Link copied!
Sign in / Sign up
3
Shares

ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ..

ಇಂದಿನ ರಾಶಿ ಭವಿಷ್ಯ 

ಮೇಷ 

ತಂದೆ ತಾಯಿ ಮತ್ತು ಸಹೋದರಿಯ ಮಾತಿನಿಂದ ಕಿರಿಕಿರಿ, ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಒಳ್ಳೆಯದೇ ಆಗುತ್ತದೆ. ಧೈರ್ಯವಾಗಿರಿ. ನಿಮ್ಮ ಒಳ್ಳೆಯ ವ್ಯಕ್ತಿತ್ವ ಒಳ್ಳೆಯ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.

ವೃಷಭ 

ನೀವು ಇಂದು ಆಯಾಸದಿಂದ ದಿನವನ್ನು ಕಳೆಯುತ್ತೀರಿ. ಮನೆಯ ಕೆಲಸ ದಲ್ಲಿ ಒತ್ತಡ ಹೆಚ್ಚಾಗುವುದು. ಮಕ್ಕಳ ಪೋಷಣೆಯ ಬಗ್ಗೆ ಗಮನಹರಿಸಿ.

ಮಿಥುನ 

ಅನಿರೀಕ್ಷಿತ ಕೆಲಸಗಳಿಂದ ಬೇರೆ ಕೆಲಸಗಳು ಮುಂದೂಡಬೇಕಾಗುತ್ತದೆ.  ನಿಮ್ಮ ಸಂಗಾತಿಯ ಕೆಲಸದಿಂದಾಗಿ ನಿಮಗೆ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗದೆ ಇರಬಹುದು.

ಕರ್ಕ 

ಕಚೇರಿಯ ಕೆಲಸಗಳಿಂದ ಬ್ಯುಸಿ ಆಗಿದ್ದರು ಬೇರೆ ಮನರಂಜನೆಯ ವಿಷಯಗಳಲ್ಲಿ ತೊಡಗಿಸಿಕೊಳ್ಳಿ.  ಸಂಗಾತಿಯ ಜೊತೆ ಒಳ್ಳ್ಳೆಯ ಸಮಯ ಕಳೆಯುವಿರಿ. 

ಸಿಂಹ 

ಒಂದು ನಿರ್ಧಾರವನ್ನು ತಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಗಳಮೇಲೆ ಕೋಪಬೇಡ, ತಾಳ್ಮೆ  ಕಳೆದುಕೊಳ್ಳಬೇಡಿ.

ಕನ್ಯಾ 

ಖರ್ಚು  ವೆಚ್ಚಗಳನ್ನು ಕಡಿಮೆ ಮಾಡಿ. ಮಕ್ಕಳಮೇಲೆ ಕೋಪಬೇಡ. ನಿಮ್ಮ ಸಂಗಾತಿಯ ಜೊತೆ ಒಳ್ಳೆಯ ದಿನವನ್ನು ಕಳೆಯುವಿರಿ. ಹಿರಿಯರಿಂದ ಪ್ರಶಂಸೆ ಗಳಿಸುವಿರಿ.

ತುಲಾ 

ಮಕ್ಕಳ ಸಮಸ್ಯೆಯನ್ನು ನಿವಾರಿಸಲು ಸ್ವಲ್ಪ ಸಮಯ ಬೇಕಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬರಬೇಕಿದ್ದ ಹಣ ಕೈ ಸೇರುವುದು.

ವೃಶ್ಚಿಕ 

ವೈವಾಹಿಕ ಜೀವನದಲ್ಲಿ ಒಳ್ಳೆಯ ಪಡೆಯುತ್ತೀರಿ.  ಮನೆ ಖರೀದಿಯ ಬಗ್ಗೆ ನಿಮ್ಮ ಸಂಗಾತಿಯೊಡನೆ ಮಾತುಕತೆ ನಡೆಸುವಿರಿ.

ಧನಸ್ಸು 

ನಿಮ್ಮ ಸುತ್ತಲಿನ ಜನ ನಿಮಗೆ ಬೆಂಬಲವನ್ನು ನೀಡುತ್ತಾರೆ. ಕೆಲಸಗಳು ಸುಲಭವಾಗಿ ಸಾಗುತ್ತದೆ, ಒಳ್ಳೆಯದಿನ.

ಮಕರ 

ಇತರರೊಡನೆ ಬೆರೆಯಿರಿ, ಖುಷಿಯ ಕ್ಷಣಗಳನ್ನು ಹಂಚಿಕೊಳ್ಳಿ. ಹೊಸ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚು. 

ಕುಂಭ 

ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.  ಕೆಲಸದ ಒತ್ತಡದಿಂದ ಇದ್ದ ನಿಮಗೆ ಇಂದು ಸ್ವಲ್ಪ ಸಮಯ ವಿಶ್ರಾಂತಿ ಸಿಗುವುದು.

ಮೀನ 

ಹಣ ಹೂಡಿಕೆ ಮಾಡುವ ಮೊದಲು ಹಿರಿಯರ ಸಲಹೆ ಪಡೆಯಿರಿ. ರಿಯಲ್ ಎಸ್ಟೇಟ್ ನಲ್ಲಿ ತೊಡಗುವ ಮುನ್ನ ಯೋಚಿಸಿ ನಿರ್ಧಾರ ಕೈಗೊಳ್ಳಿ.

 

 

 

 

 

 

 

 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon