Link copied!
Sign in / Sign up
0
Shares

ಇಂದಿನ ರಾಶಿ ಭವಿಷ್ಯ.

ಮೇಷ

ಈ ದಿನ ನೀವು ಕೆಲವು ವಸ್ತುಗಳನ್ನು ಮರೆತು ಕೆಲಸಕ್ಕೆ ಹೋರಾಡುತ್ತೀರಿ. ಹೊರಹೋಗುವಾಗ ಎಲ್ಲ ವಸ್ತುಗಳನ್ನು ತೆಗೆದುಕೊಂಡಿರುವಿರಾ ಎಂದು ನೆನಪಿಸಿಕೊಳ್ಳಿ. ಕೆಲಸ ಸ್ವಲ್ಪ ಜಾಸ್ತಿ ಆದರೆ ನೀವು ನಿಭಾಯಿಸುವ ಶಕ್ತಿ ಹೊಂದಿದ್ದೀರಿ..

ವೃಷಭ

ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ, ಆದರೆ ಖರ್ಚು ಮಾಡುವಾಗ ಜಾಗ್ರತೆ. ಇಂದು ನೀವು ನಿಮ್ಮ್ಮ ಸಂಗಾತಿಯೊಡನೆ ಜಗಳವಾಡುವ ಸಾಧ್ಯತೆ ಇದೆ. ಕೋಪ ನಿಯಂತ್ರಿಸಿ.

ಮಿಥುನ

ನಿಮ್ಮ ಸೋಮಾರಿತನ/ಬೇಜವಬ್ದಾರಿತನ ಬೇರೆಯವರಿಗೆ ಮುಜುಗರಉಂಟು ಮಾಡಬಹುದು. ಅತಿವೇಗವಾಗಿ ವಾಹನ ಚಲಾವಣೆ ಬೇಡ. ಹೊಸ ಕೆಲಸ ಪ್ರಾರಂಭಿಸುವ ಮೊದಲು ಸಂಗತಿಯನ್ನು ಕೇಳಿ ಶುರು ಮಾಡಿ.

ಕಟಕ

ನೀವು ಇಂದು ಮನರಂಜನಾ ವಿಷಯಗಳಲ್ಲಿ ತೊಡಗಿ ಕೊಳ್ಳುವಿರಿ. ಯಾವುದೇ ಕೆಲಸಕ್ಕೆ ಚಾಲನೆ ನೀಡುವ ಮೊದಲು ಹಿರಿಯರಿಗೆ ತಿಳಿಸಿ ಮತ್ತು ಬೇರೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.

ಸಿಂಹ

ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ನಿಮ್ಮ ಸಂತೋಸಹವನ್ನು ಪೋಷಕರ ಜೊತೆ ಹಂಚಿಕೊಳ್ಳಿ. ಸಂಗತಿಯಜೊತೆ ಕೋಪಗೊಳ್ಳದೆ ವಿನಯದಿಂದ ಮಾತನಾಡಿ.

ಕನ್ಯಾ

ನಿಮ್ಮ ವ್ಯವಹಾರಗಳಿಂದ ಬಂಡ ಹಣವನ್ನು ಉತ್ತಮ ಯೋಜನೆಗಳಲ್ಲಿ ತೊಡಗಿಸಿ. ಆಸ್ತಿ ಖರೀದಿಸಲು ಇದು ಒಳ್ಳೆಯ ಸಮಯ. ಸಂಗಾತಿಯೊಡನೆ ಒಳ್ಳೆಯ ಸಮಯವನ್ನು ಕಳೆಯುವಿರಿ.

ತುಲಾ

ಕುಟುಂಬದವರೊಡನೆ ನೀವು ಜಗಳವಾಡುವ ಆದ್ಯತೆ ಹೆಚ್ಚು. ಹಿರಿಯರ ಯೋಗಕ್ಷೇಮ ವಿಚಾರಿಸಲು ಮರೆಯದಿರಿ. ನಿಮ್ಮ ಕೆಲಸದ ಒತ್ತಡ ಎಷ್ಟೇ ಇದ್ದರು ಕುಟುಂಬವನ್ನು ಮರೆಯದಿರಿ.

ವೃಶ್ಚಿಕ

ನೀವು ಭವಿಷ್ಯದ ಬಗ್ಗೆ ಯೋಚನೆ ಮಾಡಿ ಚಿತೆಗೀಡಾಗುವಿರಿ. ನಿಮ್ಮ ಯೋಜನೆಗಳಿಗೆ ಕೊನೆಯ ಸಮಯದಲ್ಲಿ ಬದಲಾವಣೆ ಮಾಡಬನೆಕಾಗಬಹುದು. ಸಂಗತಿಯಮೇಲೆ ಸ್ವಲ್ಪ ಕೋಪಗೊಳ್ಳುವಿರಿ. ಚಿಂತೆ ಬಿಟ್ಟು ಕೆಲಸದಲ್ಲಿ ತೊಡಗಿ.

ಧನಸ್ಸು

ಕೆಲವರು ನಿಮಗೆ ತಪ್ಪು ಮಾಹಿತಿ ನೀಡಿ ಗೊಂದಲಕ್ಕೀಡುಮಾಡುವರು. ಹ್ಹನವನ್ನು ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ ನಿಧಾನಿಸುವುದು ಒಳ್ಳೆಯದು. ಸೋಲಿಗೆ ಹೆದರಬೇಡಿ, ಜಯವಿದೆ.

ಮಕರ

ಮಕ್ಕಳ ಕೆಲಸಗಳನ್ನು ಮನಸ್ಸಿಗೆ ಸಂತೋಷ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಪ್ರಯಾಣ ಮಾಡಬಹುದು ಮತ್ತು ನೀವಂದು ಕೊಂಡಿದ್ದಕ್ಕಿಂತ ಸಮಯಕ್ಕಿಂತ ಕೆಲಸ ತಡವಾಗಬಹುದು.

ಕುಂಭ

ನೀವು ಇಂದು ಮಾಡುವ ಕೆಲಸಗಳು ತಡವಾಗಬಹುದು. ಮೆನೆ ಬದಲಾವಣೆಯ ಬಗ್ಗೆ ಸಂಗತಿಯೊಡನೆ ಚರ್ಚೆ ನಡೆಸಬಹುದು. ಕುಟುಂಬ ಸದಸ್ಯರಜೊತೆ ಹೆಚ್ಚು ಕಾಲಕಳೆಯುವಿರಿ. ಕೆಲಸದ ಒತ್ತಡ ನಿವಾರಣೆಯಾಗುವುದು.

ಮೀನಾ

ನೀವು ಇಂದು ಮನರಂಜನೆಯಲ್ಲಿ ತೊಡಗುವಿರಿ. ಸಂಗಾತಿಯೊಡನೆ ಮಾತುಕತೆ ನಡೆಸುವಿರಿ. ಮನಸ್ಸಿಗೆ ನೆಮ್ಮದಿ ಸಿಗುವುದು. ಆಸ್ತಿ ಖರೀದಿಗೆ ಚಿಂತನೆ ನಡೆಸುವಿರಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon