Link copied!
Sign in / Sign up
1
Shares

ಇಂದಿನ ರಾಶಿ ಭವಿಷ್ಯ..

ಮೇಷ 

ಬೇರೆಯವರು ಏನನ್ನೇ ಹೇಳಿದರು ಕಿವಿಗೊಡಬೇಡಿ , ನಿಮ್ಮ ನಿರ್ಧಾರವನ್ನು ಬದಲಿಸಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದೆ ಎಂದು ಸಾಬೀತುಪಡಿಸಿ. ಬ್ಯಾಂಕ್ .ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ 

ವೃಷಭ 

ಸಹೋದರ ಸಹೋದರಿಯ ಭೇಟಿ, ರುಚಿಕರ ಭೋಜನ ಪಡೆಯುವಿರಿ, ಕೆಲಸದಲ್ಲಿ ಪ್ರಶಂಸೆ ಗಳಿಸುವಿರಿ. ಒಳ್ಳೆಯ ಬುದ್ದಿ ಶಕ್ತಿ ಇದೆ ಅದನ್ನು ಉಪಯೋಗಿಸಿಕೊಳ್ಳಿ ,ದೇವರು ಒಳ್ಳೆಯದನ್ನೇ ಮಾಡುತ್ತಾನೆ 

ಮಿಥುನ 

ಪ್ರೀತಿ ಪ್ರಮಾದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವಿರಿ, ನಿಮ್ಮ ಇಷ್ಟದಂತೆ ಮಾಡಿ, ಬೇರೆಯವರ ಮನಸಿಐಗೆ ನೋವುಂಟುಮಾಡಬೇಡಿ.ನಿಮ್ಮ ಗುಪ್ತ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಕರ್ಕ 

ಸರ್ಕಾರೀ ಕೆಲಸಗಳಲ್ಲಿ ಜಯ, ರುಚಿಯಾದ ಆಹಾರ ಸೇವಿಸುವಿರಿ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಹಿರಿಯರ ಸಹಾಯ ಪಡೆಯಿರಿ.

ಸಿಂಹ 

ಷೇರು ಮಾರುಕಟ್ಟೆ ಯಲ್ಲಿ  ಹೂಡಿಕೆ ಮಡುವಾಗ ಎಚ್ಚರವಹಿಸಿ. ವ್ಯಾಯಾಮ ಮಾಡಿ. ಸ್ನೇಹಿತರೊಂದಿಗೆ ಈ ದಿನ ಕಾಲ ಕಳೆಯುವಿರಿ. ಮಾತಿನಲ್ಲಿ ಹಿಡಿತವಿರಲಿ.

ಕನ್ಯಾ 

ನಿಮ್ಮ ಒತ್ತಡದ ಕೆಲಸಕ್ಕೆ  ಒಂದು ವೇಳಾಪಟ್ಟಿ ಮಾಡಿ ಅದರಂತೆ ನಡೆಯಿರಿ, ಅವರಿಸರದ ತೀರ್ಮಾನ ಬೇಡ. ನಿಮ್ಮ ಸಂಗಾತಿಯ ಜೊತೆ ಜಗಳವಾಡಬಹುದು 

ತುಲಾ 

ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಮಾತು ನೆನಪಿರಲಿ. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಆರೋಗ್ಯದ ಕಡೆ ಗಮನ ಇರಲಿ. ವಾಹನ ಚಲಾಯಿಸುವಾಗ ಜಾಗ್ರತೆ.

ವೃಶ್ಚಿಕಾ 

ನಿಮ್ಮ ಮಕ್ಕಳ ಮೇಲೆ ಇಟ್ಟಿರುವ ಭರವಸೆ ಕಾರ್ಯರೂಪಕ್ಕೆ ಬರುವುದು. ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲವಾಗುವುದು. ಭಗವಂತನ ಕೃಪೆ ಇದ್ದಲ್ಲಿ ನಿಮ್ಮನ್ನು ಜನರು ಹಾಡಿ ಕೊಂಡಾಡುವರು.

ಧನಸ್ಸು 

ಹಣಕಾಸಿನ ತೊಂದರೆ ಇರುವುದಿಲ್ಲ. ಕುಟುಂಬದೊಡನೆ   ಚರ್ಚಿಸಿ ಸಲಹೆ ಪಡೆಯಲು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿ.

ಮಕರ 

ಮನರಂಜನೆಗಾಗಿ ಖರ್ಚು ಹೆಚ್ಚಾಗುವುದು. ಹಳೆಯ ಷೇರುಗಳಿಂದ ಉತ್ತಮ ಲಾಭ, ಮಕ್ಕಳ ಆಸೆಯನ್ನು ಸದ್ಯದಲ್ಲೇ  ಈಡೇರಿಸುವಿರಿ.ಇಷ್ಟ ದೇವರ ಪ್ರಾರ್ಥನೆ ಮಾಡಿ 

ಕುಂಭ 

ಇಂದು ನೀವು ಒಳ್ಳೆಯ ಭೋಜನವನ್ನು ಸವೆಯುವಿರಿ. ಕೆಲಸದಲ್ಲಿ ಒತ್ತಡ ಜಾಸ್ತಿ ಇದ್ದರೂ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. 

ಮೀನಾ 

ಇಂದು ನಿಮ್ಮ ದಿನ ಆರಾಮದಾಯಕವಾಗಿರುವುದು. ಹೊರಗಿನ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನಬೇಡಿ. ದೂರದ ಊರಿನಲ್ಲಿದ್ದರೆ ಪೋಷಕರನ್ನು ಭೇಟಿಯಾಗುವಿರಿ 

 

  

  

 

         

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon