಇದರಿಂದ ಬೇರೆಯವರಿಗೆ ಕಿರಿಕಿರಿ ಉಂಟಾಗಬಹುದು, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಇಷ್ಟ ದೇವರ ಪ್ರಾರ್ಥನೆ ಮಾಡಿ, ಸಂಜೆ ವೇಳೆಗೆ ಮನಸ್ಸಿಗೆ ಶಾಂತಿ ಸಿಗುತ್ತದೆ.

ಕನ್ಯಾ

ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ಹಣಕಾಸಿನ ವಿಷಯಗಳಿಗೆ ಚಿಂತಿಸಬೇಡಿ, ಕುಟುಂಬದ ಭವಿಷ್ಯ ಉತ್ತಮಾಗಿದೆ, ಹಣಕಾಸಿನ ವ್ಯವಹಾರಗಳಲ್ಲಿ ಮುನ್ನಡೆ.

ತುಲಾ

ನಿಮ್ಮ ವಿರೋಧಿಗಳೇ ನಿಮ್ಮ ಗೆಳೆತನೇ ಬಯಸುವರು. ಮನಸ್ಸಿಗೆ ಸಂತಸವಾಗುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಬೇಡಿ, ಕೆಲಸದ ನಿರ್ಧಾರಗಳಿಗೆ ಕುಟುಂಬದವರ ಸಲಹೆ ಪಡೆಯಿರಿ,ದೂರ ಪ್ರಯಾಣ ಆದಷ್ಟು ತಡೆಯಿರಿ

ವೃಶ್ಚಿಕ

ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುವುದು, ವ್ಯಾಪಾರದಲ್ಲಿ ಗಳಿಸಿದ ಲಾಭದಲ್ಲಿ ಸ್ವಲ್ಪದನ್ನು ಧಾನ ಮಾಡಿ. ಸಂಗಾತಿಯೊಡನೆ ಮನಸ್ತಾಪಗಳಿದ್ದರೆ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿ,ಶುಭ ಸುದ್ದಿ ಬರುವುದು.

ಧನಸ್ಸು

ಅರೋಗ್ಯ ಸಮಸ್ಯೆ ದಿನ ಪೂರ್ತಿ ಕಾಡುವ ಸಾಧ್ಯತೆ ಇದೆ ಆದರೂ ತೊಂದರೆ ಇಲ್ಲ . ಮನಸ್ಸಿನಲ್ಲಿ ಗೊಂದಲ, ಯಾರೊಡನೆಯೂ ಮಾತಿನಲ್ಲಿ ತೊಡಗಬೇಡಿ, ತಾಳ್ಮೆ ಇಂದಿರಿ, ಬಟ್ಟೆ ವ್ಯಾಪಾರಿಗಳು, ದಿನಸಿ ವ್ಯಾಪಾರಿಗಳಿಗೆ ಲಾಭ

ಮಕರ

ಶ್ರಮಕ್ಕೆ ನೀವು ಊಹಿಸದ ಪ್ರಮಾಣದಲ್ಲಿ ಆರ್ಥಿಕ ಲಾಭ ಎಂದು ಹೇಳಬಹುದು. ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು ,ಕುಟುಂಬ ದೊಡನೆ ಕಾಲ ಕಳೆಯಿರಿ.

ಕುಂಭ

ಆಫೀಸ್ ನಲ್ಲಿ ಕೆಲಸದ ಒತ್ತಡ ಜಾಸ್ತಿ ಆಗುವುದು, ಸ್ನೇಹಿತರ ಕೆಲಸಗಳಿಗೆ ನೀವು ಮೂಗುತೂರಿಸಬೇಡಿ, ಹಣಕಾಸಿನ ತೊಂದೆರೆ ಸದ್ಯದಲ್ಲೇ ನಿವಾರಣೆಯಾಗುವುದು ಚಿಂತಿಸಬೇಡಿ, ಸಂಗಾತಿಯೊಡನೆ ಮನಸ್ತಾಪವಾಗುವ ಸಾಧ್ಯತೆ ಇದೆ ತಾಳ್ಮೆಯಿಂದಿರಿ

ಮೀನಾ

ಅನಿರೀಕ್ಷಿತ ಲಾಭ, ಮಕ್ಕಳಿಂದ ಶುಭ ಸುದ್ದಿ. ಆರ್ಥಿಕ ಪ್ರಗತಿ ಸಾಧ್ಯತೆ, ಬ್ಯಾಂಕ್ ಹಾಗು ಇತರ ಹಣಕಾಸಿನ ವಿಷಯಗಳಿಗೆ ಚರ್ಚೆ ನಡಿಸುವಿರಿ. ಮಕ್ಕಳ ಮದುವೆಯ ಬಗ್ಗೆ ಚಿಂತಿಸಬೇಡಿ ಒಳ್ಳೆಯದಾಗುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon